2 ಲ. ರೂ ಮೌಲ್ಯದ ಚಿನ್ನ ಖರೀದಿಗೆ ಪಾನ್, ಆಧಾರ್ ಬೇಕಿಲ್ಲ
Team Udayavani, Jan 10, 2021, 6:50 AM IST
ಹೊಸದಿಲ್ಲಿ: ಎರಡು ಲಕ್ಷ ರೂ. ಮೊತ್ತಕ್ಕಿಂತ ಕಡಿಮೆಯ ಚಿನ್ನ, ಬೆಳ್ಳಿ, ಆಭರಣ ಅಥವಾ ಅಮೂಲ್ಯ ಹರಳು ಮತ್ತು ಕಲ್ಲುಗಳ ಖರೀದಿಗೆ “ನಿಮ್ಮ ಗ್ರಾಹಕರನ್ನು ತಿಳಿಯಿರಿ – ಕೆವೈಸಿ’ ಯಡಿ ಪಾನ್ ನಂಬರ್ ಅಥವಾ ಆಧಾರ್ ಸಂಖ್ಯೆ ಒದಗಿಸುವುದು ಕಡ್ಡಾಯವಲ್ಲ ಎಂದು ವಿತ್ತ ಸಚಿವಾಲಯದ ಕಂದಾಯ (ಡಿಒಆರ್) ಸ್ಪಷ್ಟ ಪಡಿಸಿದೆ. ಪಿಎಂಎಲ್ ಆ್ಯಕ್ಟ್, 2002ರಡಿ 2020ರ ಡಿ. 28ರಂದು ಡಿಒಆರ್ ಈ ಸಂಬಂಧ ಆದೇಶ ಹೊರಡಿಸಿದೆ.
ಅತೀ ದೂರ ಯಾನಕ್ಕೆ ಸ್ತ್ರೀ ಶಕ್ತಿ ನೇತೃತ್ವ :
ಹೊಸದಿಲ್ಲಿ: ಸ್ಯಾನ್‌ಫ್ರಾನ್ಸಿಸ್ಕೊ- ಬೆಂಗ ಳೂರು ನಡುವೆ ಏರ್ ಇಂಡಿಯಾ (ಎಐ) ಆರಂಭಿಸಿರುವ ನಿಲುಗಡೆ ರಹಿತ ವಿಮಾನ ಸೇವೆಯ ಮೊದಲ ಯಾನ ಭಾರತೀಯ ವೈಮಾನಿಕ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ನೆಟ್ಟಿದೆ – ಇದರ ಕಾಕ್‌ಪಿಟ್ ಸಿಬಂದಿ ಎಲ್ಲರೂ ಸ್ತ್ರೀಯರು. ಕ್ಯಾ| ಝೋಯಾ ಅಗರ್ವಾಲ್ ಇದರ ಪ್ರಧಾನ ಪೈಲಟ್ ಆಗಿದ್ದರೆ, ಕ್ಯಾ| ಪಾಪಾಗಿರಿ ತನ್ಮಯಿ, ಕ್ಯಾ| ಆಕಾನ್ಶಾ ಸೋನಾವರೆ ಮತ್ತು ಕ್ಯಾ| ಶಿವಾನಿ ಮನ್‌ಹಸ್ ಸಹ ಪೈಲಟ್‌ಗಳು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Mahayuti ಗೆಲುವು: ಆ್ಯಕ್ಸಿಸ್ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
MUST WATCH
ಹೊಸ ಸೇರ್ಪಡೆ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.