GST ಮಂಡಳಿಯ ಐತಿಹಾಸಿಕ ನಿರ್ಧಾರ: 177 ಐಟಮ್‌ಗಳು ಅಗ್ಗ

Team Udayavani, Nov 10, 2017, 4:16 PM IST

GST Council Meeting-700.jpg

ಹೊಸದಿಲ್ಲಿ : ಇಂದಿಲ್ಲಿ ನಡೆದ ಜಿಎಸ್‌ಟಿ ಮಂಡಳಿಯ 23ನೇ ಸಭೆಯಲ್ಲಿ  ಚ್ಯುಯಿಂಗ್‌ ಗಮ್‌ ನಿಂದ ಹಿಡಿದು ಡಿಟರ್ಜೆಂಟ್‌ ವರೆಗಿನ ನಿತ್ಯ ಬಳಕೆಯ 177 ಗ್ರಾಹಕ ವಸ್ತುಗಳ ಮೇಲಿನ ಜಿಎಸ್‌ಟಿ ತೆರಿಗೆಯನ್ನು ಶೇ.28ರಿಂದ ಶೇ.18ಕ್ಕೆ ಇಳಿಸಲಾಗಿದೆ ಎಂದು ಬಿಹಾರ ಉಪ ಮುಖ್ಯಮಂತ್ರಿ ಸುಶೀಲ್‌ ಕುಮಾರ್‌ ಮೋದಿ ತಿಳಿಸಿದ್ದಾರೆ. 

ಈ ಮೊದಲು ಜಿಎಸ್‌ಟಿ ತೆರಿಗೆಯನ್ನು ಶೇ.28ರಿಂದ 18ಕ್ಕೆ ಇಳಿಸಲು 227 ವಸ್ತುಗಳನ್ನು ಪಟ್ಟಿ ಮಾಡಲಾಗಿತ್ತು. ಈ ಪಟ್ಟಿಯಲ್ಲಿನ 177 ವಸ್ತುಗಳ ಮೇಲಿನ ತೆರಿಗೆಯನ್ನು ಜಿಎಸ್‌ಟಿ ಮಂಡಳಿ ಇಂದಿನ ತನ್ನ ಸಭೆಯಲ್ಲಿ ಇಳಿಸಿತು. 

ಸುಮಾರು 277 ಐಟಮ್‌ಗಳು ಗರಿಷ್ಠ  ಶೇ.28ರ ಜಿಎಸ್‌ಟಿ ತೆರಿಗೆಗೆ ಒಳಪಟ್ಟಿದ್ದವು. ಇವುಗಳನ್ನು 62ಕ್ಕೆ ಸೀಮಿತಗೊಳಿಸಲು ಶಿಫಾರಸು ಮಾಡಲಾಗಿತ್ತು. ಅನಂತರ ಇದನ್ನು 50 ಐಟಮ್‌ಗಳಿಗೆ ಸೀಮಿತಗೊಳಿಸಲು ತಿರ್ಮಾನಿಸಲಾಯಿತು ಎಂದು ಸುಶೀಲ್‌ ಮೋದಿ ಅವರು ಸಭೆಯ ಪಾರ್ಶ್ವದಲ್ಲಿ ಸುದ್ದಿಗಾರರಿಗೆ ತಿಳಿಸಿದರು. 

ಎಲ್ಲ ಬಗೆಯ ಚ್ಯುಯಿಂಗ್‌ ಗಮ್‌, ಚಾಕೋಲೇಟ್‌, ಫೇಶಿಯಲ್‌ ಮೇಕಪ್‌ ವಸ್ತುಗಳು, ಶೇವಿಂಗ್‌ ಮತ್ತು ಆಫ್ಟರ್‌ ಶೇವಿಂಗ್‌ ಐಟಮ್‌ಗಳು, ಗ್ರೆನೈಟ್‌ ಮತ್ತು ಮಾರ್ಬಲ್‌ಗ‌ಳು ಈಗಿನ್ನು ಶೇ.18ರ ಜಿಎಸ್‌ಟಿ ತೆರಿಗೆ ಮಿತಿಗೆ ಒಳಪಡುವುವು ಎಂದು ಸುಶೀಲ್‌ ಮೋದಿ ತಿಳಿಸಿದರು. 

ಹೀಗೆ ಶೇ.28ರಿಂದ ಶೇ.18ರ ತೆರಿಗೆ ಹಲವಾರು ಐಟಮ್‌ಗಳನ್ನು ಗುರುತಿಸಲಾಗಿರುವುದು ಜಿಎಸ್‌ಟಿ ಮಂಡಳಿಯ ಐತಿಹಾಸಿಕ ನಿರ್ಧಾರವಾಗಿದೆ ಎಂದು ಮೋದಿ ಹೇಳಿದರು. 

ಈಗಿನ್ನು ಕೇವಲ 50 ಐಟಮ್‌ಗಳು ಮಾತ್ರವೇ ಶೇ.28ರ ಗರಿಷ್ಠ ಜಿಎಸ್‌ಟಿ ತೆರಿಗೆಗೆ ಒಳಪಡುತ್ತವೆ. ಉಳಿದೆಲ್ಲ ಐಟಮ್‌ಗಳು ಶೇ.18 ತೆರಿಗೆಗೆ ಒಳಪಡುತ್ತವೆ ಎಂದು ಸುಶೀಲ್‌ ಮೋದಿ ಹೇಳಿದರು.

ಟಾಪ್ ನ್ಯೂಸ್

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

RSS; ಶಿಸ್ತು, ಧೈರ್ಯ ತುಂಬಲು ಆರೆಸ್ಸೆಸ್‌ನಲ್ಲಿ ಲಾಠಿ ಬಳಕೆ: ಮೋಹನ್‌ ಭಾಗವತ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

puttige-2

Udupi; ಗೀತಾರ್ಥ ಚಿಂತನೆ 145: ವೇದಪ್ರಾಮಾಣ್ಯದ ಚರ್ಚೆ

crime

Kasaragod: ಘರ್ಷಣೆಯಿಂದ ಮೂವರಿಗೆ ಗಾಯ

1-weewq

Baindur: ಬಟ್ಟೆ ವ್ಯಾಪಾರಿ ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.