ಹಣದುಬ್ಬರ ಶೇ. 5ಕ್ಕೆ ಇಳಿಕೆ
Team Udayavani, Feb 13, 2018, 8:15 AM IST
ನವದೆಹಲಿ: ತರಕಾರಿ, ಹಣ್ಣು ಮತ್ತು ಇಂಧನ ಬೆಲೆ ಇಳಿಕೆಯಿಂದಾಗಿ ಜನವರಿಯ ಚಿಲ್ಲರೆ ಬೆಲೆ ಆಧರಿತ ಹಣದುಬ್ಬರ ಶೇ. 5.07ಕ್ಕೆ ಇಳಿಕೆಯಾಗಿದೆ. ಕಳೆದ ವರ್ಷದ ಕಳೆದ ಡಿಸೆಂಬರ್ನಲ್ಲಿ ಹಣದುಬ್ಬರ ಶೇ. 5.21 ಆಗಿತ್ತು. ಇದು ಕಳೆದ 17 ತಿಂಗಳಲ್ಲೇ ಅತಿ ಹೆಚ್ಚಾಗಿತ್ತು. ಇನ್ನು ಕಳೆದ ಜನವರಿಯಲ್ಲಿ ಇದು ಶೇ. 3.17 ಆಗಿತ್ತು. ಗೃಹಬಳಕೆ ಸಾಮಗ್ರಿಗಳ ಬೆಲೆ ಏರಿಕೆಯು ಶೇ.4.796 ರಿಂದ ಶೇ. 4.7ಕ್ಕೆ ಇಳಿಕೆಯಾಗಿದೆ.
ಈ ಮಧ್ಯೆ ಔದ್ಯಮಿಕ ಉತ್ಪನ್ನ ಸೂಚ್ಯಂಕ ಸುಧಾರಣೆಯಾಗುತ್ತಿದ್ದು, ಡಿಸೆಂಬರ್ನಲ್ಲಿ ಇದು ಶೇ.7.1ಕ್ಕೆ ಏರಿಕೆ ಕಂಡಿದೆ. 2016 ಡಿಸೆಂಬರ್ಗೆ ಹೋಲಿಸಿದರೆ ಇದು ಶೇ. 2.4 ಅಂಶ ಏರಿಕೆಯಾಗಿದೆ. ಉತ್ಪಾದನೆ ಮತ್ತು ದೀರ್ಘಾವಧಿ ಹಾಗೂ ಅಲ್ಪಾವಧಿ ಬಂಡವಾಳ ಹೂಡಿಕ ಹೆಚ್ಚಳದಿಂದಾಗಿ ಈ ಪ್ರಗತಿ ಕಂಡುಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Borewell Tragedy: ಹೇಗಾದರು ಮಾಡಿ ನನ್ನ 3ವರ್ಷದ ಮಗಳನ್ನು ರಕ್ಷಣೆ ಮಾಡಿ ಕೊಡಿ.. ತಾಯಿ ಅಳಲು
Video: 2 ವಾರದಲ್ಲಿ ಮದುವೆಯಾಗಬೇಕಿದ್ದ ಯುವತಿ 70 ಅಡಿ ಎತ್ತರದ ಸೇತುವೆಯಿಂದ ನದಿಗೆ ಜಿಗಿದಳು
EX PM: ಪಂಚಭೂತಗಳಲ್ಲಿ ಲೀನ; ಸಕಲ ಸರ್ಕಾರಿ-ಸೇನಾ ಗೌರವದೊಂದಿಗೆ ಡಾ.ಸಿಂಗ್ ಅಂತ್ಯಕ್ರಿಯೆ
Snowfall; ಭಾರೀ ಹಿಮಪಾತದಿಂದಾಗಿ ಜಮ್ಮು-ಶ್ರೀನಗರ ಹೆದ್ದಾರಿ ಬಂದ್; ಸಿಲುಕಿದ ವಾಹನಗಳು
Hathras: ಶಾಲೆಗೆ ರಜೆ ಸಿಗಬೇಕೆಂದು 2ನೇ ತರಗತಿ ಮಗುವನ್ನು ಕೊಂದ ವಿದ್ಯಾರ್ಥಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.