Hate speech; ಅಸ್ಸಾಂ ಸಿಎಂ ವಿರುದ್ಧ ಆಯೋಗಕ್ಕೆ ಇಂಡಿಯಾ ಕೂಟ ದೂರು
Team Udayavani, Nov 4, 2024, 1:14 AM IST
ರಾಂಚಿ: ಝಾರ್ಖಂಡ್ನಲ್ಲಿ ಚುನಾವಣ ಪ್ರಚಾರದ ವೇಳೆ ಅಸ್ಸಾಂ ಸಿಎಂ ಹಾಗೂ ಬಿಜೆಪಿ ಉಸ್ತುವಾರಿ ಹಿಮಂತ ಬಿಸ್ವಾ ಶರ್ಮಾ ದ್ವೇಷ ಭಾಷಣ ಮಾಡಿದ್ದಾರೆ ಎಂದು ಇಂಡಿಯಾ ಕೂಟ ಚುನಾವಣ ಆಯೋಗಕ್ಕೆ ದೂರು ನೀಡಿದೆ.
ಶರ್ಮಾ ಅವರು ಮುಸ್ಲಿಮರನ್ನು ಗುರಿಯಾಗಿಸಿ ವಿಷ ಬಿತ್ತುವ ಭಾಷಣ ಮಾಡಿದ್ದು, ಇದು ಆಂತರಿಕ ಯುದ್ಧಕ್ಕೆ ಕಾರಣವಾಗಬಹುದು ಎಂದು ಆರೋಪಿಸಿದೆ. ದೂರಿನ ಬಗ್ಗೆ ಪ್ರತಿಕ್ರಿಯಿಸಿದ ಹಿಮಂತ, “ಒಳನುಸುಳುಕೋರರ ಬಗ್ಗೆ ಮಾತನಾಡು ವುದು ತಪ್ಪೇ? ಅವರಿಗೆ ನಾವು ಬಾಗಿಲು ತೆರೆಯ ಬೇಕೆ? ಎಂದು ಪ್ರಶ್ನಿಸಿದ್ದಾರೆ. “ಆ ಒಂದು ಸಮುದಾ ಯ ಒಂದೇ ಪಕ್ಷಕ್ಕೆ ಮತ ನೀಡುತ್ತದೆ. ನಮ್ಮ ಹಿಂದೂ ಗಳ ಮತವೇ ಎಲ್ಲೆಡೆ ಚದುರಿಹೋಗುತ್ತದೆ. ಈ ಪ್ರತ್ಯೇಕ ಸಮುದಾಯದ ಮತಕ್ಕಾಗಿ ಸರಕಾರವೂ ನುಸುಳುಕೋರರನ್ನು ಕರೆಯುತ್ತದೆ’ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Train ಜನಶತಾಬ್ದಿ ಎಕ್ಸ್ಪ್ರೆಸ್ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.