ಖಾದ್ಯತೈಲ: ತೂಕ ನಮೂದಿಸಲು ಸಲಹೆ
Team Udayavani, Aug 26, 2022, 6:55 AM IST
ಹೊಸದಿಲ್ಲಿ: ಖಾದ್ಯ ತೈಲಗಳ ಪೊಟ್ಟಣಗಳ ಮೇಲೆ ಅವುಗಳ ಸರಿಯಾದ ಪರಿಣಾಮ (ಲೀಟರ್,ಮಿ.ಲೀ.) ವನ್ನು ಎಷ್ಟು ಉಷ್ಣತೆಯಲ್ಲಿ ಎಂದು ಸೂಚಿಸದೆ ಅವುಗಳ ತೂಕವನ್ನು ನಿಖರವಾಗಿ ಮುದ್ರಿಸುವಂತೆ ಖಾದ್ಯ ತೈಲಗಳ ಉತ್ಪಾದಕರು, ಪ್ಯಾಕರ್‌ಗಳು ಮತ್ತು ಆಮದುಗಾರರಿಗೆ ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ ಸೂಚಿಸಿದೆ.
2023ರ ಜನವರಿ 15ರ ಒಳಗೆ ಇದನ್ನು ಕಡ್ಡಾಯವಾಗಿ ಪಾಲಿಸುವಂತೆ ಹೇಳಿದೆ. ಪ್ರಸ್ತುತ ಖಾದ್ಯ ತೈಲಗಳನ್ನು ಮಿಲಿಲೀಟರ್, ಲೀಟರ್ ಇತ್ಯಾದಿ ಅಳತೆ ಗಳಲ್ಲಿ ಪೊಟ್ಟಣ ಮಾಡಲಾಗುತ್ತಿದ್ದು,ಅದು ಎಷ್ಟು ಉಷ್ಣತೆಯಲ್ಲಿ ಎಂಬ ವಿವರ ನೀಡಲಾಗುತ್ತಿದೆ. ಆದರೆ ಉಷ್ಣತೆಯನ್ನು ಆಧರಿಸಿ ಅವುಗಳ ತೂಕದಲ್ಲಿ ಹೆಚ್ಚು -ಕಡಿಮೆ ಆಗುತ್ತದೆ. ಉದಾಹರಣೆಗೆ ಸೋಯಾಬೀನ್ ಎಣ್ಣೆಯ ತೂಕ ಬೇರೆ ಬೇರೆ ಉಷ್ಣತೆಗಳಲ್ಲಿ ಭಿನ್ನವಾಗಿರುತ್ತದೆ. ಇದು ಗ್ರಾಹಕರಿಗೆ ಅನನುಕೂಲ ಉಂಟು ಮಾಡಬಹುದು. ಹೀಗಾಗಿ ತೂಕ ನಮೂದಿಸಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tragedy: ರೈಲು ಹಳಿ ಮೇಲೆ ಕೂತು PUBG ಆಡುತ್ತಿದ್ದ ಮೂವರು ಯುವಕರ ದೇಹ ಛಿದ್ರ ಛಿದ್ರ…
Fog: ಉತ್ತರ ಭಾರತದಲ್ಲಿ ದಟ್ಟ ಮಂಜು, ಶೂನ್ಯ ಗೋಚರತೆ: ವಿಮಾನ, ರೈಲು ಸಂಚಾರದ ಮೇಲೆ ಪರಿಣಾಮ
Video: ವೇದಿಕೆ ಮೇಲಿಂದ ಕೆಳಗೆ ಬಿದ್ದ ಕೇರಳ ಶಾಸಕಿ ಉಮಾ ಥಾಮಸ್… ಸ್ಥಿತಿ ಗಂಭೀರ
Fraud; ಯುವಕರು, ಸ್ತ್ರೀಯರನ್ನು ಗುರಿಯಾಗಿಸಿ ಹೂಡಿಕೆ ವಂಚನೆ: ಕೇಂದ್ರ ಎಚ್ಚರಿಕೆ
Kerala: ಅಂಗಿ ತೆಗೆದು ದೇಗುಲ ಪ್ರವೇಶ ಪದ್ಧತಿಗೆ ಕೊಕ್?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.