ವಾಟ್ಸಾಪ್ ಗ್ರೂಪ್ನಲ್ಲಿ ನೀಲಿ ಚಿತ್ರ, ಕಾಂಗ್ರೆಸ್ಗೆ ತೀವ್ರ ಮುಜುಗರ
Team Udayavani, Jul 9, 2017, 11:58 AM IST
ಪಣಜಿ: ಗೋವಾದ ವಿಪಕ್ಷ ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಮುಜುಗರಕ್ಕೀಡಾಗುವ ಸನ್ನಿವೇಶವೊಂದರಲ್ಲಿ ಪರ್ತಕರ್ತರೊಂದಿಗೆ ಸಂವಹನಕ್ಕಾಗಿ ಬಳಸುವ ವಾಟ್ಸಾಪ್ ಗ್ರೂಪ್ನಲ್ಲಿ ಪಕ್ಷದ ನಾಯಕರೊಬ್ಬರು ಸೆಕ್ಸ್ ಚಿತ್ರವೊಂದನ್ನು ಕಳುಹಿಸಿದ್ದಾರೆ.
ಗಂಭೀರ ವಿಚಾರಗಳಿಗೆ ಮಾತ್ರ ವೇದಿಕೆಯಾಗಿದ್ದ ಗ್ರೂಪ್ನಲ್ಲಿ 80 ಮಂದಿ ಸದಸ್ಯರಿದ್ದರು. ಈ ಪೈಕಿ ಪತ್ರಕರ್ತರು ಮತ್ತು ಕಾಂಗ್ರೆಸ್ ನಾಯಕರು ಸೇರಿದ್ದರು.
ವಿಡಿಯೋ ಕಳುಹಿಸಿದ ನಾಯಕನನ್ನು ಗ್ರೂಪ್ನಿಂದ ತೆಗೆದು ಹಾಕಿರುವುದಾಗಿ ಪಕ್ಷದ ವಕ್ತಾರ ಸುನಿಲ್ ಕವತಾನಕರ್ ಕ್ಷಮೆ ಯಾಚಿಸಿದ್ದಾರೆ.
ಗೋವಾ ಕಾಂಗ್ರೆಸ್ನ ಮಾಜಿ ಪ್ರಧಾನ ಕಾರ್ಯದರ್ಶಿಯೆ ವಿಡಿಯೋ ಕಳುಹಿಸಿದ್ದು ಎಂದು ವರದಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
R-Day parade; ಗಣರಾಜ್ಯೋತ್ಸವ ಪರೇಡ್ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು
Sharon Raj ಹ*ತ್ಯೆ ಕೇಸ್: ಪ್ರೇಯಸಿಗೆ ಮರ*ಣ ದಂಡನೆ ವಿಧಿಸಿದ ನ್ಯಾಯಾಲಯ
Sopore Encounter: ಉಗ್ರರೊಂದಿಗಿನ ಗುಂಡಿನ ಕಾಳಗದಲ್ಲಿ ಯೋಧ ಹುತಾತ್ಮ
RG ಕರ್ ಆಸ್ಪತ್ರೆ ವೈದ್ಯೆ ಪ್ರಕರಣ-ಅಪರಾಧಿ ಸಂಜಯ್ ರಾಯ್ ಗೆ ಜೀವಾವಧಿ ಶಿಕ್ಷೆ
CowUrine: ಗೋಮೂತ್ರವು ಬ್ಯಾಕ್ಟೀರಿಯಾ ವಿರೋಧಿ, ಶಿಲೀಂಧ್ರ ವಿರೋಧಿ: ಐಐಟಿ ಮದ್ರಾಸ್ ನಿರ್ದೇಶಕ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.