ಇತಿಹಾಸ ಮರು ರಚನೆ ಅತ್ಯವಶ್ಯ
Team Udayavani, Apr 16, 2018, 10:55 AM IST
ಹೊಸದಿಲ್ಲಿ: ಇತಿಹಾಸದ ಮರುರಚನೆಯ ಆವಶ್ಯಕತೆಯ ಕುರಿತಂತೆ ನಡೆಯುತ್ತಿರುವ ಚರ್ಚೆಗಳು ಅನವಶ್ಯಕವಾಗಿದ್ದು, ಈಗಾಗಲೇ ಇತಿಹಾಸವನ್ನು ವರ್ಣರಂಜಿತವನ್ನಾಗಿಸುವ ಅಂಶಗಳನ್ನು ತೆಗೆಯುವುದು ಈ ಹೊತ್ತಿನ ಆವಶ್ಯಕತೆಯಾಗಿದೆ ಎಂದು ಭಾರತೀಯ ಇತಿಹಾಸ ಸಂಶೋಧನಾ ಇಲಾಖೆ (ಐ.ಸಿ.ಎಚ್.ಆರ್.) ಮುಖ್ಯಸ್ಥ ಅರವಿಂದ್ ಜಾಮ್ಖೇಡ್ಕರ್ ಅಭಿಪ್ರಾಯಪಟ್ಟಿದ್ದಾರೆ.
ಇದೇ ವೇಳೆ, ಐಸಿಎಚ್‌ಆರ್ ಸಂಸ್ಥೆಯು ಯಾವುದೇ ಇತಿಹಾಸಕಾರನಿಗೆ ಚರಿತ್ರೆಯನ್ನು ಹೀಗೇ ಬರೆಯಬೇಕೆಂದು ಆದೇಶಿಸುವುದಿಲ್ಲ ಅಥವಾ ದೇಶದ ನಾನಾ ವಿದ್ಯಾಸಂಸ್ಥೆಗಳಿಗೆ ಚರಿತ್ರೆಯ ಪಠ್ಯಕ್ರಮವನ್ನೂ ನಿಗದಿಗೊಳಿಸುವುದಿಲ್ಲ. ಆದರೆ, ನೈಜ ಇತಿಹಾಸವನ್ನು ಪುನಾರಚಿಸುವಂತೆ ಮಾತ್ರ ಸಂಸ್ಥೆ ಸೂಚಿಸುತ್ತದೆ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ. ಅನೇಕ ವಿದ್ವಾಂಸರೂ ಆಯಾ ಕಾಲಘಟ್ಟಕ್ಕೆ ಬದಲಾದ ಇತಿಹಾಸವನ್ನು ಗುರುತಿಸಿ ಇತಿಹಾಸದ ಮರು ದಾಖಲು ಆಗಬೇಕೆಂದಿದ್ದಾರೆ” ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Politics; ಮತಕ್ಕಾಗಿ ಮುಸ್ಲಿಮರನ್ನು ಒಡೆವ ಕೆಲಸ ಕಾಂಗ್ರೆಸ್ ಮಾಡುತ್ತಿದೆ: ಬಿಜೆಪಿ
Maha Election; ಚು.ಆಯೋಗದಿಂದ ಉದ್ಧವ್ ಠಾಕ್ರೆ ಬ್ಯಾಗ್ ಪರಿಶೀಲನೆ, ವಿವಾದ
Manipura: ಇಬ್ಬರು ಶವ ಪತ್ತೆ, ಮಕ್ಕಳು ಸೇರಿ 6 ಮಂದೆ ಕಾಣೆ
ದಾವೂದ್, ನಟ ಸಲ್ಮಾನ್ ಸಂಪರ್ಕ ಇದ್ದಿದ್ದಕ್ಕೆ ಸಿದ್ಧಿಕಿ ಹತ್ಯೆ: ಶೂಟರ್
Ranchi: ವಕ್ಫ್ ಮಂಡಳಿಯು ಕರ್ನಾಟಕದಲ್ಲಿ ದೇಗುಲ, ರೈತರ ಭೂಮಿಯ ಕಸಿದಿದೆ: ಅಮಿತ್ ಶಾ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.