![Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್](https://www.udayavani.com/wp-content/uploads/2025/02/4-26-415x249.jpg)
![Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್](https://www.udayavani.com/wp-content/uploads/2025/02/4-26-415x249.jpg)
Team Udayavani, Aug 31, 2022, 8:10 AM IST
ಅಸ್ಸಾಂ: ಹಸಿವಿನಲ್ಲಿದ್ದ ಆನೆಯೊಂದು, ನದಿಯಲ್ಲಿ ಈಜಿಕೊಂಡು ಬಂದು, ನಗರವನ್ನೆಲ್ಲ ಸುತ್ತಿರುವ ಘಟನೆ ಅಸ್ಸಾಂನ ತೇಜ್‌ಪುರ ನಗರದಲ್ಲಿ ನಡೆದಿದೆ.
ಕಾಜಿರಂಗ ರಾಷ್ಟ್ರೀಯ ಉದ್ಯಾನದ ಆನೆಯು ಭಾನುವಾರ ರಾತ್ರಿ ಬ್ರಹ್ಮಪುತ್ರಾ ನದಿಯಲ್ಲಿ ಈಜಿಕೊಂಡು ತೇಜ್‌ಪುರ ನಗರ ತಲುಪಿದೆ. ಅಲ್ಲಿ ಅದು ಪೂರ್ತಿ ನಗರವನ್ನು ಸುತ್ತಿದೆ. ಚನ್‌ಮರಿ ಪ್ರದೇಶದಲ್ಲಿ ಮನೆಯೊಂದರ ಅಡುಗೆ ಕೋಣೆಗೂ ನುಗ್ಗಿದೆ. ರಸ್ತೆಯಲ್ಲಿ ತೆರಳುವಾಗ ಪಕ್ಕದಲ್ಲಿ ನಿಲ್ಲಿಸಿದ್ದ ಬೈಕ್ ಒಂದನ್ನು ಕಾಲಿನಲ್ಲಿ ಒದ್ದು ಬೀಳಿಸಿದೆ.
ಸೋಮವಾರ ಮುಂಜಾನೆ 3 ಗಂಟೆಯ ಹೊತ್ತಿಗೆ ಆನೆಯನ್ನು ಅರಣ್ಯ ಅಧಿಕಾರಿಗಳು ಸೆರೆ ಹಿಡಿದಿದ್ದಾರೆ. ಆನೆಯು ಬೈಕ್‌ನ್ನು ಒದ್ದು ಬೀಳಿಸಿದ ವಿಡಿಯೋ ಎಲ್ಲೆಡೆ ಹರಿದಾಡಿದ್ದು ವೈರಲ್ ಆಗಿದೆ.
?wild elephant enters tezpur. scene from chandmari-railgate area. pic.twitter.com/N5Gnt8HioK
— vishal junak das (@junaaaak) August 27, 2022
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!
ಹೆಚ್ಚು ವರದಕ್ಷಿಣೆ ನೀಡಲಿಲ್ಲವೆಂದು ಸೊಸೆಗೆ HIV ಸೋಂಕಿನ ಇಂಜೆಕ್ಷನ್ ನೀಡಿದ ಅತ್ತೆ ಮಾವ
Valentine’s Day: ಹಳೇ ಗೆಳೆಯನಿಗೆ 100ಪಿಜ್ಜಾ ಆರ್ಡರ್ ಮಾಡಿದ ಯುವತಿ: ಆದರೆ ಟ್ವಿಸ್ಟ್ ಇದೆ
Stampede: ಕುಂಭಕ್ಕೆ ಹೊರಟವರು ಕಾಲ್ತುಳಿತಕ್ಕೆ ಬಲಿ! ದೆಹಲಿ ರೈಲುನಿಲ್ದಾಣದಲ್ಲಿ ಆಗಿದ್ದೇನು?
You seem to have an Ad Blocker on.
To continue reading, please turn it off or whitelist Udayavani.