ಹಕ್ಕು ಚಲಾಯಿಸಿದ್ದಕ್ಕೆ ಐದು ಗುಂಡುಗಳು ದೇಹ ಹೊಕ್ಕವು!
Team Udayavani, May 22, 2019, 6:01 AM IST
ಇದು ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ನಡೆದ ಘಟನೆ. ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯ ಮತದಾನದ ವೇಳೆ ಇಲ್ಲಿನ ಗ್ರಾಮವೊಂದರ ಮತಗಟ್ಟೆಯಲ್ಲಿ ಚಲಾವಣೆ ಯಾದ ಮತಗಳು ಕೇವಲ 7. ಆ ಪೈಕಿ 5 ಮತಗಳು ಪಿಡಿಪಿ ಕಾರ್ಯಕರ್ತ ಮೊಹಮ್ಮದ್ ಜಮಾಲ್ ಅವರ ಕುಟುಂಬ ಸದಸ್ಯರದ್ದು. ಆದರೆ, ತಮ್ಮ ಕುಟುಂಬವನ್ನು ಹಕ್ಕು ಚಲಾಯಿಸಲು ಪ್ರೋತ್ಸಾಹಿಸಿ, ಮತಗಟ್ಟೆಗೆ ಕರೆದೊಯ್ದಿದ್ದಕ್ಕೆ ಜಮಾಲ್‌ಗೆ ಸಿಕ್ಕ ಪ್ರತಿ ಫಲವೇನು ಗೊತ್ತಾ? ಸಾವು!
ಮತದಾನದ ಮಾರನೇ ದಿನವೇ 5 ಗುಂಡುಗಳು ಜಮಾಲ್‌ರ ದೇಹವನ್ನು ಹೊಕ್ಕಿವೆ. ಮನೆಯೊಳಗೆ ಕೊಠಡಿಯಲ್ಲಿ ಕುಳಿತಿದ್ದ ಅವರನ್ನು ಕಿಟಕಿಯಾಚೆಯಿಂದ ಬಂದು ಹತ್ಯೆಗೈಯಲಾಗಿದೆ. ಇದು ಕಣಿವೆ ರಾಜ್ಯದ ಉಗ್ರರು ನಡೆಸಿದ ದುಷ್ಕೃತ್ಯ. ಮತದಾನಕ್ಕೆ ಬಹಿಷ್ಕಾರ ಹಾಕುವಂತೆ ಉಗ್ರರು ಕರೆ ನೀಡಿದ್ದರು. ಹೀಗಾಗಿ, ಜಮ್ಮು-ಕಾಶ್ಮೀರದ ಈ ಗ್ರಾಮದಲ್ಲಿನ ಬಹುತೇಕ ಮಂದಿ ಹಕ್ಕು ಚಲಾಯಿಸುವ ಧೈರ್ಯ ತೋರಿರಲಿಲ್ಲ. ಆದರೆ, ಜಮಾಲ್ ಕುಟುಂಬದ ಐವರು ಸದಸ್ಯರು ಮತ್ತು ಇತರೆ ಇಬ್ಬರು ಮಾತ್ರ ಅಂದು ಮತದಾನ ಮಾಡಿದ್ದರು. ಈ ಮಾಹಿತಿ ಪಡೆದ ಉಗ್ರರು, ಜಮಾಲ್‌ರ ಮನೆಗೆ ನುಗ್ಗಿ ಅವರನ್ನು ಕೊಂದು ಹಾಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.