ಹೊಸ ವರ್ಷದ ಶುಭಾಶಯ
Team Udayavani, Jan 1, 2017, 12:01 PM IST
ಹೊಸ ವರ್ಷದ ಹೊಸ್ತಿಲಲ್ಲಿ ಸಾಧಕರೊಬ್ಬರನ್ನು ವರ್ಷದ ವ್ಯಕ್ತಿಯೆಂದು ಗುರುತಿಸುವ ಸಂಪ್ರದಾಯ ಎಲ್ಲಾ ರಂಗಗಳಲ್ಲಿದೆ. ಆದರೆ, ವ್ಯಕ್ತಿಗಿಂತ ವಿದ್ಯಮಾನ ದೊಡ್ಡದು ಎಂಬ ದೃಷ್ಟಿಯಲ್ಲಿ “ಉದಯವಾಣಿ’ ಪ್ರತಿ ವರ್ಷ “ವರ್ಷದ ವಿದ್ಯಮಾನ’ವನ್ನು ಗುರುತಿಸುತ್ತ ಬಂದಿದೆ. ಕಳೆದ ವರ್ಷ ಎಲ್ಲ ಭಾರತೀಯರ ಬದುಕನ್ನೂ ಒಂದಲ್ಲಾ ಒಂದು ರೀತಿಯಲ್ಲಿ ತಟ್ಟಿದ ಅತಿದೊಡ್ಡ ಸಂಗತಿಯೆಂದರೆ ಅಪನಗದೀಕರಣ. ಕಪ್ಪು ಹಣದ ಮೇಲೆ ಪ್ರಧಾನಿ ಮೋದಿ ನಡೆಸಿದ ಈ “ಸರ್ಜಿಕಲ್ ಸ್ಟ್ರೈಕ್’ನ ಜೊತೆಗೆ ಪಾಕಿಸ್ತಾನದ ಉಗ್ರರ ಮೇಲೆ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಹಾಗೂ ನಮ್ಮ ರಾಜ್ಯ ಸರ್ಕಾರ ಕಾವೇರಿ ವಿಚಾರದಲ್ಲಿ ತೆಗೆದುಕೊಂಡ ದಿಟ್ಟ ನಿಲುವು ಕೂಡ ಅತ್ಯಂತ ಪ್ರಮುಖ ಸಂಗತಿಗಳೇ. ಆದರೆ, ಪರಿಣಾಮದ ಅಗಾಧತೆಯನ್ನು ಗಮನದಲ್ಲಿರಿಸಿಕೊಂಡು ನೋಟು ನಿಷೇಧವನ್ನು ಈ ಬಾರಿಯ ವರ್ಷದ ವಿದ್ಯಮಾನವಾಗಿ ಉದಯವಾಣಿ(ಉದಯವಾಣಿ ವರ್ಷದ ವಿದ್ಯಮಾನ-2016) ಘೋಷಿಸುತ್ತಿದೆ…
– ಸಂಪಾದಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Video: ಮದುವೆ ಸಂಭ್ರಮದಲ್ಲಿದ್ದ ವರನಿಗೆ ಹೃದಯಾಘಾತ… ಆಸ್ಪತ್ರೆ ದಾರಿ ಮಧ್ಯೆ ಮೃತ್ಯು
Maharastra: ಕಾರಿನ ಮೇಲೆ ಕಲ್ಲು ತೂರಾಟ… ಮಾಜಿ ಸಚಿವ ಅನಿಲ್ ದೇಶಮುಖ್ ಹಣೆಗೆ ಗಾಯ
Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ
Delhi Pollution: ಅಸ್ತಮಾ, ಶ್ವಾಸಕೋಶ ಕ್ಯಾನ್ಸರ್ ಭೀತಿ!
Election: ಮಹಾರಾಷ್ಟ್ರ, ಜಾರ್ಖಂಡ್ ಚುನಾವಣೆ ಪ್ರಚಾರಕ್ಕೆ ತೆರೆ: ನಾಳೆ ಮತದಾನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.