Hemant Soren; ಮತ್ತೆ ಅಧಿಕಾರಕ್ಕೇರಿದರೆ ಸಬ್ಸಿಡಿ ಪಡಿತರ 7 ಕೆ.ಜಿ.ಗೆ ಏರಿಕೆ
Team Udayavani, Nov 4, 2024, 1:24 AM IST
ರಾಂಚಿ: ಜಾರ್ಖಂಡ್ನಲ್ಲಿ ಜೆಎಂಎಂ ನೇತೃತ್ವದ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ ಬಂದರೆ ಸರಕಾರದ ಪಡಿತರ ಯೋಜನೆಯಲ್ಲಿ ತಿಂಗಳಿಗೆ 5 ಕೆ.ಜಿ ಬದಲು 7 ಕೆ.ಜಿ ಪಡಿತರ ನೀಡುವುದಾಗಿ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಭಾನುವಾರ ಹೇಳಿದ್ದಾರೆ. ಪಿಂಚಣಿ ಮೊತ್ತವನ್ನೂ ಏರಿಕೆ ಮಾಡಲಾಗುವುದು ಎಂದಿದ್ದಾರೆ. ಬಿಜೆಪಿ ಸರಕಾರದ ಅವಧಿಯಲ್ಲಿ 11 ಲಕ್ಷ ಪಡಿತರ ಚೀಟಿ, 3 ಲಕ್ಷ ಪಿಂಚಣಿ ರದ್ದುಗೊಳಿ ಸಲಾಗಿದೆ. ಹಸಿವಿನಿಂದ ಬುಡಕಟ್ಟು ಜನಾಂಗದ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಆದರೆ ನಮ್ಮ ಸರಕಾರ ಬಂದ ಮೇಲೆ ಎಲ್ಲರಿಗೂ ಪಡಿತರ ದೊರೆ ಯುತ್ತಿದೆ. ಮಯ್ನಾ ಸಮ್ಮಾನ್ ಯೋಜನೆಯ ಫಲಾ ನುಭವಿಗಳಿಗೆ ತಿಂಗಳಿಗೆ 2500 ರೂ. ನೀಡಲಾಗು ವುದು. ಅಂಗನವಾಡಿಗಳಲ್ಲಿ ಮೊಟ್ಟೆ, ಹಣ್ಣು ನೀಡಲಾ ಗುವುದು ಎಂದು ಸೊರೇನ್ ಟ್ವೀಟ್ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ
Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.