ಟಿಕ್ ಟಾಕ್ ಸಲ್ಮಾನ್ ಖಾನ್ ನೋಡಿದ್ದೀರಾ..?
Team Udayavani, Aug 27, 2019, 1:30 AM IST
ವಿಶ್ವದಾದ್ಯಂತ ಟಿಕ್ ಟಾಕ್ ಆ್ಯಪ್ ಜನಪ್ರಿಯ. ಇದು ಇತ್ತೀಚಿನ ಯುವ ಜನತೆಯ ಪಾಲಿನ ಟೈಮ್ ಕಿಲ್ಲರ್ ಆ್ಯಪ್. ಟಿಕ್ ಟಾಕ್ ಆ್ಯಪ್ ನಲ್ಲಿ ವೀಡಿಯೋ ಕ್ಲಿಪಿಂಗ್ ಗಳನ್ನು ನೋಡುತ್ತಾ ಕೂತರೆ ಸಮಯ ಹೋದದ್ದೇ ಗೊತ್ತಾಗಲ್ಲ ಅನ್ನುವ ಮಟ್ಟಿಗೆ ಈ ಚೈನಾ ಮೂಲದ ಆ್ಯಪ್ ನ ಜನಪ್ರಿಯತೆ ಬೆಳೆದು ಬಿಟ್ಟಿದೆ.
ತನ್ನ ಮೆಚ್ಚಿನ ಚಿತ್ರಗಳ ಡೈಲಾಗ್ಸ್ ಗಳು,ಮೆಚ್ಚಿನ ಹಾಡು,ವ್ಯಂಗ್ಯ ,ಗಂಭೀರ ಹೀಗೆ ಎಲ್ಲಾ ಬಗೆಯ ನವರಸಗಳು,ಬೇಕಾದದ್ದು,ಬೇಡವಾದದು ಎಲ್ಲವೂ ಈ ಟಿಕ್ ಟಾಕ್ ಜಗತ್ತಿನಲ್ಲಿ ಸಿಗುತ್ತದೆ. ಕೆಲವರು ಪ್ರಸಿದ್ಧಿ ಆಗಲು ಟಿಕ್ ಟಾಕ್ ಆ್ಯಪ್ ಅನ್ನು ಬಳಸಿದ್ರೆ, ಇನ್ನು ಕೆಲವರು ಮನೋರಂಜನೆಗಾಗಿ ಗಂಟೆಗಟ್ಟಲೆ ಇದನ್ನು ಉಪಯೋಗಿಸುತ್ತಾರೆ.
ಇಲ್ಲೂಬ್ಬ ವ್ಯಕ್ತಿ ಸಲ್ಮಾನ್ ಖಾನ್ ತದ್ರೂಪಿ ಯಂತೆ ಕಾಣುತ್ತಿದ್ದು ಟಿಕ್ ಟಾಕ್ ನಲ್ಲಿ ಸಲ್ಮಾನ್ ಖಾನ್ ಚಿತ್ರದ ಹಾಡುಗಳನ್ನು ಹಾಗೂ ಡೈಲಾಗ್ಸ್ ಹೇಳಿ ಆಪ್ಲೋಡ್ ಮಾಡಿದ್ದಾನೆ. ಈಗ ತದ್ರೂಪಿ ಸಲ್ಮಾನ್ ಖಾನ್ ಟಿಕ್ ಟಾಕ್ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಹರಿದಾಡುತ್ತಿದೆ.
ಸುಶಾಂತ್ ಖನ್ನಾ ಎನ್ನುವವ ಸಲ್ಮಾನ್ ಖಾನ್ ನಂತೆ ತದ್ರೂಪಿ ಹೊಂದಿದ್ದು ಥೇಟ್ ಸಲ್ಮಾನ್ ಖಾನ್ ನಂತೆಯೇ ಮಾತಾಡುತ್ತಾನೆ.ಡೈಲಾಗ್ಸ್ ಗಳನ್ನು ಹೇಳುತ್ತಾನೆ.ಅವರಂತೆಯೇ ಉಡುಗೆ-ತೊಡುಗೆ ತೊಟ್ಟು ಸಲ್ಮಾನ್ ಚಿತ್ರದ ಹಾಡು,ಡೈಲಾಗ್ಸ್ ಗಳನ್ನು ಹೇಳುತ್ತಾನೆ.ಇವನ ವೀಡಿಯೋ ಅನ್ನು ಅಲಿ ಗುಲ್ ಖಾನ್ ಆಪ್ಲೋಡ್ ಮಾಡಿದ್ದು ಈಗ ತ್ರದೂಪಿ ಸಲ್ಮಾನ್ ಖಾನ್ ವೀಡಿಯೋ ನೋಡಿ ಜನ ಸೆಲೆಬ್ರಿಟಿ ಸಲ್ಮಾನ್ ಖಾನ್ ನನ್ನು ನೋಡಿದ್ದಷ್ಟೇ ಖುಷಿಯಾಗಿದ್ದಾರೆ.
ಅಂದಹಾಗೆ ಈ ರೀತಿ ಆಗಿ ಸಲೆಬ್ರಿಟಿಗಳ ತದ್ರೂಪಿಗಳು ಪ್ರಸಿದ್ದರಾಗುವುದು ಇದೇ ಮೊದಲಲ್ಲ.
There’s a Salman Khan clone on TikTok and I’m actually shook ? pic.twitter.com/KtejNTe6mt
— Ali Gul Khan ? (@alidaudzai_) August 26, 2019
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Wikipedia: ಪಕ್ಷಪಾತ, ತಪ್ಪು ಮಾಹಿತಿ ದೂರು: ವಿಕಿಪೀಡಿಯಾಗೆ ಕೇಂದ್ರದಿಂದ ನೋಟಿಸ್
Jharkhand: ಜನ-ಪ್ರಧಾನಿ ಪರ ಸರ್ಕಾರ ನಡುವಿನ ಸ್ಪರ್ಧೆ: ಕಾಂಗ್ರೆಸ್
New Delhi: 5ಜಿ ಸೇವೆಗಾಗಿ ಬಿಎಸ್‌ಎನ್ಎಲ್‌ನಿಂದ ಟೆಂಡರ್ ಆಹ್ವಾನ
J&K: ವಾಜಪೇಯಿ ಬದುಕಿದ್ದರೆ ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗುತ್ತಿರಲಿಲ್ಲ: ಒಮರ್
Session:ನ.25- ಡಿ.20- ಸಂಸತ್ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?
MUST WATCH
ಹೊಸ ಸೇರ್ಪಡೆ
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.