ಫಿಟ್ನೆಸ್‌ ಪ್ರದರ್ಶನ ಕಡ್ಡಾಯ?

Team Udayavani, Mar 4, 2022, 6:30 AM IST

ಫಿಟ್ನೆಸ್‌ ಪ್ರದರ್ಶನ ಕಡ್ಡಾಯ?

ಹೊಸದಿಲ್ಲಿ: ಕಾರು, ಬಸ್‌, ಲಾರಿಗಳ ವಿಂಡ್‌ಶೀಲ್ಡ್‌ (ವಾಹನಗಳ ಮುಂಭಾಗದ ಗಾಜಿನ ಪರದೆ) ಮೇಲೆ ಫಾಸ್ಟ್‌ಟ್ಯಾಗ್‌ ಸ್ಟಿಕ್ಕರ್‌ ಅಂಟಿಸಿಕೊಂಡಂತೆ, ಸದ್ಯದಲ್ಲೇ ಆಯಾ ವಾಹನಗಳ ಫಿಟ್ನೆಸ್‌ ಪ್ರಮಾಣಪತ್ರಗಳನ್ನೂ ಅಂಟಿಸುವುದು ಕಡ್ಡಾಯವಾಗುವ ಸಾಧ್ಯತೆಗಳಿವೆ. ಸದ್ಯಕ್ಕೆ ಈ ಕುರಿತಂತೆ ಕರಡು ನಿಯಮಗಳನ್ನು ರೂಪಿಸಿರುವ ಕೇಂದ್ರ ಸರಕಾರ, ಅದನ್ನು ಕೇಂದ್ರ ಸಾರಿಗೆ ಹಾಗೂ ಹೆದ್ದಾರಿ ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ್ದು, ಸಾರ್ವಜನಿಕರ ಸಲಹೆಗಳನ್ನು ಆಹ್ವಾನಿಸಿದೆ.

ಫಿಟ್ನೆಸ್‌ ಪ್ರಮಾಣಪತ್ರದ ಸ್ಟಿಕರ್‌ ಎಷ್ಟು ಎತ್ತರ, ಅಗಲ ದಲ್ಲಿರಬೇಕು, ಹೊಸದಿಲ್ಲಿಯ ಅಕ್ಷರಗಳು ಎಷ್ಟು ದಪ್ಪವಿರಬೇಕು ಹಾಗೂ ಅಕ್ಷರಗಳ ನಡುವೆ ಎಷ್ಟು ಜಾಗ ಇರಬೇಕು ಎಂಬಿತ್ಯಾದಿ ಮಾಹಿತಿಗಳನ್ನು ಕರಡು ಪ್ರತಿಯಲ್ಲಿ ತಿಳಿಸಲಾಗಿದೆ.

ಯಾವ ವಾಹನಗಳಿಗೆ ಅನ್ವಯ?: ದೈತ್ಯ ಗೂಡ್ಸ್‌ ವಾಹನಗಳು, ಪ್ರಯಾ ಣಿಕರ ವಾಹನಗಳು, ಮಧ್ಯಮ ಗೂಡ್ಸ್‌ ಅಥವಾ ಪ್ರಯಾಣಿಕರ ವಾಹನಗಳು, ಲಘು ಮೋಟಾರು ವಾಹನಗಳಿಗೆ ಮಾತ್ರವಲ್ಲದೆ, ದ್ವಿಚಕ್ರ ವಾಹ ನಗಳಿಗೂ ಇದು ಅನ್ವಯವಾಗುತ್ತದೆ. ಗೂಡ್ಸ್‌ ಅಥವಾ ಪ್ಯಾಸೆಂಜರ್‌ ವಾಹನಗಳು ತಮ್ಮ ವಿಂಡ್‌ಶೀಲ್ಡ್‌ನ ಎಡ ಭಾಗದ ಮೇಲಿನ ಮೂಲೆಯಲ್ಲಿ ಅಂಟಿಸಬೇಕೆಂದು ಸೂಚಿಸ ಲಾಗಿದೆ. ದ್ವಿಚಕ್ರ ವಾಹನಗಳಲ್ಲಿ ಎದ್ದು ಕಾಣುವಂತೆ ಈ ಪ್ರಮಾಣ ಪತ್ರಗಳನ್ನು ಅಂಟಿಸಬೇಕಿರು ತ್ತದೆ ಎಂದು ಕರಡು ನಿಯಮಗಳಲ್ಲಿ ಸೂಚಿಸಲಾಗಿದೆ.

ಆಟೋ ರಿಕ್ಷಾಗಳು, ಇ-ರಿಕ್ಷಾಗಳು, ಇ- ಕಾರ್ಟ್‌ಗಳು ಹಾಗೂ ಕ್ವಾಡ್ರಿಸೈಕರ್‌ (1.5 ಮೀಟರ್‌ ಅಗಲ ಮತ್ತು 3.7 ಮೀ. ಒಳಗಿನ ನಾಲ್ಕು ಚಕ್ರದ ವಾಹನಗಳು) ಮಾದರಿಯ ವಾಹನಗಳಿಗೂ ಈ ನಿಯಮ ಅನ್ವಯವಾಗುತ್ತದೆ.

ಆಕ್ಷೇಪ ಸಲ್ಲಿಸಲು ಕಾಲಾವಕಾಶ: ಫೆ. 28ರಂದು ಪ್ರಕಟ ಗೊಂಡಿರುವ ಈ ಕರಡು ನಿಯಮಗಳಿಗೆ ಪ್ರತಿಯಾಗಿ ಸಾರ್ವಜನಿಕರು ತಮ್ಮ ಆಕ್ಷೇಪ ಹಾಗೂ ಸಲಹೆಗಳನ್ನು “ಜಂಟಿ ಕಾರ್ಯದರ್ಶಿ, ಎಂವಿಎಲ್‌ ಮತ್ತು ಟೋಲ್‌ ವಿಭಾಗ, ರಸ್ತೆ ಸಾರಿಗೆ ಮತ್ತು ಹೈವೇ ಸಚಿವಾಲಯ, ಸಾರಿಗೆ ಭವನ, ಸಂಸತ್‌ ಭವನ ರಸ್ತೆ, ಹೊಸದಿಲ್ಲಿ- 01′ ವಿಳಾಸಕ್ಕೆ ಅಥವಾ [email protected]  ಇ-ಮೇಲ್‌ ವಿಳಾಸಕ್ಕೆ ಕರಡು ಪ್ರಕಟವಾದ ದಿನದಿಂದ 30 ದಿನಗಳೊಳಗೆ (ಮಾ. 27) ಕಳುಹಿಸಬಹುದು.

ಟಾಪ್ ನ್ಯೂಸ್

Child-care

Child Care: ಶಿಶು ಮರಣ ತಗ್ಗಿಸಲು ಮನೆಮಟ್ಟದ ಎಳೆ ಮಕ್ಕಳ ಆರೈಕೆ!

ರಾಜ್ಯದಲ್ಲಿ ಕೇರಳದ ಅಸುರಕ್ಷಿತ ಕುರುಕಲು ತಿಂಡಿ ಮಾರಾಟ

ರಾಜ್ಯದಲ್ಲಿ ಕೇರಳದ ಅಸುರಕ್ಷಿತ ಕುರುಕಲು ತಿಂಡಿ ಮಾರಾಟ

NIA: ರಾಮೇಶ್ವರಂ ಕೆಫೆ ಸ್ಫೋಟ ಉಗ್ರ ಪಾಕ್‌ನಲ್ಲಿ: ಎನ್‌ಐಎಗೆ ಸುಳಿವು

NIA: ರಾಮೇಶ್ವರಂ ಕೆಫೆ ಸ್ಫೋಟ ಉಗ್ರ ಪಾಕ್‌ನಲ್ಲಿ: ಎನ್‌ಐಎಗೆ ಸುಳಿವು

Sukhu

Himachal Pradesh; ಸಿಎಂಗೆ ತಂದಿದ್ದ ಸಮೋಸಾ ಮಾಯ: ಸಿಐಡಿ ತನಿಖೆ?

ಸೀಟ್‌ ಬ್ಲಾಕಿಂಗ್‌ ದಂಧೆ ವಿರುದ್ಧ ಕ್ರಿಮಿನಲ್‌ ಕೇಸ್‌ ಅಸ್ತ್ರ : ಸಚಿವ

Minister Sudhakar: ಸೀಟ್‌ ಬ್ಲಾಕಿಂಗ್‌ ದಂಧೆ ವಿರುದ್ಧ ಕ್ರಿಮಿನಲ್‌ ಕೇಸ್‌ ಅಸ್ತ್ರ

Donald-Trumph

Trump ಗೆಲ್ಲುತ್ತಿದ್ದಂತೆ ಅಮೆರಿಕ ತೊರೆಯಲು ಜನರಿಂದ ಭರದ ಸಿದ್ಧತೆ

Ajit Pawar

Yogi ‘ಬಟೇಂಗೆ’ಹೇಳಿಕೆ ಒಪ್ಪಲ್ಲ ಎಂದ ಅಜಿತ್‌: ಮಹಾಯುತೀಲಿ ಬಿರುಕು?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sukhu

Himachal Pradesh; ಸಿಎಂಗೆ ತಂದಿದ್ದ ಸಮೋಸಾ ಮಾಯ: ಸಿಐಡಿ ತನಿಖೆ?

Ajit Pawar

Yogi ‘ಬಟೇಂಗೆ’ಹೇಳಿಕೆ ಒಪ್ಪಲ್ಲ ಎಂದ ಅಜಿತ್‌: ಮಹಾಯುತೀಲಿ ಬಿರುಕು?

tirupati

Supreme Court; ಧರ್ಮಕ್ಕೊಂದು ರಾಜ್ಯ ಕೂಡದು: ತಿರುಪತಿ ಕುರಿತ ಅರ್ಜಿ ತಿರಸ್ಕೃತ

1-eeee

1857 ಸಿಪಾಯಿ ದಂಗೆ ಕಾಲದ ಶಸ್ತ್ರಾಸ್ತ್ರ ಹೊಲದಲ್ಲಿ ಪತ್ತೆ!

Modi 2

BJP; ಒಂದಾಗಿದ್ದರಷ್ಟೇ ಸುರಕ್ಷೆ: ಯೋಗಿ ಬಳಿಕ ಮೋದಿ ಹೊಸ ಸ್ಲೋಗನ್‌!

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Child-care

Child Care: ಶಿಶು ಮರಣ ತಗ್ಗಿಸಲು ಮನೆಮಟ್ಟದ ಎಳೆ ಮಕ್ಕಳ ಆರೈಕೆ!

ರಾಜ್ಯದಲ್ಲಿ ಕೇರಳದ ಅಸುರಕ್ಷಿತ ಕುರುಕಲು ತಿಂಡಿ ಮಾರಾಟ

ರಾಜ್ಯದಲ್ಲಿ ಕೇರಳದ ಅಸುರಕ್ಷಿತ ಕುರುಕಲು ತಿಂಡಿ ಮಾರಾಟ

NIA: ರಾಮೇಶ್ವರಂ ಕೆಫೆ ಸ್ಫೋಟ ಉಗ್ರ ಪಾಕ್‌ನಲ್ಲಿ: ಎನ್‌ಐಎಗೆ ಸುಳಿವು

NIA: ರಾಮೇಶ್ವರಂ ಕೆಫೆ ಸ್ಫೋಟ ಉಗ್ರ ಪಾಕ್‌ನಲ್ಲಿ: ಎನ್‌ಐಎಗೆ ಸುಳಿವು

Sukhu

Himachal Pradesh; ಸಿಎಂಗೆ ತಂದಿದ್ದ ಸಮೋಸಾ ಮಾಯ: ಸಿಐಡಿ ತನಿಖೆ?

ಸೀಟ್‌ ಬ್ಲಾಕಿಂಗ್‌ ದಂಧೆ ವಿರುದ್ಧ ಕ್ರಿಮಿನಲ್‌ ಕೇಸ್‌ ಅಸ್ತ್ರ : ಸಚಿವ

Minister Sudhakar: ಸೀಟ್‌ ಬ್ಲಾಕಿಂಗ್‌ ದಂಧೆ ವಿರುದ್ಧ ಕ್ರಿಮಿನಲ್‌ ಕೇಸ್‌ ಅಸ್ತ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.