ಫೇಸ್ಬುಕ್ನಲ್ಲಿ 16ರ ಬಾಲಕಿಯ ಹರಾಜು!
Team Udayavani, Nov 22, 2018, 6:00 AM IST
ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿನ ಅವಾಂತರಗಳು ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಲೇ ಇದ್ದು, ಒಮ್ಮೊಮ್ಮೆ ದಿಗ್ಭ್ರಮೆ ಹುಟ್ಟಿಸುವಂತಿರುತ್ತದೆ. ಇಂಥದ್ದೊಂದು ಪ್ರಕರಣ ದಕ್ಷಿಣ ಸುಡಾನ್ನಲ್ಲಿ ನಡೆದಿದೆ. 16 ವರ್ಷ ವಯಸ್ಸಿನ ಬಾಲಕಿಯನ್ನು ಫೇಸ್ಬುಕ್ನಲ್ಲೇ ಹರಾಜಿಗೆ ಹಾಕಿ, ಆಕೆಯ ಮದುವೆಯೂ ನಡೆದಾದ ಬಳಿಕ ವಿಷಯ ಬಹಿರಂಗಗೊಂಡಿದೆ.
ಈ ಆತಂಕಕಾರಿ ವಿಚಾರವು ಫೇಸ್ಬುಕ್ ಸಂಸ್ಥೆಯ ಗಮನಕ್ಕೆ ಹೆಚ್ಚು ಕಡಿಮೆ 15 ದಿನಗಳ ನಂತರ ಬಂದಿದ್ದು, ಆನಂತರ ಕ್ರಮ ಕೈಗೊಳ್ಳಲಾಯಿತಾದರೂ ಅಷ್ಟರಲ್ಲಾಗಲೇ ಬಾಲಕಿ ಮದುವೆಯೇ ಆಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ಫೇಸ್ಬುಕ್ ವಕ್ತಾರ, ಯಾವುದೇ ರೀತಿಯ ಮಾನವ ಕಳ್ಳಸಾಗಣೆಗೆ ನಾವು ಅವಕಾಶ ನೀಡುವುದಿಲ್ಲ. ಬಾಲಕಿಯನ್ನು ಬಿಡ್ಡಿಂಗ್ ಮಾಡಿದ ಪೋಸ್ಟ್ ಅನ್ನು ಕಿತ್ತೆಸೆಯಲಾಗಿದೆ. ಅಷ್ಟೇ ಅಲ್ಲ, ಆ ಖಾತೆಯನ್ನು ಶಾಶ್ವತವಾಗಿ ರದ್ದು ಮಾಡಿದ್ದೇವೆ. ಹೀಗೆ ಜಾಲ ತಾಣವನ್ನು ದುರುಪಯೋಗ ಮಾಡುವವರ ವಿರುದ್ಧ ಕ್ರಮಕೈಗೊಳ್ಳುತ್ತೇವೆ’ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್ ಕ್ಷಮೆಗೆ ವೈದ್ಯರ ಪಟ್ಟು
Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್ ವಿರುದ್ಧ ತಾಬ್ಡೆ 100 ಕೋಟಿ ದಾವೆ!
Adani: ಲಂಚ ಕೇಸ್; ಜಗನ್ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ
Supreme Court: ದಿಲ್ಲಿಯ 113 ಚೆಕ್ಪೋಸ್ಟ್ನಲ್ಲಿ ಪೊಲೀಸರನ್ನು ನೇಮಿಸಿ
Delhi Elections: ಆಪ್ನಿಂದ 7 ಉಚಿತ ಯೋಜನೆ ಘೋಷಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.