ಕೋರ್ಟ್‌ ಮೆಟ್ಟಿಲೇರಿದ ನಿಜಾಮನ ಆಸ್ತಿ ವಿವಾದ!

ಹೈದರಾಬಾದ್‌ನ 4 ಅರಮನೆಯ ಒಡೆತನಕ್ಕಾಗಿ ಮೊಮ್ಮಗನಿಂದ ಅರ್ಜಿ ಸಲ್ಲಿಕೆ

Team Udayavani, Nov 23, 2021, 10:15 PM IST

ಕೋರ್ಟ್‌ ಮೆಟ್ಟಿಲೇರಿದ ನಿಜಾಮನ ಆಸ್ತಿ ವಿವಾದ!

ಹೈದರಾಬಾದ್‌: ಹೈದರಾಬಾದ್‌ನಲ್ಲಿರುವ ನಾಲ್ಕು ಪಾರಂಪರಿಕ ಕಟ್ಟಡಗಳ ಮಾಲೀಕತ್ವ ವಿವಾದ ಈಗ ಕೋರ್ಟ್‌ ಮೆಟ್ಟಿಲೇರಿದೆ. ನಗರದಲ್ಲಿರುವ ಫ‌ಲಕ್‌ನುಮಾ ಹಾಗೂ ಚೌಮಹಲ್ಲಾ ಅರಮನೆಗಳು, ಊಟಿಯಲ್ಲಿರುವ ಬಂಗಲೆಯ ಮಾಲೀಕತ್ವ ನಮಗೇ ಸೇರಬೇಕು ಎಂದು ಕೋರಿ 7ನೇ ನಿಜಾಮ್‌ ಮಿರ್‌ ಒಸ್ಮಾನ್‌ ಅಲಿ ಖಾನ್‌ ಅವರ ಮೊಮ್ಮಗ ನವಾಬ್‌ ನಜಾಫ್ ಅಲಿ ಖಾನ್‌ ನಗರದ ಸಿವಿಲ್‌ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

1950ರಲ್ಲಿ ಭಾರತ ಸರ್ಕಾರ ಮತ್ತು 7ನೇ ನಿಜಾಮನ ನಡುವೆ ನಡೆದ “ಇನ್‌ಸ್ಟ್ರೆಮೆಂಟ್‌ ಆಫ್ ಆಕ್ಸೆಷನ್‌’ ಪ್ರಕಾರ, ಈ ಎಲ್ಲ ಪಾರಂಪರಿಕ ಕಟ್ಟಡಗಳು ನಿಜಾಮನ ಖಾಸಗಿ ಸ್ವತ್ತು ಎಂದು ಸ್ವತಃ ಭಾರತ ಸರ್ಕಾರವೇ ಘೋಷಿಸಿತ್ತು. ನಿಜಾಮನ ನಿಧನದ ನಂತರ, ಅವುಗಳ ಮಾಲೀಕತ್ವವು ಅವರ 16 ಪುತ್ರರು ಮತ್ತು 18 ಪುತ್ರಿಯರಿಗೆ ಸೇರಬೇಕು ಎನ್ನುವುದು ನಜಾಫ್ ಅವರ ವಾದ.

ಇದನ್ನೂ ಓದಿ:ಬೊಂಬಾ ರೈಡ್ ಶಿಕ್ಷಣದ ಅವ್ಯವಸ್ಥೆಯನ್ನು ಹೇಳುತ್ತಾ ಶೈಕ್ಷಣಿಕ ಅಗತ್ಯ ಪ್ರತಿಪಾದಿಸುವ ಸಿನಿಮಾ

1957ರಲ್ಲಿ 7ನೇ ನಿಜಾಮನು ಗಿಫ್ಟ್ ಡೀಡ್‌ ಮೂಲಕ ಫ‌ಲಕ್‌ನುಮಾ ಅರಮನೆ, ಕಿಂಗ್‌ ಕೋಥಿ ಅರಮನೆ/ನಜ್ರಿ ಬಾಘ ಚೌಮಹಲ್ಲಾ ಅರಮನೆ, ಪುರಾನಿ ಹವೇಲಿ, ಹರೇವುದ್‌ ಮತ್ತು ಸೆಡಾರ್ಸ್‌ ಬಂಗಲೆಗಳನ್ನು ರಾಜಕುಮಾರ ಮುಕ್ಕರಮ್‌ ಜಾಹ್‌ಗೆ ಹಸ್ತಾಂತರಿಸಿದ್ದರು. ಆದರೆ, ಇದನ್ನು ರಾಜಕುಮಾರ ಜಾಹ್‌ ತಿರಸ್ಕರಿಸಿದ್ದರು.

ಆದರೆ ನಿಜಾಮನ ನಿಧಾನನಂತರ, ರಾಜಕುಮಾರ್‌ ಜಾಹ್‌ ಆ ಆಸ್ತಿಪಾಸ್ತಿಗಳು ತನ್ನದೇ ಎಂಬಂತೆ ಬಿಂಬಿಸಿಕೊಂಡಿದ್ದು, ಕುಟುಂಬದ ಇತರೆ ಸದಸ್ಯರಿಗೆ ಅದರ ಪಾಲು ನೀಡಲು ನಿರಾಕರಿಸಿದ್ದಾರೆ ಎನ್ನುವುದು ಅರ್ಜಿದಾರ ನಜಾಫ್ ಆರೋಪವಾಗಿದೆ. ಈ ಹಿನ್ನೆಲೆಯಲ್ಲಿ ಅವರು ಕೋರ್ಟ್‌ ಮೆಟ್ಟಿಲೇರಿದ್ದು, ಮಾಲೀಕತ್ವದಲ್ಲಿ ಪಾಲು ನೀಡಬೇಕೆಂದು ಕೋರಿದ್ದಾರೆ.

ಟಾಪ್ ನ್ಯೂಸ್

Desi Swara: ವಾರಾಣಸಿಯಲ್ಲಿನ ಲಾಲ್‌ ಬಹದ್ದೂರ್‌ ಶಾಸ್ತ್ರಿಯವರ ಮನೆ

Maharashtra Assembly Elections: Congress released list of 23 candidates

Maharashtra Assembly Elections: 23 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್

Desi Swara: ತಪ್ಪು ಮಾಡದವ್ರು ಯಾರವ್ರೆ, ತಪ್ಪೇ ಮಾಡದವ್ರು ಎಲ್ಲವ್ರೇ ?

Sagarmala project: ವಿಜಯಪುರ-ಬಾಗಲಕೋಟೆಯ ಜಲಸಾರಿಗೆ ಯೋಜನಾ ಸ್ಥಳಗಳಿಗೆ ಅಧಿಕಾರಿಗಳ ಭೇಟಿ

Wooden Block: ರೈಲು ಹಳಿ ಮೇಲೆ ಮರದ ದಿಮ್ಮಿ ಇಟ್ಟು ದುಷ್ಕೃತ್ಯ… ತಪ್ಪಿದ ದುರಂತ

ಕದನಾವರಣ: ಆಕ್ರಮಣಕ್ಕೆ ಪ್ರತಿಕಾರ.. ಇರಾನ್ ಮತ್ತು ಸಿರಿಯಾ ಮೇಲೆ ದಾಳಿ ನಡೆಸಿದ ಇಸ್ರೇಲ್!

Desi Swara: ನ್ಯೂಯಾರ್ಕ್‌-“ಮಿಸ್‌ ಇಂಡಿಯಾ’ ಕಿರೀಟ ಗೆದ್ದ ಮೊದಲ ಕನ್ನಡತಿ ಜೀವಿಕಾ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Maharashtra Assembly Elections: Congress released list of 23 candidates

Maharashtra Assembly Elections: 23 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್

Wooden Block: ರೈಲು ಹಳಿ ಮೇಲೆ ಮರದ ದಿಮ್ಮಿ ಇಟ್ಟು ದುಷ್ಕೃತ್ಯ… ತಪ್ಪಿದ ದುರಂತ

Wooden Block: ರೈಲು ಹಳಿ ಮೇಲೆ ಮರದ ದಿಮ್ಮಿ ಇಟ್ಟು ದುಷ್ಕೃತ್ಯ… ತಪ್ಪಿದ ದುರಂತ

Lady don: ದೆಹಲಿಯ ಬರ್ಗರ್ ಕಿಂಗ್ ಕೊಲೆ ಪ್ರಕರಣದಲ್ಲಿ ಬೇಕಾಗಿದ್ದ ಲೇಡಿ ಡಾನ್ ಅರೆಸ್ಟ್

Ratan TATA (2)

Ratan Tata; ಅಡುಗೆಯವರು, ನಾಯಿಗೂ ವಿಲ್‌ ಬರೆದಿರುವ ಟಾಟಾ!

1-odisha

Cyclone Dana; ಚಂಡಮಾರುತ ಗೆದ್ದ ಒಡಿಶಾ, ಬಂಗಾಲ

MUST WATCH

udayavani youtube

ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಹ*ತ್ಯೆಗೈದ ಆರೋಪಿತೆ ಸಹೋದರನೊಂದಿಗೆ ಮಾತಾಡಿದ ಆಡಿಯೋ

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

ಹೊಸ ಸೇರ್ಪಡೆ

Desi Swara: ವಾರಾಣಸಿಯಲ್ಲಿನ ಲಾಲ್‌ ಬಹದ್ದೂರ್‌ ಶಾಸ್ತ್ರಿಯವರ ಮನೆ

Desi Swara: ವಾರಾಣಸಿಯಲ್ಲಿನ ಲಾಲ್‌ ಬಹದ್ದೂರ್‌ ಶಾಸ್ತ್ರಿಯವರ ಮನೆ

Maharashtra Assembly Elections: Congress released list of 23 candidates

Maharashtra Assembly Elections: 23 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್

Desi Swara: ತಪ್ಪು ಮಾಡದವ್ರು ಯಾರವ್ರೆ, ತಪ್ಪೇ ಮಾಡದವ್ರು ಎಲ್ಲವ್ರೇ ?

Desi Swara: ತಪ್ಪು ಮಾಡದವ್ರು ಯಾರವ್ರೆ, ತಪ್ಪೇ ಮಾಡದವ್ರು ಎಲ್ಲವ್ರೇ ?

mooka jeeva kannada movie review

Mooka Jeeva Review: ಮುಗ್ಧ ಮನಸ್ಸಿನ ಪ್ರತಿಬಿಂಬ

Sagarmala project: ವಿಜಯಪುರ-ಬಾಗಲಕೋಟೆಯ ಜಲಸಾರಿಗೆ ಯೋಜನಾ ಸ್ಥಳಗಳಿಗೆ ಅಧಿಕಾರಿಗಳ ಭೇಟಿ

Sagarmala project: ವಿಜಯಪುರ-ಬಾಗಲಕೋಟೆಯ ಜಲಸಾರಿಗೆ ಯೋಜನಾ ಸ್ಥಳಗಳಿಗೆ ಅಧಿಕಾರಿಗಳ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.