ಆಭರಣ ಪ್ರದರ್ಶಿಸಲು ವಿರೋಧ
Team Udayavani, Jul 10, 2018, 6:00 AM IST
ತಿರುವನಂತಪುರಂ: ಪದ್ಮನಾಭ ಸ್ವಾಮಿ ದೇಗುಲಕ್ಕೆ ಸೇರಿದ ಚಿನ್ನಾಭರಣ ವನ್ನು ಪ್ರದರ್ಶನಕ್ಕೆ ಇರಿಸುವುದು ಬೇಡ. ಅವುಗಳ ವಾಣಿಜ್ಯೀಕರಣಕ್ಕೆ ಆಕ್ಷೇಪವಿದೆ ಎಂದು ತಿರುವಾಂಕೂರು ರಾಜಮನೆತನ ಹೇಳಿದೆ. ರಾಜಮನೆತನದ ಸದಸ್ಯ ಆದಿತ್ಯ ವರ್ಮಾ ಮಾತನಾಡಿ, “ದೇವಸ್ಥಾನದ ಆಸ್ತಿಯನ್ನು ದೇವಸ್ಥಾನದ ಆವರಣದಿಂದ ಹೊರತರುವ ಯೋಜನೆಯೇ ತಪ್ಪು. ಬೇಕಿದ್ದರೆ ಕೆಲ ಅಪರೂಪದ ಆಭರಣಗಳ 3ಡಿ ಚಿತ್ರಗಳನ್ನು ಮಂದಿರದ ಆವರಣದ ಒಳಗೇ ಪ್ರದರ್ಶನಕ್ಕಿರಿಸಬಹುದು’ ಎಂದಿದ್ದಾರೆ. ಅದಕ್ಕೂ ಕೂಡ ದೇವಾಲಯದ ಮುಖ್ಯ ಅರ್ಚಕ ಮತ್ತಿತರರ ಅನುಮತಿ ಪಡೆಯಬೇಕು ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.