ಕೈಗಾರಿಕಾ ಪ್ರಗತಿ ಗರಿಷ್ಠಕ್ಕೆ
Team Udayavani, Jun 13, 2019, 5:07 AM IST
ಸಾಂದರ್ಭಿಕ ಚಿತ್ರ.
ಹೊಸದಿಲ್ಲಿ: ಭಾರತದ ಔದ್ಯಮಿಕ ಪ್ರಗತಿಯು ಶೇ. 3.4ಕ್ಕೆ ಏರಿಕೆಯಾಗಿದ್ದು, ಇದು ಕಳೆದ ಆರು ತಿಂಗಳಲ್ಲೇ ಗರಿಷ್ಠ ಪ್ರಮಾಣದ್ದಾಗಿದೆ. 2018 ಏಪ್ರಿಲ್‌ನಲ್ಲಿ ಇದು ಶೇ. 4.5 ಆಗಿತ್ತು. ಕಳೆದ ವರ್ಷ ಗಣಿ ಕ್ಷೇತ್ರದಲ್ಲಿ ಶೇ. 3.8ರಷ್ಟು ಪ್ರಗತಿಯಾಗಿತ್ತು. ಆದರೆ ಈ ಬಾರಿ ಇದು ಶೇ. 5.1ಕ್ಕೆ ಏರಿಕೆಯಾಗಿದೆ. ಇದೇ ರೀತಿ, ಇಂಧನ ಕ್ಷೇತ್ರದಲ್ಲಿನ ಪ್ರಗತಿಯೂ ಶೇ. 6 ಆಗಿದ್ದು, ಕಳೆದ ವರ್ಷದ ಏಪ್ರಿಲ್‌ನಲ್ಲಿ ಇದು ಶೇ. 2.1 ಆಗಿತ್ತು. ಆದರೆ ಉತ್ಪಾದನೆ ಕ್ಷೇತ್ರದಲ್ಲಿ ಇಳಿಕೆಯಾಗಿದ್ದು, ಕಳೆದ ಎಪ್ರಿಲ್‌ನಲ್ಲಿ ಶೇ. 4.9 ಇತ್ತು. ಆದರೆ ಈಗ ಇದು ಶೇ. 2.8ಕ್ಕೆ ಕುಸಿದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
Maharashtra poll ; ಕಣದಲ್ಲಿ ಉಳಿದಿದ್ದು 4,140 ಅಭ್ಯರ್ಥಿಗಳು
DMK ನಾಶವೇ ಹೊಸ ಪಕ್ಷದ ಉದ್ದೇಶ: ವಿಜಯ್ ವಿರುದ್ಧ ಸ್ಟಾಲಿನ್ ಕಿಡಿ
WhatsApp ನಲ್ಲಿ ಧರ್ಮ ಆಧರಿತ ಗುಂಪು: ಕೇರಳ ಐಎಎಸ್ ಅಧಿಕಾರಿ ದೂರು
Elephants; ಮಧ್ಯಪ್ರದೇಶ ಬಳಿಕ ಒಡಿಶಾದಲ್ಲಿ 7 ತಿಂಗಳಿನಲ್ಲಿ 50 ಆನೆಗಳ ಸಾವು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.