![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Jul 9, 2018, 10:14 AM IST
ಹೊಸದಿಲ್ಲಿ: ಬೆಂಗಳೂರಿನ ಖಗೋಳವಿಜ್ಞಾನ ಸಂಸ್ಥೆ (ಐಐಎ) ಸಹಭಾಗಿತ್ವದಲ್ಲಿ ಲಡಾಖ್‌ನಲ್ಲಿ ದೇಶದಲ್ಲೇ ಪ್ರಥಮ ರೋಬೋಟಿಕ್ ಟೆಲಿಸ್ಕೋಪ್ ಅನ್ನು ಸ್ಥಾಪಿಸಲಾಗಿದೆ. ಲಡಾಖ್‌ನ ಹನ್ಲಯಲ್ಲಿ ಸ್ಥಾಪಿಸಲಾಗಿರುವ ಈ ಟೆಲಿಸ್ಕೋಪ್ ಗ್ರೋತ್ ಎಂಬ ಜಾಗತಿಕ ಟೆಲಿಸ್ಕೋಪ್ ನೆಟ್‌ವರ್ಕ್‌ನ ಭಾಗವಾಗಿದೆ. ಅಂದರೆ ಈ ನೆಟ್‌ವರ್ಕ್ ಬಳಸಿಕೊಂಡು ಇಡೀ ದಿನ ಆಕಾಶಕಾಯಗಳನ್ನು ವೀಕ್ಷಿಸಬಹುದು.
ಬಾಹ್ಯಾಕಾಶದ ಸ್ಥಿತಿಗೆ ಅನುಗುಣವಾಗಿ ಡೋಮ್ ಸ್ವಯಂಚಾಲಿತವಾಗಿ ತೆರೆದು ಕೊಳ್ಳುತ್ತದೆ. ಕ್ಯಾಲಿಬರೇಶನ್ ಮಾಡಿ ಅಧ್ಯಯನ ಮಾಡುತ್ತದೆ. ಅಷ್ಟೇ ಅಲ್ಲ ತನ್ನ ವೀಕ್ಷಣೆ ಮುಗಿದ ಅನಂತರ ಡೋಮ್ ಮುಚ್ಚಿ ಸುಮ್ಮನಾಗುತ್ತದೆ. ಸಾಮಾನ್ಯವಾಗಿ ವೃತ್ತಿಪರ ಟೆಲಿಸ್ಕೋಪ್‌ಗ್ಳು ಈ ವಿಧಾನದಲ್ಲಿ ಕೆಲಸ ಮಾಡುವುದಿಲ್ಲ. ಎಲ್ಲವನ್ನೂ ಮ್ಯಾನ್ಯುವಲ್ ಆಗಿ ನಿರ್ವಹಿಸಬೇಕಿರುತ್ತದೆ.
17 ದೇಶಗಳಲ್ಲಿ ಈ ರೋಬೋಟಿಕ್ ಟೆಲಿಸ್ಕೋಪ್ ಕಾರ್ಯನಿರ್ವಹಿಸುತ್ತಿದ್ದು, ಅದಕ್ಕೆ ಭಾರತವೂ ಸೇರಿದಂತಾಗಿದೆ.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
You seem to have an Ad Blocker on.
To continue reading, please turn it off or whitelist Udayavani.