‘India 30 Under 30’ Forbes ಪಟ್ಟಿ, ‘Generation Z’ ಸಾಧನೆ
Team Udayavani, Feb 5, 2018, 3:35 PM IST
ಹೊಸದಿಲ್ಲಿ : ಫೋರ್ಬ್ಸ್ ಸಿದ್ಧಪಡಿಸಿರುವ 2018ರ ಇಂಡಿಯಾ 30 ಅಂಡರ್ 30 ಪಟ್ಟಿಯಲ್ಲಿ 15 ವರ್ಗಗಳಡಿ 30 ಯುವ ಉದ್ಯಮಶೀಲರು ಮತ್ತು ನವೋನ್‌ಮೇಷಕರನ್ನು ಗುರುತಿಸಿದ್ದು ಈ ಪಟ್ಟಿಯಲ್ಲಿ ಭಾರತೀಯ ಯುವ ಕ್ರಿಕೆಟಿಗ ಜಸ್‌ಪ್ರೀತ್ ಬುಮ್ರಾ, ಹರ್ಮನ್ ಪ್ರೀತ್ ಕೌರ್, ನಟರಾದ ಭೂಮಿ ಪೆಡ್‌ನೇಕರ್, ಮಿಥಿಲಾ ಪಾಲ್ಕರ್, ಬಾಲಿವುಡ್ ಹಾಡುಗಾರ ಜುಬಿನ ನೌತಿಯಾಲ್ ಸೇರಿದ್ದಾರೆ.
ನೂತನ ತಲೆಮಾರು (ಜನರೇಶನ್ ಝಡ್) ಸಾಧನಾ ರಂಗದ ಆಟದ ನಿಯಗಳನ್ನೇ ಬದಲಾಯಿಸುತ್ತಿದೆ ಮತ್ತು ಅತ್ಯಂತ ಬಲವಾಗಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸುತ್ತಿದೆ. ದೃಡನಂಬಿಕೆ ಮತ್ತು ವಿಶ್ವಾಸದೊಂದಿಗೆ ಅದು ತನ್ನ ಮನಸ್ಸು ಮತ್ತು ಹಣವನ್ನು ಗುರಿ ಸಾಧನೆಗಾಗಿ ಹೂಡುತ್ತಿದೆ. ನಮ್ಮ ಪಟ್ಟಿ ಕೇವಲ 15 ವರ್ಗಗಳಿಗೆ ಸಂಬಂಧಿಸಿದ್ದಾಗಿದೆ; ಇದು ಪರಿಪೂರ್ಣವೆಂದು ಕಂಡು ಬಂದರೂ ಅತ್ಯಂತ ವಿಶಾಲವಾದ ಭಾರತದ ಮಟ್ಟಿಗೆ ಅದು ಅಪರಿಪೂರ್ಣವೇ ಆಗಿದೆ ಎಂದು ಫೋರ್ಬ್ಸ್ ಹೇಳಿದೆ.
ಫೋರ್ಬ್ಸ್ ಸಿದ್ಧಪಡಿಸಿರುವ “ಇಂಡಿಯಾ 30 ಅಂಡರ್ 30′ ಪಟ್ಟಿ ಈ ಕೆಳಗಿನಂತಿದೆ :
ಸಾಹಿಲ್ ನಾಯಕ್, ಶಿಲ್ಪಿ, ಕಷ್ಟಿಜ್ ಮಾರ್ವಾ, ವಿನ್ಯಾಸ, ರಂಜನ್ ಬೋರ್ದೊಲಾಯ್, ವಿನ್ಯಾಸ, ರೋಹಿತ್ ರಾಮಸುಬ್ರಹ್ಮಣಿಯನ್, ಕರಣ್ ಗುಪ್ತಾ, ಹಿಮೇಶ್ ಜೋಶಿ, ಆರ್ಜಿತ್ ಗುಪ್ತಾ, ವಾಣಿಜ್ಯ, ಭೂಮಿ ಪೆಡ್‌ನೇಕರ್, ಮನೋರಂಜನೆ, ವಿಕಿ ಕೌಶಲ್, ಮನೋರಂಜನೆ, ಮಿಥಿಲಾ ಪಾಲ್ಕರ್, ಅಲನ್ ಅಲೆಕ್ಸಾಂದರ್ ಕಲೀಕಲ್, ಫ್ಯಾಶನ್, ಸುಹಾನಿ ಪಾರೇಖ್, ಫ್ಯಾಶನ್,
ಅಭಿನವ್ ಪಾಠಕ್, ಸಾಕೇತ್ ಬಿಎಸ್‌ವಿ, ಯೋಗೇಶ್ ಘಾತುರ್ಲೆ, ಸತ್ಯನಾರಾಯಣನ್, ಹಣಕಾಸು, ಆದಿತ್ಯ ಶರ್ಮಾ, ಹಣಕಾಸು, ಚಿರಾಗ್ ಛಾಜೀರ್, ಆಹಾರ ಮತ್ತು ಆತಿಥ್ಯ, ಶ್ರದ್ಧಾ ಭನ್ಸಾಲಿ, ಸತೀಶ್ ಕಣ್ಣನ್, ಎಂಬಾಸೇಕರ್ ದೀನದಯಾಲಾನೆ, ಆರೋಗ್ಯ ರಕ್ಷಣೆ, ದೀಪಾಂಜಲಿ ದಾಲ್‌ಮಿಯಾ, ಆರೋಗ್ಯ ರಕ್ಷಣೆ, ಗೌತಮ್ ಭಾಟಿ, ಕಾನೂನು ನೀತಿ ಮತ್ತು ರಾಜಕಾರಣ, ಜುಬಿನ್ ನೌತಿಯಾಲ್, ಸಂಗೀತ,
ಅಂಕಿತ್ ಅಗ್ರವಾಲ್, ಕರಣ್ ರಸ್ತೋಗಿ, ಎನ್‌ಜಿಓ ಮತ್ತು ಸಾಮಾಜಿಕ ಉದ್ಯಮಶೀಲತೆ, ಜಾಹ್ನವಿ ಜೋಶಿ, ನೂಪುರ ಕಿರ್ಲೋಸ್ಕರ್, ಎನ್‌ಜಿಓ ಮತು ಸಾಮಾಜಿಕ ಉದ್ಯಮಶೀಲತೆ, ರೋಹನ್ ಎಂ ಗಣಪತಿ, ಯಶಸ್ ಕರಣಂ, ವಿಜ್ಞಾನ ಮತ್ತು ಹಸಿರು ತಂತ್ರಜ್ಞಾನ, ಮನೋಜ್ ಮೀಣ, ಶಿವಬೃತ ದಾಸ್, ವಿಜ್ಞಾನ ಮತ್ತು ಗ್ರೀನ್ ಟೆಕ್,
ವಿದಿತ್ ಆತ್ರೇ, ಸಂಜೀವ್ ಬರ್ನ್ವಾಲ್, ಸಾಮಾಜಿಕ ಮಾಧ್ಯಮ, ಮೊಬೈಲ್ ತಂತ್ರಜ್ಞಾನ ಮತ್ತು ಸಂಪರ್ಕ, ಪವನ್ ಗುಪ್ತಾ, ನಿಪುಣ್ ಗೋಯಲ್, ಮುದಿತ್ ವಿಜಯವರ್ಗೀಯ, ಸಾಮಾಜಿಕ ಮಾಧ್ಯಮ, ಮೊಬೈಲ್ ತಂತ್ರಜ್ಞಾನ ಮತ್ತು ಸಂಪರ್ಕ, ಜಸ್‌ಪ್ರೀತ್ ಬುಮ್ರಾ, ಕ್ರೀಡೆ, ಹರ್ಮನ್ ಪ್ರೀತ್ ಕೌರ್, ಕ್ರೀಡೆ, ಸವಿತಾ ಪುಣಿಯಾ, ಕ್ರೀಡೆ, ಹೀನಾ ಸಿಧು, ಕ್ರೀಡೆ, ತರುಣ್ ಮೆಹ್ತಾ, ಸ್ವಪ್ನಿಲ್ ಜೈನ್, ತಂತ್ರಜ್ಞಾನ, ರಂಜೀತ್ ಪ್ರತಾಪ್ ಸಿಂಗ್, ಶಂಕರನಾರಾಯಣ ದೇವರಾಜನ್, ಪ್ರಶಾಂತ್ ಗುಪ್ತಾ, ರಾಹುಲ್ ರಂಜನ್, ತಂತ್ರಜ್ಞಾನ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.