Elon Muskಸಾಲದ ಸುಳಿಯಲ್ಲಿದೆ ಜಾಲತಾಣ ದೈತ್ಯ ಟ್ವಿಟರ್!
Team Udayavani, Jul 17, 2023, 6:33 AM IST
ನವದೆಹಲಿ: ಜಾಲತಾಣ ದೈತ್ಯ ಟ್ವಿಟರ್ನ ಒಡೆತನ ಹೊಂದಿದಾಗಿನಿಂದಲೂ ಒಂದಿಲ್ಲೊಂದು ಬದಲಾವಣೆಗಳನ್ನು ತರುತ್ತಲೇ ಇರುವ ಎಲಾನ್ ಮಸ್ಕ್ ಈಗ ಸಂಸ್ಥೆ ನಷ್ಟದಲ್ಲಿದ್ದು, ದಿನಂಪ್ರತಿ ಸಾಲ ಹೆಚ್ಚುತ್ತಲೇ ಇದೆ ಎಂದು ಹೇಳಿಕೊಂಡಿದ್ದಾರೆ.
ವ್ಯಾಪಾರ ಸಲಹೆ ನೀಡುವ ಕುರಿತಾದ ಟ್ವೀಟ್ ಒಂದಕ್ಕೆ ಪ್ರತಿಕ್ರಿಯಿಸುವ ವೇಳೆ ಮಸ್ಕ್ ಈ ವಿಚಾರ ತಿಳಿಸಿದ್ದಾರೆ. ವೇದಿಕೆಗೆ ಮತ್ತಷ್ಟು ಐಷಾರಾಮಿ ಬದಲಾವಣೆಗಳನ್ನು ಪರಿಚಯಿಸುವ ಮೊದಲು, ನಗದು ಹರಿವನ್ನು ಖಚಿತಪಡಿಸಿಕೊಳ್ಳಬೇಕಿದೆ.
ಟ್ವಿಟರ್ಗೆ ಜಾಹೀರಾತು ಸಮಸ್ಯೆ ಎದುರಾಗಿರುವ ಹಿನ್ನೆಲೆ ಸಾಲ ಹೆಚ್ಚುತ್ತಿದೆ ಎಂದಿದ್ದಾರೆ. ಇದೇ ವೇಳೆ, ಸಮಸ್ಯೆ ಸರಿದೂಗಿಸುವ ನಿಟ್ಟಿನಲ್ಲಿ ವಿವಿಧ ಕಾರಣಗಳಿಂದ ನಿರ್ಬಂಧಿಸಲಾಗಿದ್ದ ಖ್ಯಾತನಾಮರ ಖಾತೆಗಳನ್ನು ಮತ್ತೆ ಅನುಮತಿಸುವ ಮೂಲಕ ಜಾಹೀರಾತು ಸೆಳೆತಕ್ಕೂ ಟ್ವಿಟರ್ ಮುಂದಾಗಿದೆ ಎಂದು ತಿಳಿದುಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai: ಗೇಟ್ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
Umar Khalid: ದೆಹಲಿ ಗಲಭೆ ಪ್ರಕರಣದ ಆರೋಪಿ ಉಮರ್ ಖಾಲಿದ್ಗೆ 7 ದಿನಗಳ ಮಧ್ಯಂತರ ಜಾಮೀನು
Loksabha:ಕಾಂಗ್ರೆಸ್ ಅಂಬೇಡ್ಕರ್ ಗೆ ಹಲವು ಬಾರಿ ಅವಮಾನ ಮಾಡಿದೆ: ಪ್ರಧಾನಿ ಮೋದಿ ತಿರುಗೇಟು
SC;ಪ್ರಕರಣಗಳ ವರ್ಗಾವಣೆ:ಪ್ರತಿಕ್ರಿಯಿಸಲು ಯಾಸಿನ್ ಮಲಿಕ್ ಸೇರಿ ಐವರಿಗೆ 2 ವಾರ ಕಾಲಾವಕಾಶ
ರಿವರ್ಸ್ ತೆಗೆಯುವಾಗ ಸಮುದ್ರಕ್ಕೆ ಬಿದ್ದ ಕಾರು… ನೌಕಾಪಡೆ ಅಧಿಕಾರಿ ಪಾರು, ಚಾಲಕ ನಾಪತ್ತೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.