ಮಹಿಳೆಯ ವೈಕಲ್ಯ ಮೀರಿದ ಪರಿಶ್ರಮ
Team Udayavani, Jun 4, 2019, 6:00 AM IST
ತಿರುವನಂತಪುರ: ಸಾಧನೆಗೆ ಅಂಗವೈಕಲ್ಯ ಎಂದಿಗೂ ತೊಡಕಲ್ಲ ಎಂಬುದನ್ನು ಸಾಬೀತುಪಡಿಸಿರುವ ಅನೇಕ ಪ್ರತಿಭೆಗಳಿಗೆ ಇದೀಗ ಕೊಟ್ಟಾಯಂನ ಲತೀಶಾ ಅನ್ಸಾರಿ ಸೇರ್ಪಡೆಗೊಂಡಿದ್ದಾರೆ. ಅನ್ಸಾರಿ,
ಹುಟ್ಟಿನಿಂದಲೇ ಮೂಳೆಗಳ ಸಂಬಂಧಿತ ಕಾಯಿಲೆಯನ್ನು (ಟೈಪ್ 2 – ಒಸ್ಟಿಯೋಜೆನಿಸಿಸ್ ಇಂಪರ್ಫೆಕ್ಟಾ) ಹೊಂದಿದ್ದು, ಜತೆಗೆ ಪಲ್ಮನರಿ ಹೈಪರ್‌ಟೆನ್ಶನ್ ಹೊಂದಿದ್ದಾರೆ. ಹಾಗಾಗಿ, ಅವರು ಎಲ್ಲರಂತೆ ಸಹಜವಾಗಿ ಬೆಳವಣಿಗೆಯಾಗಿಲ್ಲ.
ಓಡಾಡಲು ಗಾಲಿ ಕುರ್ಚಿಯನ್ನೇ ಅವಲಂಬಿಸಿರುವ ಅವರು ಸದಾ ತಮ್ಮೊಂದಿಗೆ ಆಮ್ಲಜನಕದ ಸಿಲಿಂಡರನ್ನು ಹೊಂದಿರುತ್ತಾರೆ. ಇಂಥ ದಯನೀಯ ಸ್ಥಿತಿಯಲ್ಲಿದ್ದರೂ ಐಎಎಸ್ ಮಾಡುವ ಗುರಿ ಹೊಂದಿರುವ ಲತೀಶಾ, ಈ ಬಾರಿಯ ಐಎಎಸ್ ಪೂರ್ವಭಾವಿ ಪರೀಕ್ಷೆಯನ್ನೂ ತೆಗೆದುಕೊಂಡಿದ್ದರು.
ಕೊಟ್ಟಾಯಂನಲ್ಲಿ ರವಿವಾರ ಪರೀಕ್ಷೆ ಬರೆಯಲು ಆಮ್ಲಜನಕದ ಸಿಲಿಂಡರ್ ಜತೆಗೇ ಆಗಮಿಸಿದ್ದ ಇವರ ಬಗ್ಗೆ ಮಾಧ್ಯಮಗಳಲ್ಲಿ ಬಂದ ವರದಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Mahayuti ಗೆಲುವು: ಆ್ಯಕ್ಸಿಸ್ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.