ಗೌರಿಶಂಕರಕ್ಕೆ ಕಸದ ಅವಮಾನ
Team Udayavani, Jun 18, 2018, 11:52 AM IST
ವರ್ಷದಿಂದ ವರ್ಷಕ್ಕೆ ವಿಶ್ವದ ಅತ್ಯುನ್ನತ ಶಿಖರ ಎವರೆಸ್ಟ್ (ಗೌರಿಶಂಕರ) ಅನ್ನು ಏರುವವರ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ಹೀಗಾಗಿ, ಪರ್ವತದ ಹಿಮದ ಹಾದಿಗಳು ಮಲಿನಗೊಳ್ಳುತ್ತಿವೆ. ಪರ್ವತಾರೋಹಣ ವೇಳೆ ತಿನ್ನುವ ಆಹಾರದಿಂದ ಹಿಡಿದು, ಬಿಸಾಕುವ ಕಸ, ತ್ಯಾಜ್ಯಗಳು ಈಗ ಪರ್ವತದ ಒಡಲನ್ನು ತುಂಬಿಕೊಂಡಿವೆ.
ಸರಕಾರದ ಕ್ರಮಗಳೇನು?
ನೇಪಾಲ
– ಪರ್ವತದ ನೇಪಾಲ ಪಾರ್ಶ್ವ ಏರಲು ಬಯಸುವ ಚಾರಣಿಗರಿಗೆ 2.70 ಲಕ್ಷ ರೂ. ಠೇವಣಿ
– ಪರ್ವತದಿಂದ ಇಳಿಯುವಾಗ ಕನಿಷ್ಠ 8 ಕೆ.ಜಿ. ಕಸ ತರಲೇಬೇಕು.
– ನಿಗದಿತ ಕಸ ತಂದರೆ ಮಾತ್ರ ಠೇವಣಿ ಹಣ ಸಂಪೂರ್ಣ ವಾಪಸ್
ಟಿಬೆಟ್
– ಟಿಬೆಟ್ ಕಡೆಯ ಪಾರ್ಶ್ವವನ್ನು ಹತ್ತ ಬಯಸುವವರಿಗೆ ಡೆಪಾಸಿಟ್ ಇಲ್ಲ.
– ಪರ್ವತದಿಂದ ಕನಿಷ್ಠ 8 ಕೆಜಿ ಕಸ ತರಲೇಬೇಕು
– ನಿಗದಿತ ಕಸಕ್ಕಿಂತ ಕಡಿಮೆ ಕಸ ತಂದರೆ ಪ್ರತಿ ಕೆಜಿಗೆ ಅಂದಾಜು 7,000 ರೂ. ದಂಡ
1953
ತೇನ್ ಸಿಂಗ್, ಹಿಲೇರಿ ಮೊದಲ ಬಾರಿಗೆ ಪರ್ವತ ಏರಿದ ವರ್ಷ.
4,000
ಕಳೆದ 65 ವರ್ಷಗಳಲ್ಲಿ ಎವರೆಸ್ಟ್ ಏರಿದವರ ಸಂಖ್ಯೆ.
600
ಈ ವರ್ಷ ಶಿಖರ ಏರಿದ ಪರ್ವತಾರೋಹಿಗಳು.
12,000ಕೆಜಿ
ಪರ್ವತಾರೋಹಿಗಳಿಂದ ಪ್ರತಿ ವರ್ಷ ಬೀಳುವ ತ್ಯಾಜ್ಯ
ಕಸದ ರಾಶಿಯಲ್ಲಿ ಏನಿದೆ?
– ಟೆಂಟ್‌ಗಳ ಅವಶೇಷಗಳು
– ಬೆಟ್ಟ ಹತ್ತಲು ಬಳಸುವ ಸಾಧನಗಳು
– ಖಾಲಿಯಾದ ಆಮ್ಲಜನಕ ಕ್ಯಾನಿಸ್ಟರ್‌ಗಳು
– ಆಹಾರ ಪೊಟ್ಟಣಗಳು
– ಕಸ, ಕಡ್ಡಿ, ಚಪ್ಪಲಿ, ಬಟ್ಟೆಗಳು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ambedkar Remarks: ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್ ಶಾ
Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.