![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Nov 7, 2018, 11:17 AM IST
ಚೆನ್ನೈ: ಇನ್ನು ಒಂದೇ ವರ್ಷದಲ್ಲಿ ಭಾರತವು ಮೊದಲ 3ಡಿ ಪ್ರಿಂಟೆಡ್ ಮನೆಯನ್ನು ಹೊಂದಿದರೆ ಅಚ್ಚರಿಯಿಲ್ಲ! ತಮಿಳುನಾಡಿನಲ್ಲಿರುವ ಐಐಟಿ ಮದ್ರಾಸ್‌ನ ಸಂಶೋಧಕರ ತಂಡವೊಂದು ಕೇವಲ 2 ದಿನಗಳಲ್ಲಿ ಒಂದು ಮಹಡಿಯುಳ್ಳ ಮಿನಿ 3ಡಿ ಪ್ರಿಂಟೆಡ್ ಮನೆಯೊಂದನ್ನು ನಿರ್ಮಿಸಿದೆ.
ದೇಶೀಯವಾಗಿ ಅಭಿವೃದ್ಧಿಪಡಿಸಲಾದ ತಂತ್ರಜ್ಞಾನದ ಮೂಲಕ ಈ ಮನೆ ನಿರ್ಮಿಸಲಾಗಿದೆ. ವಿಶೇಷವಾಗಿ ವಿನ್ಯಾಸಗೊಳಿಸಲಾದ ಕಾಂಕ್ರೀಟ್ ಅನ್ನೂ ಇದಕ್ಕೆ ಬಳಸಲಾಗಿದೆ.
ಈ ಮೂಲಕ ದೇಶದಲ್ಲಿ ಅಗ್ಗದ ಗೃಹ ನಿರ್ಮಾಣಕ್ಕೆ ಅಡಿಪಾಯ ಹಾಕಬಹುದಾಗಿದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
You seem to have an Ad Blocker on.
To continue reading, please turn it off or whitelist Udayavani.