![](https://www.udayavani.com/wp-content/uploads/2025/02/rcb-415x233.jpg)
![](https://www.udayavani.com/wp-content/uploads/2025/02/rcb-415x233.jpg)
Team Udayavani, Jan 29, 2025, 6:13 AM IST
ಡೆಹ್ರಾಡೂನ್: ಉತ್ತರಾಖಂಡದಲ್ಲಿ ಏಕರೂಪ ನಾಗರಿಕ ಸಂಹಿತೆ(ಯುಸಿಸಿ) ಜಾರಿಯಾದ ಬೆನ್ನಲ್ಲೇ ಸರ್ಕಾರದ ಪೋರ್ಟಲ್‌ನಲ್ಲಿ ಹೊಸ ಕಾನೂನಿನಡಿ ವಿವಾಹ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ.
ಮೊದಲ 5 ವಿವಾಹ ನೋಂದಣಿಗಳ ಪೈಕಿ ಅಂಜಲಿ ವರ್ಮಾ ಎಂಬ ರಾಜ್ಯ ಸರ್ಕಾರಿ ಉದ್ಯೋಗಿಯೂ ಸೇರಿದ್ದು, ಅವರು ತಮ್ಮ ನೋಂದಣಿ ಪ್ರಕ್ರಿಯೆಯ ಅನುಭವವನ್ನು ಹಂಚಿಕೊಂಡಿದ್ದಾರೆ. ಪೋರ್ಟಲ್‌ನಲ್ಲಿ ಮೊದಲಿಗೆ ಕಾಯಂ ವಿಳಾಸ, ಜನನ ಪ್ರಮಾಣಪತ್ರ, ಆಧಾರ್, ಪ್ಯಾನ್ ಸಂಖ್ಯೆ, ವಾಸ ಪ್ರಮಾಣಪತ್ರ ಮತ್ತು ಪತಿಯ ವಿವರ ಮತ್ತಿತರ ದಾಖಲೆಗಳನ್ನು ನಮೂದಿಸಬೇಕು. ನಂತರ ಅದಕ್ಕೆ ಸಾಕ್ಷಿಯೆಂಬಂತೆ ಲೈವ್ ವಿಡಿಯೋ ಕಾಲ್ ಮೂಲಕ ಹೆತ್ತವರು ಅಥವಾ ಪೋಷಕರು ಬಂದು ದೃಢೀಕರಿಸಬೇಕು. ತತ್ಕಾಲ್ ಸೇವೆಯ ಮೂಲಕ ಆ ಅರ್ಜಿ ಸಲ್ಲಿಸಿದ ಕೆಲವು ಗಂಟೆಗಳಲ್ಲೇ ನೋಂದಣಿ ಅಂಗೀಕಾರಗೊಂಡಿರುವುದಾಗಿ ಸಂದೇಶ ಬರುತ್ತದೆ ಅದರಂತೆ, ಸರ್ಟಿಫಿಕೇಟ್ ಡೌನ್‌ಲೋಡ್ ಮಾಡಿಕೊಳ್ಳಬೇಕು ಎಂದಿದ್ದಾರೆ.
ಸಿಎಂ ಪುಷ್ಕರ್ ಸಿಂಗ್ ಅವರೂ ತಮ್ಮ ವಿವಾಹ ಪ್ರಮಾಣಪತ್ರವನ್ನು ಪೋರ್ಟಲ್ ಮೂಲಕ ಪಡೆದುಕೊಂಡಿದ್ದಾರೆ.
U.P: ರಿಷಭ್ ಪಂತ್ ಜೀವ ಉಳಿಸಿದ್ದ ರಜತ್ ಗೆಳತಿಯೊಂದಿಗೆ ಆತ್ಮಹ*ತ್ಯೆಗೆ ಯತ್ನ: ಆಗಿದ್ದೇನು?
Bullet Train: ಬೆಂಗ್ಳೂರು-ಹೈದ್ರಾಬಾದ್ ಬುಲೆಟ್ ರೈಲು… ಟೆಂಡರ್ ಕರೆದ ಆರ್‌ಐಟಿಇಎಸ್
Survey: ಮೂಡ್ ಆಫ್ ನೇಷನ್ ಸಮೀಕ್ಷೆ: ಎನ್‌ಡಿಎಗೆ 343 ಸ್ಥಾನಗಳ ಗೆಲುವು
Fine: ಅನಗತ್ಯ ಕರೆ ಸಂಖ್ಯೆ ದಾಖಲಿಸಿದರೆ ಟೆಲಿಕಾಂ ಸಂಸ್ಥೆಗಳಿಗೆ 2 ಲಕ್ಷ ದಂಡ!
Chhattisgarh HC: ಪತಿಯಿಂದ ಅನೈಸರ್ಗಿಕ ಲೈಂಗಿಕತೆ ಅಪರಾಧವಲ್ಲ… ಛತ್ತೀಸ್‌ಘಡ ಹೈಕೋರ್r
IPL 2025: ನೂತನ ಸೀಸನ್ ಗೆ ಹೊಸ ನಾಯಕನ ನೇಮಿಸಿದ ಆರ್ ಸಿಬಿ: ಈತನೇ ಹೊಸ ಸಾರಥಿ
Sandalwood: ರವಿಚಂದ್ರನ್ ಚಿತ್ರಕ್ಕೆ ಹಾಡಿದ ಶ್ರೇಯಾ ಘೋಷಾಲ್
Video: ಕಾರು ಚಲಾಯಿಸುತ್ತಾ ಲ್ಯಾಪ್ ಟಾಪ್ ನಲ್ಲಿ ಕೆಲಸ… ಮಹಿಳೆಗೆ ಬಿತ್ತು ದಂಡ
Stock Market: ಷೇರುಪೇಟೆ ಸೂಚ್ಯಂಕ 448 ಅಂಕ ಏರಿಕೆ; ಜಿಗಿತಕ್ಕೆ ಈ 3 ಅಂಶಗಳು ಕಾರಣ!
U.P: ರಿಷಭ್ ಪಂತ್ ಜೀವ ಉಳಿಸಿದ್ದ ರಜತ್ ಗೆಳತಿಯೊಂದಿಗೆ ಆತ್ಮಹ*ತ್ಯೆಗೆ ಯತ್ನ: ಆಗಿದ್ದೇನು?
You seem to have an Ad Blocker on.
To continue reading, please turn it off or whitelist Udayavani.