ಮತಗಟ್ಟೆ ಸಮೀಕ್ಷೆಗೆ ವ್ಯತಿರಿಕ್ತ ಫಲಿತಾಂಶ ಬಂದರೆ ಇವಿಎಂ ಕಾರಣ: ಆಜಂ
Team Udayavani, Dec 11, 2018, 12:13 PM IST
ಹೊಸದಿಲ್ಲಿ : ಪಂಚರಾಜ್ಯ ಚುನಾವಣೆಗಳ ಫಲಿತಾಂಶಗಳು ಮತಗಟ್ಟೆ ಸಮೀಕ್ಷೆಗಳ ಪ್ರಕಾರ ಬಾರದೇ ಹೋದಲ್ಲಿ ಅದಕ್ಕೆ ಇವಿಎಂ ಗಳೇ ಕಾರಣ ಎಂದು ದೂರಬೇಕಾಗುವುದು ಎಂದು ಹಿರಿಯ ರಾಜಕಾರಣಿ ಆಜಂ ಖಾನ್ ಹೇಳಿದ್ದಾರೆ.
ಕಾಂಗ್ರೆಸ್ ಸಹಿತ ಅನೇಕ ರಾಜಕೀಯ ಪಕ್ಷಗಳು ಈ ಹಿಂದೆ ತಾವು ಸೋತಾಗಲೆಲ್ಲ ಇಲೆಕ್ಟ್ರಾನಿಕ್ ವೋಟಿಂಗ್ ಮಶೀನ್‌ಗಳ ತಿರುಚಿವಿಕೆಯೇ ಅದಕ್ಕೆ ಕಾರಣವೆಂದು ದೂರಿದ್ದವಲ್ಲದೆ ಮತಪತ್ರ ಬಳಕೆಯನ್ನು ಮತ್ತೆ ಜಾರಿಗೆ ತರಬೇಕೆಂದು ಹಲವು ಸ್ತರಗಳಲ್ಲಿ ಒತ್ತಾಯಿಸಿದ್ದವು.
ಈಗ ಮತ್ತೆ ಪುನಃ ಇವಿಎಂ ಗಳನ್ನು ವಿವಾದಕ್ಕೆ ಎಳೆದು ತರುವ ಯತ್ನ ನಡೆದಿದ್ದು ಆಜಂ ಖಾನ್ ಅವರು ಮತಗಟ್ಟೆ ಸಮೀಕ್ಷೆಗಿಂತ ವ್ಯತಿರಿಕ್ತ ಫಲಿತಾಂಶ ಬಂದರೆ ಅದಕ್ಕೆ ಇವಿಎಂ ಗಳೇ ಕಾರಣವೆಂದು ಹೇಳಬೇಕಾಗುವುದು ಎಂದು ವಿವಾದ ಸೃಷ್ಟಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.