Flight: ಕೊನೇ ಹಾರಾಟ ನಡೆಸಿದ ವಿಸ್ತಾರ ಏರ್‌ಲೈನ್ಸ್: ಏರಿಂಡಿಯಾದಲ್ಲಿ ವಿಲೀನ!
Team Udayavani, Nov 12, 2024, 7:18 AM IST
ನವದೆಹಲಿ: ದೇಸಿ ವಿಮಾನಯಾನದಲ್ಲಿ ಮೊದಲ ಬಾರಿಗೆ ಪ್ರೀಮಿಯಂ ಎಕಾನಮಿ ಕ್ಲಾಸ್ ಸೌಲಭ್ಯವನ್ನು ಒದಗಿಸಿದ್ದ ವಿಸ್ತಾರ ವಿಮಾನ ಯಾನ ಸಂಸ್ಥೆ ಸೋಮವಾರ ತನ್ನ ಕೊನೇ ಹಾರಾಟ ನಡೆಸಿದೆ.
ಟಾಟಾ ಸಂಸ್ಥೆಯೊಂದಿಗಿನ ವಿಲೀನ ಪ್ರಕ್ರಿಯೆ ಮುಕ್ತಾಯವಾಗಿದ್ದು, ಮಂಗಳವಾರದಿಂದ ವಿಸ್ತಾರದ ಬದಲು ಏರಿಂಡಿಯಾ ವಿಮಾನಗಳು ಕಾರ್ಯಾಚರಣೆ ನಡೆಸಲಿವೆ. ಸಿಬ್ಬಂದಿ ಕೊರತೆ, ಪೈಲಟ್‌ಗಳ ಪ್ರತಿಭಟನೆ ಸೇರಿದಂತೆ ಹಲವು ಸಮಸ್ಯೆಗಳಿಂದಾಗಿ ಸಿಂಗಾಪುರ್ ಮೂಲಕ ವಿಸ್ತಾರ ಏರಿಂಡಿಯಾ ಜತೆ ವಿಲೀನ ಪ್ರಕ್ರಿಯೆ ಆರಂಭಿಸಿತ್ತು.
ಈಗಾಗಲೇ ವಿಸ್ತಾರ ವಿಮಾನಕ್ಕಾಗಿ ಮಾಡಲಾಗಗಿದ್ದ ಎಲ್ಲಾ ಬುಕಿಂಗ್‌ಗಳು ಏರಿಂಡಿಯಾಕ್ಕೆ ವರ್ಗಾವಣೆಯಾಗಿದೆ. ವಿಸ್ತಾರ ಸಂಸ್ಥೆಯ ಬಳಿ 200 ವಿಮಾನಗಳಿದ್ದು, 2015ರಿಂದ 2024ರವರೆಗೆ ಭಾರತದಲ್ಲಿ ಇದು ಕಾರ್ಯನಿರ್ವಹಿಸಿತ್ತು.
ವಿಸ್ತಾರ ಕೊನೇ ಹಾರಾಟ ನಡೆಸಿದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಹಲವರು ವಿಸ್ತಾರದೊಂದಿಗಿನ ತಮ್ಮ ಪ್ರಯಾಣದ ಅನುಭವಗಳನ್ನು ಹಂಚಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Wayanad Results 2024:ವಯನಾಡ್ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!
Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ
ಶೋರೂಮ್ ನಿಂದ ಕದ್ದು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 2 ಕೋಟಿ ಮೌಲ್ಯದ ಐಫೋನ್ ವಶ
Panaji: ಮಣಿರತ್ನಂರ ಕ್ಯಾಮೆರಾ ಕಣ್ಣು ಹಂಪಿ ಕಡೆಗೆ ?
Jharkhand Polls: ಬುಡಕಟ್ಟು ರಾಜ್ಯದಲ್ಲಿ ಅಧಿಕಾರದತ್ತ ಇಂಡಿಯಾ ಒಕ್ಕೂಟ; ಬಿಜೆಪಿಗೆ ಹಿನ್ನಡೆ
MUST WATCH
ಹೊಸ ಸೇರ್ಪಡೆ
Belagavi: ಗ್ಯಾರಂಟಿ ವಿರೋಧಿಸಿದ ವಿಪಕ್ಷಗಳಿಗೆ ಸ್ಪಷ್ಟ ಉತ್ತರ ನೀಡಿದ ಮತದಾರ: ಹೆಬ್ಬಾಳ್ಕರ್
Childhood Days: ಮರಳಿ ಬಾರದ ಬಾಲ್ಯ ಜೀವನ
Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ
UV Fusion: ಅಂದು ಇಂದು- ಮಕ್ಕಳೆಲ್ಲ ಈಗ ಮಾಡ್ರನೈಸ್ಡ್
By Polls Result: ಪ್ರತಿಪಕ್ಷಗಳ ಸುಳ್ಳು ಆರೋಪಕ್ಕೆ ಜನಾದೇಶದ ಉತ್ತರ: ಖಂಡ್ರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.