ಫ್ಲಿಪ್‌ಕಾರ್ಟ್‌ಗೆ ದಂಡ
Team Udayavani, Mar 28, 2017, 10:37 AM IST
ಹೈದರಾಬಾದ್: ದೋಷಪೂರಿತ ಮೊಬೈಲ್ ಚಾರ್ಜರ್ ಮಾರಾಟ ಮಾಡಿದ್ದಲ್ಲದೆ, ಅದನ್ನು ಉಪಯೋಗಿಸಿದ ಗ್ರಾಹಕರೊಬ್ಬರ ಮೊಬೈಲ್ ಹಾಳಾದ್ದಕ್ಕಾಗಿ ಇ-ಕಾಮರ್ಸ್ ಕಂಪನಿ ಫ್ಲಿಪ್‌ಕಾರ್ಟ್‌ಗೆ 15 ಸಾವಿರ ರೂ.ದಂಡ ವಿಧಿಸಲಾಗಿದೆ. ಹೈದರಾಬಾದ್‌ನ ಜಿಲ್ಲಾ ಕೋರ್ಟು ಈ ತೀರ್ಪು ನೀಡಿದೆ. ಡಾ.ಅಹ್ಮದ್ ಅಕ್ ಇರ್ಫಾನಿ ಕಳೆದ ವರ್ಷ 259 ರೂ. ತೆತ್ತು ಫೋನ್ ಚಾರ್ಜರ್ ಖರೀದಿಸಿದ್ದರು. ಅದನ್ನು ಚಾರ್ಜ್‌ಗೆ ಹಾಕುತ್ತಿದ್ದಂತೆ ಹತ್ತೇ ನಿಮಿಷದಲ್ಲಿ ಫೋನ್ ಕೆಲಸ ಮಾಡದಂತಾಗಿತ್ತು. ಈ ಬಗ್ಗೆ ಫ್ಲಿಪ್‌ಕಾರ್ಟ್‌ಗೆ ದೂರು ನೀಡಿದ ವೇಳೆ ಅವರು ಫೋನ್‌ಗೆ ಪರಿಹಾರ ನೀಡಲು ನಿರಾಕರಿಸಿದ್ದು, ವಿದ್ಯುತ್ ಹೆಚ್ಚು ಪೂರೈಕೆಯಾದ್ದರಿಂದ ಹೀಗಾಗಿದೆ ಎಂದಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!
India: ಹಿರಿಯ ನಾಗರಿಕರ ಭದ್ರತೆಗೆ ಶೀಘ್ರ ಹೊಸ ನೀತಿ: ಕೇಂದ್ರ
Madras HC: ಆಲಿಂಗನ, ಚುಂಬನ ಹರೆಯದ ಪ್ರೇಮಿಗಳಲ್ಲಿ ಸಾಮಾನ್ಯ
MUST WATCH
ಹೊಸ ಸೇರ್ಪಡೆ
IPL Auction: ಸಂಪೂರ್ಣ ಐಪಿಎಲ್ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್
Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ
Bhairathi Ranagal Review: ರೋಣಾಪುರದ ರಣಬೇಟೆಗಾರ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.