Richest Candidate: ಮಹಾ ಚುನಾವಣೆ… ಬಿಜೆಪಿಯ ಪರಾಗ್ ಶಾ ಶ್ರೀಮಂತ ಅಭ್ಯರ್ಥಿ
Team Udayavani, Oct 31, 2024, 7:30 AM IST
ಮುಂಬೈ: ಮಹಾರಾಷ್ಟ್ರ ಚುನಾವಣೆಗೆ ನಾಮಪತ್ರ ಸಲ್ಲಿಸಿರುವ ಅಭ್ಯರ್ಥಿಗಳಲ್ಲಿ ಬಿಜೆಪಿಯ ಪರಾಗ್ ಶಾ ಅತ್ಯಂತ ಶ್ರೀಮಂತ ಅಭ್ಯರ್ಥಿ ಎನಿಸಿಕೊಂಡಿದ್ದಾರೆ.
ಮುಂಬೈನ ಘಾಟ್ಕೊàಪರ್ ಕ್ಷೇತ್ರದ ಶಾಸಕರೂ ಆಗಿರುವ ಪರಾಗ್ ತಮ್ಮ ಅಫಿಡವಿಟ್‌ನಲ್ಲಿ 3383 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿರುವುದಾಗಿ ಮಾಹಿತಿ ನೀಡಿದ್ದಾರೆ. 5 ವರ್ಷಗಳಲ್ಲಿ ಪರಾಗ್ ಆಸ್ತಿ ಶೇ.575ರಷ್ಟು ಏರಿಕೆ ಕಂಡಿದೆ. 2019ರ ಚುನಾವಣೆ ವೇಳೆ 550.62 ಕೋಟಿ ರೂ. ಆಸ್ತಿ ಹೊಂದಿರುವುದಾಗಿ ಅವರು ತಿಳಿಸಿದ್ದರು. ತಮ್ಮ ಉಳಿತಾಯ ಶೇ.50ರಷ್ಟು ಭಾಗವನ್ನು ಸಾಮಾಜಿಕ ಕಾರ್ಯಗಳಿಗೆ ನೀಡುವುದಾಗಿ ಪರಾಗ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಈ ದೀಪಾವಳಿ ಎಲ್ಲರ ಜೀವನದಲ್ಲೂ ಸಂತೋಷ ಸಮೃದ್ಧಿ ತರಲಿ… ದೇಶದ ಜನತೆಗೆ ಪ್ರಧಾನಿ ಶುಭಾಶಯ
Telangana: ಇನ್ನು ಒಂದು ವರ್ಷ ಮೆಯನೀಸ್ ಬಳಕೆ ಮಾಡುವಂತಿಲ್ಲ; ಆದೇಶ
ಭಾರತ, ಚೀನಾ ಸೇನಾ ಹಿಂಪಡೆತ ಪೂರ್ಣ: ದೀಪಾವಳಿ ದಿನ ಸಿಹಿ ಹಂಚಿಕೊಳ್ಳಲಿರುವ ಸೈನಿಕರು
Ayodhya: ರಾಮಮಂದಿರದಲ್ಲಿ ಐತಿಹಾಸಿಕ ದೀಪಾವಳಿ: ಮೊದಲ ದೀಪಾವಳಿಗೆ ಅಯೋಧ್ಯೆ ಸಾಕ್ಷಿ
Hamas: ಸಿನ್ವರ್ ಮರಣ ಬಳಿಕ ಕದನ ವಿರಾಮಕ್ಕೆ ಹಮಾಸ್ ಯತ್ನ?
MUST WATCH
ಹೊಸ ಸೇರ್ಪಡೆ
ಈ ದೀಪಾವಳಿ ಎಲ್ಲರ ಜೀವನದಲ್ಲೂ ಸಂತೋಷ ಸಮೃದ್ಧಿ ತರಲಿ… ದೇಶದ ಜನತೆಗೆ ಪ್ರಧಾನಿ ಶುಭಾಶಯ
Test Cricket: ದಕ್ಷಿಣ ಆಫ್ರಿಕಾ ಹಿಡಿತದಲ್ಲಿ ದ್ವಿತೀಯ ಟೆಸ್ಟ್
Sri Murali: ಇಂದಿನಿಂದ ಬಘೀರ ಬೇಟೆ ಶುರು
Renukaswamy Case: ನಟ ದರ್ಶನ್‌ಗೆ ಜಾಮೀನು ಕೊಟ್ಟು ಹೈಕೋರ್ಟ್ ವಿಧಿಸಿರುವ ಷರತ್ತುಗಳೇನು?
Forest Land: ಎಚ್‌ಎಂಟಿ ಜಾಗಕ್ಕೆ ಸಚಿವ ಖಂಡ್ರೆ ಅತಿಕ್ರಮ ಪ್ರವೇಶ: ಎಚ್.ಡಿ.ಕುಮಾರಸ್ವಾಮಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.