ಗಂಗಾ ನದಿಗೆ “ಸಜೀವಿ’ ಮಾನ್ಯತೆ

Team Udayavani, Mar 22, 2017, 3:50 AM IST

221-PTI-1.jpg

ಡೆಹ್ರಾಡೂನ್‌: ಪುಣ್ಯ ನದಿ ಗಂಗಾ “ಸಜೀವಿ’! ಇದೇನಿದು ಮನುಷ್ಯರಿಗೆ ಹೇಳುವಂತೆ ನದಿಯನ್ನು ಸಜೀವಿ ಎಂದು ಹೇಳುತ್ತಿದ್ದೀರಲ್ಲ… ಅಂದುಕೊಂಡಿರಾ? ಉತ್ತರಾಖಂಡ ಹೈಕೋರ್ಟ್‌ ಹಿಂದುಗಳ ಪವಿತ್ರ ನದಿಯಾಗಿರುವ ಗಂಗಾ ನದಿಗೆ “ಸಜೀವಿ’ ಎಂದು ಮಾನ್ಯತೆ ನೀಡಿದೆ. “ಜೀವನದಿ’ ಅರ್ಥಾತ್‌ ಜೀವಂತ ವ್ಯಕ್ತಿ’ ಎಂಬರ್ಥದಲ್ಲಿ ಹೇಳಿದೆ.

ದೇಶದ ಇತಿಹಾಸದಲ್ಲಿ ನದಿಗೆ ಮನುಷ್ಯ ಜೀವಿಗೆ ನೀಡಲಾಗುವ ಮಾದರಿಯಲ್ಲಿ ಮಾನ್ಯಮಾಡಿರುವ ಅಪರೂಪದ ಮತ್ತು ಮೊದಲ ಪ್ರಕರಣವೇ ಇದಾಗಿದೆ.  ಇದೇ ವೇಳೆ ಯಮುನಾ ಹಾಗೂ ಉಪನದಿಗಳನ್ನು ಸಜೀವಿ ಎಂದೇ ಪರಿಗಣಿಸಿದೆ. 

ಪ್ರಧಾನಿ ಮೋದಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಸ್ವತ್ಛ ಭಾರತ ಯೋಜನೆಯಡಿಯಲ್ಲಿ ಗಂಗಾ ಶುದ್ಧೀಕರಣ ಕಾರ್ಯವೂ ನಡೆದಿದೆ. ಕ್ಲೀನ್‌ ಗಂಗಾ ರಾಷ್ಟ್ರೀಯ ಮಿಷನ್‌ ಸ್ವತ್ಛತೆ ಕಾಪಾಡಿಕೊಳ್ಳಲು ಸಾಕಷ್ಟು ಯೋಜನೆಗಳಿಗೆ ಸಮ್ಮತಿ ನೀಡಿ ಕಾರ್ಯಾರಂಭಗೊಂಡಿದೆ. ಇದಕ್ಕೆ ಉತ್ತರಾಖಂಡ ಕೈಜೋಡಿಸಿದೆ. 1,900 ಕೋಟಿ ರೂ. ಬಜೆಟ್‌ನಲ್ಲಿ 3 ರಾಜ್ಯಗಳು ನದಿ ಶುದ್ಧೀಕರಣದಲ್ಲಿ ತೊಡಗಿಸಿಕೊಂಡಿವೆ. 

ಏನು ಪ್ರಯೋಜನ?
ಹೀಗೆಂದು ಹೇಳಿ ಮಾನ್ಯಗೊಳಿಸಿದರೆ ಶುದ್ಧತೆ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆಯೇ? ಒಂದು ಲೆಕ್ಕದಲ್ಲಿ ಹೌದು.  ಮನುಷ್ಯನಿಗಿರುವ ಹಕ್ಕುಗಳು ಗಂಗಾನದಿಯೂ ಹೊಂದಿರಲಿದೆ.  ಒಂದೊಮ್ಮೆ, ಮಲೀನಗೊಳಿಸಿದಲ್ಲಿ ಒಬ್ಬ ಜೀವಂಥ ವ್ಯಕ್ತಿ ವಿರುದ್ಧ ಅಪರಾಧ ಎನ್ನುವಂತೆ ಪರಿಗಣಿಸಲಾಗುತ್ತದೆ. ಇಂಥದ್ದೇ ಪ್ರಕರಣ ನ್ಯೂಜಿಲೆಂಡ್‌ನ‌ಲ್ಲಿ ಹಿಂದೆ ನಡೆದಿದ್ದು, 145 ಕಿ.ಮೀ. ಉದ್ದದ ನದಿ ನಾಂಗ್‌ನೂಯ್‌ಗೆ ಸಂಸತ್‌ನಲ್ಲಿಯೇ ಮಸೂದೆ ಮಂಡಿಸಲಾಗಿತ್ತು.

ಟಾಪ್ ನ್ಯೂಸ್

BSY POCSO case: Dharwad High Court adjourns hearing to January 10

BSY POCSO Case: ಜ.10ಕ್ಕೆ ವಿಚಾರಣೆ ಮುಂದೂಡಿದ ಧಾರವಾಡ ಹೈಕೋರ್ಟ್

Girl Trapped: 24 ಗಂಟೆಗಳ ಕಾಲ 540 ಅಡಿ ಆಳದ ಕೊಳವೆ ಬಾವಿಯಲ್ಲಿ ಸಿಲುಕಿದ್ದ ಯುವತಿ ಮೃತ್ಯು

Yuzi Chahal: ಡಿವೋರ್ಸ್‌ ಸುದ್ದಿಯ ನಡುವೆ ಬೇರೆ ಯುವತಿ ಜತೆ ಕಾಣಿಸಿಕೊಂಡ ಚಾಹಲ್;‌ ಯಾರೀಕೆ?

Hunger Strike: ಹದಗೆಟ್ಟ ಅರೋಗ್ಯ: ಪ್ರಶಾಂತ್ ಕಿಶೋರ್ ಆಸ್ಪತ್ರೆಗೆ ದಾಖಲು

Hunger Strike: ಹದಗೆಟ್ಟ ಅರೋಗ್ಯ… ಪ್ರಶಾಂತ್ ಕಿಶೋರ್ ಆಸ್ಪತ್ರೆಗೆ ದಾಖಲು

Team India: ಕೆಎಲ್‌, ಪಾಂಡ್ಯ, ಗಿಲ್‌ ಅಲ್ಲ.., ಚಾಂಪಿಯನ್ಸ್‌ ಟ್ರೋಫಿಗೆ ಈತನೇ ಉಪ ನಾಯಕ

Video: ಬೀದಿ ವ್ಯಾಪಾರಿ ಬಳಿ 6 ಟ್ರೇ ಮೊಟ್ಟೆ ಖರೀದಿಸಿ ಹಣ ಪಾವತಿಸದೇ ಪರಾರಿ…ಮುಂದೇನಾಯ್ತು!

Actress Ramya: ಕೋರ್ಟ್‌ಗೆ ಹಾಜರಾದ ಮೋಹಕ ತಾರೆ ರಮ್ಯಾ; ಕಾರಣವೇನು?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Girl Trapped: 24 ಗಂಟೆಗಳ ಕಾಲ 540 ಅಡಿ ಆಳದ ಕೊಳವೆ ಬಾವಿಯಲ್ಲಿ ಸಿಲುಕಿದ್ದ ಯುವತಿ ಮೃತ್ಯು

Girl Trapped: 24 ಗಂಟೆಗಳ ಕಾಲ 540 ಅಡಿ ಆಳದ ಕೊಳವೆ ಬಾವಿಯಲ್ಲಿ ಸಿಲುಕಿದ್ದ ಯುವತಿ ಮೃತ್ಯು

Hunger Strike: ಹದಗೆಟ್ಟ ಅರೋಗ್ಯ: ಪ್ರಶಾಂತ್ ಕಿಶೋರ್ ಆಸ್ಪತ್ರೆಗೆ ದಾಖಲು

Hunger Strike: ಹದಗೆಟ್ಟ ಅರೋಗ್ಯ… ಪ್ರಶಾಂತ್ ಕಿಶೋರ್ ಆಸ್ಪತ್ರೆಗೆ ದಾಖಲು

Delhi Election 2025:  ದೆಹಲಿ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆ; ಬಿಜೆಪಿ V/s AAP

Asaram Bapu: ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಸಾರಾಂ ಬಾಪುಗೆ ಮಧ್ಯಂತರ ಜಾಮೀನು

UP: ಪತಿ, ಆರು ಮಕ್ಕಳನ್ನು ಬಿಟ್ಟು ಭಿಕ್ಷುಕನ ಜತೆ ಓಡಿಹೋದ ಮಹಿಳೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಭಾರತೀಯ ಆಧ್ಯಾತ್ಮಿಕ ತವರೂರು ಶ್ರೀ ಕ್ಷೇತ್ರ ಧರ್ಮಸ್ಥಳ: ಜಗದೀಪ್‌ ಧನ್‌ಕರ್‌

Dharmasthala: ಭಾರತೀಯ ಆಧ್ಯಾತ್ಮಿಕ ತವರೂರು ಶ್ರೀ ಕ್ಷೇತ್ರ ಧರ್ಮಸ್ಥಳ: ಜಗದೀಪ್‌ ಧನ್‌ಕರ್‌

BSY POCSO case: Dharwad High Court adjourns hearing to January 10

BSY POCSO Case: ಜ.10ಕ್ಕೆ ವಿಚಾರಣೆ ಮುಂದೂಡಿದ ಧಾರವಾಡ ಹೈಕೋರ್ಟ್

Girl Trapped: 24 ಗಂಟೆಗಳ ಕಾಲ 540 ಅಡಿ ಆಳದ ಕೊಳವೆ ಬಾವಿಯಲ್ಲಿ ಸಿಲುಕಿದ್ದ ಯುವತಿ ಮೃತ್ಯು

Girl Trapped: 24 ಗಂಟೆಗಳ ಕಾಲ 540 ಅಡಿ ಆಳದ ಕೊಳವೆ ಬಾವಿಯಲ್ಲಿ ಸಿಲುಕಿದ್ದ ಯುವತಿ ಮೃತ್ಯು

Dharmasthala ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದ ಉಪರಾಷ್ಟ್ರಪತಿ ಜಗದೀಪ್‌ ಧನ್‌ಕರ್‌

Dharmasthala ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದ ಉಪರಾಷ್ಟ್ರಪತಿ ಜಗದೀಪ್‌ ಧನ್‌ಕರ್‌

Yuzi Chahal: ಡಿವೋರ್ಸ್‌ ಸುದ್ದಿಯ ನಡುವೆ ಬೇರೆ ಯುವತಿ ಜತೆ ಕಾಣಿಸಿಕೊಂಡ ಚಾಹಲ್;‌ ಯಾರೀಕೆ?

Yuzi Chahal: ಡಿವೋರ್ಸ್‌ ಸುದ್ದಿಯ ನಡುವೆ ಬೇರೆ ಯುವತಿ ಜತೆ ಕಾಣಿಸಿಕೊಂಡ ಚಾಹಲ್;‌ ಯಾರೀಕೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.