ಜಿಸ್ಯಾಟ್-6ಎ ಉಪಗ್ರಹ ಹೊತ್ತೂಯ್ದ ಜಿಎಸ್‌ಎಲ್‌ವಿ ರಾಕೆಟ್, Watch
Team Udayavani, Mar 29, 2018, 5:19 PM IST
ಶ್ರೀಹರಿಕೋಟ, ಆಂಧ್ರ ಪ್ರದೇಶ : ದೇಶದ ಮಹತ್ವದ ಸಂಪರ್ಕ ಉಪಗ್ರಹ ಜಿಸ್ಯಾಟ್-6ಎ ಅನ್ನು ಹೊತ್ತ ಇಸ್ರೋದ ಜಿಎಸ್‌ಎಲ್‌ವಿ ರಾಕೆಟ್ ಇಂದು ಇಲ್ಲಿನ ವ್ಯೋಮ ನಿಲ್ದಾಣದಿಂದ ಬಾಹ್ಯಾಕಾಶಕ್ಕೆ ಯಶಸ್ವಿಯಾಗಿ ಹಾರಿದೆ.
ವ್ಯೋಮ ನಿಲ್ದಾಣದ ಎರಡನೇ ಲಾಂಚ್ ಪ್ಯಾಡ್ ಮೂಲಕ ಜಿಎಸ್‌ಎಲ್‌ವಿ-ಎಫ್08 ರಾಕೆಟ್ ಸಂಜೆ 4.56ಕ್ಕೆ ಸರಿಯಾಗಿ ಉಡ್ಡಯನ ಗೊಂಡಿತು.
#WATCH: ISRO's launches GSLV-F08 carrying the #GSAT6A communication satellite from Satish Dhawan Space Centre (SDSC) in Sriharikota, Andhra Pradesh. pic.twitter.com/m7qum0DnkA
— ANI (@ANI) March 29, 2018
49.1 ಮೀಟರ್ ಎತ್ತರದ ಜಿಎಸ್‌ಎಲ್‌ವಿ ಶುಭ್ರವಾದ ನೀಲಾಕಾಶದಲ್ಲಿ ದಟ್ಟನೆಯ ಹೊಗೆ ಉಗುಳುತ್ತಾ 2,140 ಕೆಜಿ ತೂಕದ ಜಿಸ್ಯಾಟ್-6ಎ ಉಪಗ್ರಹವನ್ನು 36,000 ಕಿ.ಮೀ. ಎತ್ತರದಲ್ಲಿನ ಜಿಯೋ ಸ್ಟೇಶನರಿ ಕಕ್ಷೆಗೆ ಒಯ್ದಿತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.