ಎರಡು ವರ್ಷಗಳಾದರೂ ಹೆತ್ತವರ ಗುರುತಿಸುತ್ತಿಲ್ಲ ಗೀತಾ
Team Udayavani, Dec 3, 2017, 7:50 AM IST
ಇಂದೋರ್: ಹಲವು ವರ್ಷಗಳ ಕಾಲ ಪಾಕಿಸ್ಥಾನದಲ್ಲಿದ್ದು, 2015ರಲ್ಲಿ ಸ್ವದೇಶಕ್ಕೆ ಮರಳಿದ ಗೀತಾ ಇನ್ನೂ ತನ್ನ ಹೆತ್ತವರನ್ನು ಗುರುತು ಹಿಡಿದಿಲ್ಲ. ಬಿಹಾರದ ದಂಪತಿಯು, ನಾವೇ ಗೀತಾಳ ಹೆತ್ತವರಾಗಿದ್ದು, ಬಹಳ ವರ್ಷಗಳ ಹಿಂದೆ ಕಳೆದುಕೊಂಡಿದ್ದೇವೆ ಎಂದು ಹೇಳಿಕೊಂಡು ಬಂದಿದ್ದರು. ಹೀಗಾಗಿ, ನಳಂದಾ ಮೂಲದ ರಾಮಸ್ವರೂಪ್ ಚೌಧರಿ ಮತ್ತು ಚಿಂತಾದೇವಿ ದಂಪತಿಯ ಮುಂದೆ ಗೀತಾಳನ್ನು ಕರೆದುಕೊಂಡು ಹೋಗಿದ್ದೆವು. ಆದರೆ, ಗೀತಾ ಕೈಸನ್ನೆಯ ಮೂಲಕವೇ ಅವರು ನನ್ನ ಹೆತ್ತವರಲ್ಲ ಎಂಬುದನ್ನು ಹೇಳಿದಳು ಎಂದು ಸಾಮಾಜಿಕ ನ್ಯಾಯ ಇಲಾಖೆ ಜಂಟಿ ನಿರ್ದೇಶಕ ಬಿ.ಸಿ.ಜೈನ್ ತಿಳಿಸಿದ್ದಾರೆ. ಇದೇ ವೇಳೆ, ಮಹಾರಾಷ್ಟ್ರ ಮತ್ತು ಜಾರ್ಖಂಡ್‌ನ ಇಬ್ಬರು ದಂಪತಿಗಳೂ ಗೀತಾಳ ಹೆತ್ತವರೆಂದು ಹೇಳಿಕೊಂಡಿದ್ದು, ಡಿ.11ರಂದು ಅವರ ಭೇಟಿ ಮಾಡಿಸಲಿದ್ದೇವೆ ಎಂದಿದ್ದಾರೆ ಜೈನ್. ಈವರೆಗೆ ದೇಶಾದ್ಯಂತದ 10 ಕುಟುಂಬಗಳು ಮುಂದೆ ಬಂದರೂ, ಗೀತಾ ಮಾತ್ರ ಹೆತ್ತವರನ್ನು ಗುರುತಿಸಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Odisha: ಕಾರಿಗೆ ಟ್ರಕ್ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು
Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ
Gujarat: ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ ಪತನ; ಮೂವರು ಮೃ*ತ್ಯು
Oyo Rooms: ಮದುವೆಯಾಗದ ಜೋಡಿಗೆ ಇನ್ಮುಂದೆ ʼಓಯೋʼ ರೂಮ್ ಸಿಗೋದು ಕಷ್ಟ – ವರದಿ
Jammu and Kashmir: ಕಮರಿಗೆ ಬಿದ್ದ ವಾಹನ; ಕನಿಷ್ಠ ನಾಲ್ವರು ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.