ಹಿಂದೂಗಳಿಗೆ ಕೃಷಿ, ಮುಸ್ಲಿಮರಿಗೆ ವ್ಯಾಪಾರ ಖುಷಿ
Team Udayavani, Jun 23, 2018, 12:43 PM IST
ಧರ್ಮಕ್ಕೂ ಮತ್ತು ಉದ್ಯೋಗಕ್ಕೂ ಭಾರತದಲ್ಲಿ ಸಂಬಂಧವಿದೆ. ಒಂದೊಂದು ಧರ್ಮದವರು ನಿರ್ದಿಷ್ಟ ವಿಧದ ಉದ್ಯೋಗದಲ್ಲಿ ಆಸಕ್ತಿ ವಹಿಸುತ್ತಿದ್ದಾರೆ. ಈ ಅಂಶ 2011ರ ಜನಗಣತಿಯ ದತ್ತಾಂಶದಲ್ಲಿ ತಿಳಿದುಬಂದಿದೆ.
ಸಾಮಾನ್ಯವಾಗಿ ಹಿಂದೂಗಳು ಕೃಷಿಯಲ್ಲಿ ತೊಡಗಿದ್ದರೆ, ಮುಸ್ಲಿಮರು ಔದ್ಯಮಿಕ ಉದ್ಯೋಗಗಳತ್ತ ಹೆಚ್ಚು ಆಸಕ್ತಿ ಹೊಂದಿದ್ದಾರೆ. ದೇಶದ ಕೃಷಿಯಲ್ಲಿ ತೊಡಗಿಸಿಕೊಂಡ ಶೇ. 45.40ರಷ್ಟು ಜನರು ಹಿಂದೂಗಳು ಎಂಬುದು ಜನಗಣತಿ ದತ್ತಾಂಶದಲ್ಲಿ ತಿಳಿದುಬಂದಿದೆ.
-45.40% ಹಿಂದೂಗಳಿಂದ ಬೇಸಾಯ 60% ಮುಸ್ಲಿಮರ ಔದ್ಯಮಿಕ ಉದ್ಯೋಗ
– 28% ಹಿಂದೂಗಳಿಂದ ಸ್ವಂತ ಭೂಮಿಯಲ್ಲಿ ಕೃಷಿ.
– 94% ಗ್ರಾಮೀಣ ಭಾಗದಲ್ಲಿ ಭೂಮಿ ಹೊಂದಿರುವ ಹಿಂದೂಗಳು
– 83% ಗ್ರಾಮೀಣ ಭಾಗದಲ್ಲಿ ಭೂಮಿ ಹೊಂದಿರುವ ಮುಸ್ಲಿಮರು
ಅನಕ್ಷರಸ್ಥರು
– 42.72% ಮುಸ್ಲಿಮರು
– 36.40% ಹಿಂದೂಗಳು
ಮುಸ್ಲಿಂ ಜನಸಂಖ್ಯೆ ಹೆಚ್ಚಳ
2001-2011ರ ಅವಧಿಯಲ್ಲಿ 0.8% ಏರಿಕೆ ಕಂಡು 17.22% ಕೋಟಿ ಆಗಿದ್ದರೆ, ಹಿಂದೂಗಳ ಜನಸಂಖ್ಯೆ ಇಳಿಮುಖ ಕಂಡಿದೆ. ಇದು 0.7% ಇಳಿಕೆ ಕಂಡು 96.63% ಆಗಿದೆ.
102ಕೋಟಿ ದೇಶದ ಜನಸಂಖ್ಯೆ
– ಹಿಂದೂಗಳು 82.75 ಕೋಟಿ (80.45%)
– ಮುಸ್ಲಿಮರು 13.8 ಕೋಟಿ (13.4%)
ಮುಸ್ಲಿಮರ ಉದ್ಯೋಗಗಳು
ನೇಕಾರಿಕೆ, ಪಾತ್ರೆ ತಯಾರಿಕೆ ಚಿನ್ನಾಭರಣ ವಿನ್ಯಾಸ, ಕಾಪೆìಂಟರ್, ಕೈಮಗ್ಗ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.