ವಿದೇಶಿಯನೆಂದು ಅರೆಸ್ಟ್ ಆಗಿದ್ದ ನಿವೃತ್ತ ಯೋಧನ ಮಧ್ಯಾಂತರ ಬಿಡುಗಡೆಗೆ ಆದೇಶ
Team Udayavani, Jun 8, 2019, 11:50 AM IST
ಗುವಾಹಟಿ : ಅಸ್ಸಾಮಿನ ರಾಷ್ಟ್ರೀಯ ಪೌರರ ರಿಜಿಸ್ಟ್ರಿಯ ನ್ಯಾಯ ಮಂಡಳಿಯಿಂದ ವಿದೇಶೀಯ ನೆಂದು ಘೋಷಿಸಲ್ಪಟ್ಟು ಪೊಲೀಸರ ವಶವಾಗಿದ್ದ ಸೇನೆಯ ನಿವೃತ್ತ ಸುಬೇದಾರ್ ಮತ್ತು ಕಾರ್ಗಿಲ್ ಸಮರದ ಹಿರಿಯ ಸೇನಾನಿ ಮೊಹಮ್ಮದ್ ಸನಾಉಲ್ಲಾ ಅವರ ಮಧ್ಯಾಂತರ ಬಿಡುಗಡೆಗೆ ಗುವಾಹಟಿ ಹೈಕೋರ್ಟ್ ಆದೇಶಿಸಿದೆ.
ಅಸ್ಸಾಮಿನ ಕಾಮರೂಪದಲ್ಲಿನ ವಿದೇಶಿಯರ ನ್ಯಾಯ ಮಂಡಳಿಯು ಸನಾಉಲ್ಲಾ ಅವರನ್ನು ವಿದೇಶೀಯನೆಂದು ಘೋಷಿಸಿದುದನ್ನು ಅನುಸರಿಸಿ ಕಳೆದ ಮೇ 28ರಂದು ಪೊಲೀಸರು ಅವರನ್ನು ಬಂಧಿಸಿ ಡಿಟೆನ್ಶನ್ ಸೆಂಟರ್ಗೆ ಕಳುಹಿಸಿದ್ದರು.
52ರ ಹರಯದ ಸನಾಉಲ್ಲಾ ಅವರು ಗೌರವ ಲೆಫ್ಟಿನೆಂಟ್ ಆಗಿ 2017ರಲ್ಲಿ ಸೇನೆಯಿಂದ ನಿವೃತ್ತರಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Assam Coal Mine Tragedy: ಅಸ್ಸಾಂ ಗಣಿ ದುರಂತ… ಒಬ್ಬನ ಮೃತ ದೇಹ ಪತ್ತೆ
ತಿಮ್ಮಪ್ಪನ ಸನ್ನಿಧಾನದಲ್ಲಿ ನೂಕುನುಗ್ಗಲು ಕಾಲ್ತುಳಿತ… 6 ಸಾ*ವು, ಹಲವರ ಸ್ಥಿತಿ ಗಂಭೀರ
Sheesh Mahal Row: ಶೀಶ್ಮಹಲ್ ವರ್ಸಸ್ ರಾಜ್ ಮಹಲ್: ದಿಲ್ಲೀಲಿ ಬಿಜೆಪಿ, ಆಪ್ ಹೈಡ್ರಾಮ
Foundation: ಆಂಧ್ರ ಅಭಿವೃದ್ಧಿಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುವೆವು: ಮೋದಿ
Delhi: ಜ.15ಕ್ಕೆ ಹೊಸ ಕಟ್ಟಡಕ್ಕೆ ಕಾಂಗ್ರೆಸ್ ಪ್ರಧಾನ ಕಚೇರಿ ಸ್ಥಳಾಂತರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.