ನಕ್ಸಲ್ ಪಿಡುಗು ಮಟ್ಟ ಹಾಕಲು ಹೊಸ ನೀತಿ: ಕೇಂದ್ರಕ್ಕೆ ಕಾಂಗ್ರೆಸ್ ಆಗ್ರಹ
Team Udayavani, Jun 15, 2019, 3:46 PM IST
ಹೊಸದಿಲ್ಲಿ : ಜಾರ್ಖಂಡ್ ನಲ್ಲಿ ಈಚೆಗೆ ಐವರು ಪೊಲೀಸರನ್ನು ಬಲಿಪಡೆದಿರುವ ನಕ್ಸಲ್ ಪಿಡುಗನ್ನು ಪರಿಣಾಮಕಾರಿಯಾಗಿ ಕೊನೆಗೊಳಿಸಲು ಕೇಂದ್ರ ಸರಕಾರ ಹೊಸ ಕರಡು ನೀತಿಯನ್ನು ಸಿದ್ಧಪಡಿಸುವ ಅಗತ್ಯವಿದೆ ಎಂದು ಕಾಂಗ್ರೆಸ್ ಹೇಳಿದೆ.
ಜಾರ್ಖಂಡ್-ಬಂಗಾಲ ಗಡಿ ಸಮೀಪದ ಸೆರಾಯ್‌ಕೇಲಾ-ಖರ್ಸವಾನ್ ನಿನ್ನೆ ಶುಕ್ರವಾರ ಮಾವೋ ಉಗ್ರರು ಹೊಂಚು ದಾಳಿ ನಡೆಸಿ ಐವರು ಪೊಲೀಸರನ್ನು ಬಲಿಪಡೆದ ಕೃತ್ಯ ಖಂಡನಾರ್ಹ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್‌ಜೇವಾಲಾ ಇಂದು ಶನಿವಾರ ಹೇಳಿದರು.
ನಕ್ಸಲ್‌ವಾದದ ಹೇಡಿತನದ ಮುಖ ಜಾರ್ಖಂಡ್‌ನಲ್ಲೀಗ ವ್ಯಾಪಿಸುತ್ತಿದೆ; ದೇಶದ ಸರಕಾರ ನಕ್ಸಲ್ ಪಿಡುಗನ್ನು ಮಟ್ಟ ಹಾಕಲು ಹೊಸ ಕರಡು ನೀತಿಯನ್ನು ಸಿದ್ಧಪಡಿಸಬೇಕಿದೆ ಎಂದು ಸುರ್‌ಜೇವಾಲ ಟ್ವೀಟ್ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Pollution: ವಾಯುಮಾಲಿನ್ಯ ನಿಯಂತ್ರಣ ಸರಕಾರ ಇಚ್ಛಾಶಕ್ತಿ ಪ್ರದರ್ಶಿಸಲಿ
By Election: ಯೋಗೇಶ್ವರ್ ನಿಂದಿಸಿದ್ದ ಡಿ.ಕೆ.ಸುರೇಶ್ ಆಡಿಯೋ ಎಚ್‌ಡಿಕೆ ಬಿಡುಗಡೆ
By Election: ನಾಗೇಂದ್ರ, ಜಮೀರ್, ಡಿಕೆಶಿ ಮೇಲೆ ಚುನಾವಣಾ ಆಯೋಗ ಕಣ್ಣಿಡಲಿ: ಡಿವಿಎಸ್
Waqf: ಮುಸ್ಲಿಮರ ಗುರಿ ಮಾಡುವುದು ಬಿಟ್ಟರೆ ಬಿಜೆಪಿಗೆ ಬೇರೇನೂ ಇಲ್ಲ: ಸಚಿವ ದಿನೇಶ್
Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.