ನಿದ್ದೆಗೆಡಿಸಿದ ಬಿಸಿ ಗಾಳಿ
Team Udayavani, Apr 29, 2019, 6:30 AM IST
ಮಧ್ಯಪ್ರದೇಶ, ಗುಜರಾತ್, ಒಡಿಶಾ ಸೇರಿದಂತೆ ಕೆಲವು ರಾಜ್ಯಗಳಲ್ಲಿ ವಿಪರೀತ ಬಿಸಿಗಾಳಿ ಬೀಸುತ್ತಿದ್ದು, ಗುಜರಾತ್ನಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಒಡಿಶಾ ತಲ್ಚೆàರ್ನಲ್ಲಿ 46.3 ಡಿ.ಸೆ. ಉಷ್ಣಾಂಶ ದಾಖಲಾಗುವ ಮೂಲಕ, ರವಿವಾರ ವಿಶ್ವದಲ್ಲೇ ಗರಿಷ್ಠ ತಾಪಮಾನ ದಾಖಲಾದ ನಗರ ಎನಿಸಿಕೊಂಡಿದೆ. ಶುಕ್ರವಾರವಷ್ಟೇ ಮಧ್ಯಪ್ರದೇಶದ ಖರ್ಗೋನೆ ಎಂಬ ನಗರವು 47 ಡಿ.ಸೆ. ಉಷ್ಣಾಂಶದ ಮೂಲಕ, ವಿಶ್ವದ ಗರಿಷ್ಠ ಉಷ್ಣಾಂಶದ ನಗರ ಎಂದು ಕರೆಸಿಕೊಂಡಿತ್ತು. ಇನ್ನು ಗುಜರಾತ್ನಲ್ಲಿ ತಾಪಮಾನ 44 ಡಿ.ಸೆ. ಸಮೀಪಕ್ಕೆ ಬಂದಿದ್ದು, 2 ದಿನಗಳ ಕಾಲ ಅಲರ್ಟ್ ಘೋಷಿಸಲಾಗಿದೆ. ರಾಜಧಾನಿ ಹೊಸದಿಲ್ಲಿಯಲ್ಲಿ 41.2 ಡಿ.ಸೆ. ತಾಪಮಾನ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.