ಹಿಮಾಚಲ ಪ್ರದೇಶದ ಒಟ್ಟು ಸಾಲದ ಹೊರೆ 49,745 ಕೋಟಿ ರೂ.
Team Udayavani, Feb 13, 2019, 10:15 AM IST
ಶಿಮ್ಲಾ : 2019ರ ಜನವರಿ ವರೆಗಿನ ಅವಧಿಗೆ ಹಿಮಾಚಲ ಪ್ರದೇಶದ ಒಟ್ಟು ಸಾಲದ ಹೊರೆ 49,745 ಕೋಟಿ ರೂ.ಗಳಿಗೆ ಏರಿದೆ ಎಂದು ಮುಖ್ಯಮಂತ್ರಿ ಜೈರಾಮ್ ಠಾಕೂರ್ ಇಂದು ಬುಧವಾರ ರಾಜ್ಯ ವಿಧಾನಸಭೆಯಲ್ಲಿ ಪ್ರಕೃತ ಸಾಗುತ್ತಿರುವ ಬಜೆಟ್ ಅಧಿವೇಶನದಲ್ಲಿ ಹೇಳಿದರು.
ರಾಜ್ಯದ ಜಿಡಿಪಿಯ ಶೇ.3ರ ವರೆಗಿನ ಪ್ರಮಾಣದಲ್ಲಿ ಸಾಲ ಪಡೆಯುವ ಗರಿಷ್ಠ ಪರಿಮತಿ ಇದೆ; 2018-19ರ ಸಾಲಿನ ರಾಜ್ಯದ ಜಿಡಿಪಿಯನ್ನು 4,524 ಕೋಟಿ ರೂ. ಎಂದು ಅಂದಾಜಿಸಲಾಗಿದೆ ಎಂದವರು ತಮ್ಮ ಲಿಖೀತ ಉತ್ತರದಲ್ಲಿ ಹೇಳಿದ್ದಾರೆ.
ಹಾಲಿ ಹಣಕಾಸು ವರ್ಷದಲ್ಲಿ ಜನವರಿ 15ರ ವರೆಗಿನ ಅವಧಿಯಲ್ಲಿ ಸರಕಾರ 1,838.75 ಕೋಟಿ ರೂ. ಸಾಲ ಪಡೆದಿದೆ. ರಾಜ್ಯದ ಸಾಲವನ್ನು ಮನ್ನಾ ಮಾಡುವ ಪ್ರಸ್ತಾವವನ್ನು ಸರಕಾರ ಕೇಂದ್ರಕ್ಕೆ ಒಯ್ದಿಲ್ಲ ಎಂದು ಸಿಎಂ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಪತ್ನಿಯನ್ನು ಕೊಂದು ದೇಹವನ್ನು ತುಂಡರಿಸಿ ಕುಕ್ಕರ್ ನಲ್ಲಿ ಬೇಯಿಸಿದ ನಿವೃತ್ತ ಯೋಧ
Mumbai: ಸೈಫ್ ಮೇಲೆ ಹಲ್ಲೆಗೆ ಬಳಸಿದ್ದ ಚಾಕುವಿನ ಮೂರನೇ ಭಾಗ ಬಾಂದ್ರಾ ಕೆರೆ ಬಳಿ ಪತ್ತೆ
Holy Dip: ಮಹಾಕುಂಭದಲ್ಲಿ ಸಿಎಂ ಯೋಗಿ ಸಂಪುಟ ಸದಸ್ಯರ ಪವಿತ್ರ ಸ್ನಾನ
Crew Module: ಗಗನಯಾನಕ್ಕೆ ಮಾನವರ ಕರೆದೊಯ್ಯುವ ನೌಕೆ ಶ್ರೀಹರಿಕೋಟಾಕ್ಕೆ ರವಾನೆ
Mosque Survey: ಮಥುರಾ ಮಸೀದಿ ಸಮೀಕ್ಷೆ… ಸುಪ್ರೀಂ ತಡೆಯಾಜ್ಞೆ ಮುಂದುವರಿಕೆ