ಲೇಖಕಿ ಕೃಷ್ಣಾ ಸೋಬ್ತಿಗೆ ಜ್ಞಾನಪೀಠ
Team Udayavani, Nov 4, 2017, 11:32 AM IST
ಹೊಸದಿಲ್ಲಿ: ಪ್ರಸಕ್ತ ಸಾಲಿನ ಜ್ಞಾನಪೀಠ ಪ್ರಶಸ್ತಿ ಹಿಂದಿ ಸಾಹಿತಿ ಕೃಷ್ಣಾ ಸೋಬ್ತಿ (92) ಅವರಿಗೆ ನೀಡಲು ತೀರ್ಮಾನಿಸಲಾಗಿದೆ.
1925ರಲ್ಲಿ ಈಗಿನ ಪಾಕಿಸ್ಥಾನದ ಗುಜರಾತ್ ಎಂಬಲ್ಲಿ ಸೋಬ್ತಿ ಜನಿಸಿದರು. ತಮ್ಮ ಸಣ್ಣ ಕತೆಗಳಲ್ಲಿ ಕ್ರಾಂತಿಕಾರಕ ಶೈಲಿಗಳನ್ನು ಅಳವಡಿಸಿದ ಹೆಗ್ಗಳಿಕೆ ಕೃಷ್ಣಾರದ್ದು. ಹಿಂದಿ, ಉರ್ದು ಮತ್ತು ಪಂಜಾಬಿ ಸಂಸ್ಕೃತಿಯ ಜೀವನ ಕ್ರಮ ಅವರ ಲೇಖನ, ಸಣ್ಣ ಕತೆಗಳಲ್ಲಿ ಗೋಚರಿಸುತ್ತಿತ್ತು. 1952ರಲ್ಲಿ “ಚನ’ ಎಂಬುದು ಅವರ ಮೊದಲ ಕಾದಂಬರಿ. ಒಟ್ಟು ಏಳು ಕಾದಂಬರಿಗಳು, ನಾಲ್ಕು ಸಣ್ಣ ಕತೆ, ಐದು ಅನುವಾದಿತ ಕೃತಿಗಳನ್ನು ಹಿಂದಿ ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ. 1980ರಲ್ಲಿ “ಝಿಂದಾಜಿನಮಾ’ ಎಂಬ ಕಾದಂಬರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 1996ರಲ್ಲಿ ಅಕಾಡೆಮಿಯ ಫೆಲೋಶಿಪ್ ನೀಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chennai: ತಮಿಳುನಾಡಿನಲ್ಲಿ ಮತ್ತೊಬ್ಬ ವೈದ್ಯನ ಮೇಲೆ ದಾಳಿ, ಪರಾರಿ
Manipur: ಮತ್ತೆ ಸಶಸ್ತ್ರಪಡೆಗಳ ಕಾಯ್ದೆ ಜಾರಿ; ಸೇನಾ ಕಾರ್ಯಾಚರಣೆ:ಶಸ್ತ್ರಾಸ್ತ್ರಗಳು ವಶಕ್ಕೆ
Waqf; ಅಮಾನತುಲ್ಲಾ ಖಾನ್ ಗೆ ಜಾಮೀನು: ಮೋದಿಯ ಸುಳ್ಳು ಪ್ರಕರಣ ಬಹಿರಂಗ ಎಂದ ಆಪ್
Kochi airport; ಶಬರಿಮಲೆ ಭಕ್ತರಿಗೆ ಅನುಕೂಲವಾಗುವಂತೆ ವಿಶೇಷ ವ್ಯವಸ್ಥೆಗಳು
Maharashtra Election; ಫಡ್ನವಿಸ್ ಪತ್ನಿಯ ವಿರುದ್ಧ ಕನ್ಹಯ್ಯಾ ಕುಮಾರ್ ಹೇಳಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.