16ಸಾವಿರ ಕೋಟಿ ರೂ. ಬಾಕಿ ವೇತನ ಕೊಡದ ಮಸ್ಕ್ ವಿರುದ್ಧ ಪರಾಗ್ ಅಗರ್ವಾಲ್ ದಾವೆ
Team Udayavani, Mar 5, 2024, 9:48 PM IST
ನವದೆಹಲಿ: ಟ್ವೀಟರ್ ಮುಖ್ಯಸ್ಥ ಎಲಾನ್ ಮಸ್ಕ್ ಅವರ ವಿರುದ್ಧ ಟ್ವೀಟರ್ನ ಮಾಜಿ ಸಿಇಒ ಪರಾಗ್ ಅಗರ್ವಾಲ್ ಸೇರಿ ಸಂಸ್ಥೆಯ ನಾಲ್ವರು ಮಾಜಿ ಕಾರ್ಯನಿವಾರ್ಹಕರು ಪಾವತಿ ಬಾಕಿ ಸಂಬಂಧಿಸಿದಂತೆ ಮೊಕದ್ದಮೆ ದಾಖಲಿಸಿದ್ದಾರೆ.
2022ರಲ್ಲಿ ಟ್ವೀಟರ್ ಅನ್ನು ಖರೀದಿಸುವ ಸಂದರ್ಭದಲ್ಲಿ ಪರಾಗ್ ಅಗರ್ವಾಲ್, ಟ್ವೀಟರ್ನ ಮಾಜಿ ಹಣಕಾಸು ಅಧಿಕಾರಿ ನೆಡ್ ಸೇಗಲ್, ಕಾನೂನು ಮತ್ತು ನೀತಿ ವಿಭಾಗದ ಮಾಜಿ ಅಧಿಕಾರಿ ವಿಜಯ್ ಗದ್ದೆ, ಮಾಜಿ ಜನರಲ್ ಕೌನ್ಸಿಲ್ ಸೀನ್ ಎಡೆjಟ್ ಅವರಿಗೆ ಒಟ್ಟು 200 ದಶಲಕ್ಷ ಡಾಲರ್ (16 ಸಾವಿರ ಕೋಟಿ ರೂ.)ಗಳ ಕರಾರು ಸಮಾಪ್ತಿ ವೇತನ ನೀಡುವುದಾಗಿ ಮಸ್ಕ್ ಒಪ್ಪಂದ ಮಾಡಿಕೊಂಡಿದ್ದರು.
ಆದರೆ, ಆ ಪಾವತಿಯನ್ನು ಮಾಡಿಲ್ಲ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅಮೆರಿಕದ ಕ್ಯಾಲಿಫೋರ್ನಿಯಾದ ಉತ್ತರ ಜಿಲ್ಲಾ ಕೋರ್ಟಲ್ಲಿ ಮೊಕದ್ದಮೆ ದಾಖಲಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
AAP ತೊರೆದ ಬೆನ್ನಲ್ಲೇ ಬಿಜೆಪಿ ಸೇರ್ಪಡೆಗೊಂಡ ಕೇಜ್ರಿವಾಲ್ ಆಪ್ತ ಕೈಲಾಶ್ ಗೆಹ್ಲೋಟ್!
Gujarat: ಹಿರಿಯ ವಿದ್ಯಾರ್ಥಿಗಳ Ragging-ಪ್ರಥಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ಸಾ*ವು
Army Wepon: ಭಾರತದ ಬತ್ತಳಿಕೆಗೆ ದೇಸಿ ಹೈಪರ್ಸಾನಿಕ್ ಅಸ್ತ್ರ !
Mobs Storm: ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ!, ಮೈತೇಯಿ ಸಮುದಾಯದಿಂದ ಭಾರೀ ಪ್ರತಿಭಟನೆ
Maharashtra: ಮತಗಟ್ಟೆ ಬಳಿ ಚಪ್ಪಲಿ ನಿಷೇಧಿಸಿ ಎಂದು ಮಹಾಪಕ್ಷೇತರ ಅಭ್ಯರ್ಥಿ ಮನವಿ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.