Chemical ಬಾಂಬ್ ತಯಾರಿ ಬಗ್ಗೆ ಬಾಯಿ ಬಿಟ್ಟ ಚಾಟ್ ಜಿಪಿಟಿ!
Team Udayavani, Sep 17, 2024, 6:50 AM IST
ಹೊಸದಿಲ್ಲಿ: ಎಐಗಳು (ಕೃತಕ ಬುದ್ಧಿಮತ್ತೆ) ಹೇಗೆ ಅಪಾಯಕಾರಿಯಾಗಬಲ್ಲವು ಎನ್ನುವುದಕ್ಕೆ ಇನ್ನೊಂದು ಉದಾಹರಣೆ ಸಿಕ್ಕಿದೆ. ಓಪನ್ ಎಐ ಸಂಸ್ಥೆಯ ಚಾಟ್ ಜಿಪಿಟಿಯನ್ನು ವಂಚಿಸಿ, ಅದರಿಂದ ಮನೆಯಲ್ಲೇ ಬಾಂಬ್ ತಯಾರಿಸುವುದು ಹೇಗೆಂಬ ಆಘಾತಕಾರಿ ಮಾಹಿತಿಯನ್ನು “ಅಮದಾನ್’ ಎಂದು ಗುರುತಿಸಿ ಕೊಂಡಿರುವ ಹ್ಯಾಕರ್ ಒಬ್ಬರು ಪಡೆದುಕೊಂಡಿದ್ದಾರೆ. ಇದನ್ನು ಓಪನ್ ಎಐ ಗಮನಕ್ಕೂ ತಂದಿದ್ದಾರೆ. ಬಾಂಬ್ ತಯಾರಿಸುವುದು ಹೇಗೆಂದು ನೇರವಾಗಿ ಕೇಳಿದರೆ, ಇದು ತನ್ನ ಸುರûಾ ನಿಯಮಗಳಿಗೆ ವಿರುದ್ಧ ಎಂದು ಚಾಟ್ ಬಾಟ್ ಉತ್ತರಿಸುತ್ತದೆ. ಬದಲಿಗೆ ಕಾಲ್ಪನಿಕ ವಿಜ್ಞಾನ ಲೋಕವನ್ನು ಸೃಷ್ಟಿಸುವ ಆಟ ಆಡೋಣ ಎಂದರೆ ಜಿಪಿಟಿ ಮಾಹಿತಿ ನೀಡುತ್ತದೆ. ಸುರಕ್ಷ ನಿಯಮಗಳು ದುರ್ಬಲವಾಗಿರುವುದೇ ಇದಕ್ಕೆ ಕಾರಣ ಎಂದು ಅಮದಾನ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Old cars ಬಿಕರಿಗೆ ಶೇ.18 ಜಿಎಸ್‌ಟಿ! ; ವಿತ್ತ ಸಚಿವೆ ನೇತೃತ್ವದ ಜಿಎಸ್‌ಟಿ ಸಭೆ ತೀರ್ಮಾನ
Maharashtra; ಫಡ್ನವೀಸ್ ಬಳಿ ಗೃಹ, ಶಿಂಧೆಗೆ ನಗರಾಭಿವೃದ್ಧಿ ಸೇರಿ 3 ಪ್ರಮುಖ ಖಾತೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.