![Siddaramaiah](https://www.udayavani.com/wp-content/uploads/2025/02/Siddaramaiah-4-415x249.jpg)
![Siddaramaiah](https://www.udayavani.com/wp-content/uploads/2025/02/Siddaramaiah-4-415x249.jpg)
Team Udayavani, Aug 21, 2022, 8:15 PM IST
ಲಕ್ನೋ: ಅಯೋಧ್ಯೆಯ ಹೊರವಲಯದ ಧನ್ನಿಪುರದ ಜಮೀನಿನಲ್ಲಿ ನಿರ್ಮಾಣಗೊಳ್ಳಲಿರುವ ಮಸೀದಿಗೆ ಹಣ ಸಂಗ್ರಹಿಸಲು ದ ಇಂಡೋ ಇಸ್ಲಾಮಿಕ್ ಕಲ್ಪರಲ್ ಫೌಂಡೇಷನ್ (ಐಐಸಿಎಫ್) ನಿರ್ಧರಿಸಿದೆ.
ಈ ಬಗ್ಗೆ ಮಾತನಾಡಿದ ಫೌಂಡೇಶನ್ ಕಾರ್ಯದರ್ಶಿ ಅತ್ತಾರ್ ಹುಸೇನ್ ದೇಣಿಗೆ ನೀಡುವಂತೆ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
ಫೌಂಡೇಶನ್ ಅಧ್ಯಕ್ಷ ಝಫರ್ ಫಾರೂಖಿ ಫಾರೂಖಾಬಾದ್ ಭೇಟಿ ವೇಳೆ 1 ಕೋಟಿ ಸಂಗ್ರಹಿಸುವ ನೀಡುವ ಭರವಸೆಯನ್ನು ಜನರು ನೀಡಿದ್ದಾರೆ. ಅದಕ್ಕೂ ಮುನ್ನವೇ 25 ಲಕ್ಷ ರೂ. ಸಂಗ್ರಹವಾಗಿದೆ ಎಂದು ಹೇಳಿದ್ದಾರೆ.
You seem to have an Ad Blocker on.
To continue reading, please turn it off or whitelist Udayavani.