ರಾಜ್ಯದಲ್ಲಿ ಓಡಲಿವೆ ಎಂಟು ವಿಶೇಷ ರೈಲುಗಳು
Team Udayavani, May 21, 2020, 8:56 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಹೊಸದಿಲ್ಲಿ: ರೈಲ್ವೇ ಸಚಿವಾಲಯ ಜೂ.1ರಿಂದ 200 ವಿಶೇಷ ರೈಲುಗಳನ್ನು ಓಡಿಸುವ ಬಗ್ಗೆ ಮಂಗಳವಾರ ಪ್ರಕಟಿಸಿತ್ತು.
ಅವುಗಳ ವಿವರ ಪ್ರಕಟವಾಗಿದ್ದು, ರಾಜ್ಯದಲ್ಲಿ 8 ರೈಲುಗಳು ವಿವಿಧ ಸ್ಥಳಗಳಿಗೆ ಸಂಚರಿಸಲಿವೆ. ವಿವರ ಇಂತಿದೆ.
ಮೈಲ್/ ಎಕ್ಸ್‌ಪ್ರೆಸ್: 1. ಮುಂಬಯಿ ಸಿಎಸ್‌ಟಿ- ಗದಗ, 2. ಮುಂಬಯಿ ಸಿಎಸ್‌ಟಿ – ಕೆಎಸ್‌ಆರ್ ಬೆಂಗಳೂರು, 3. ದಾನಾಪುರ್- ಕೆಎಸ್‌ಆರ್ ಬೆಂಗಳೂರು, 4. ಹೊಸದಿಲ್ಲಿ – ಯಶವಂತಪುರ, 5. ಮುಂಬಯಿ (ಲೋಕಮಾನ್ಯ ತಿಲಕ್‌ಟರ್ಮಿನಸ್) – ತಿರುವನಂತಪುರ ಸೆಂಟ್ರಲ್,
ದುರಂತೋ (ನಾನ್ ಎಸಿ ಕೋಚ್‌ಗಳು): 1. ಹೌರಾ- ಯಶವಂತಪುರ, ಜನಶತಾಬ್ದಿ: 1. ಬೆಂಗಳೂರು- ಹುಬ್ಬಳ್ಳಿ, 2. ಯಶವಂತಪುರ- ಶಿವಮೊಗ್ಗ ಟೌನ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Filmmaker Died: ಖ್ಯಾತ ಸಿನಿಮಾ ನಿರ್ದೇಶಕ ಶ್ಯಾಂ ಬೆನಗಲ್ ವಿಧಿವಶ
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ
Mahakumbh 2025: 45 ಕೋಟಿ ಯಾತ್ರಾರ್ಥಿಗಳ ನಿರೀಕ್ಷೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.