ಯುವ ಜನಾಂಗದ ಸ್ಫೂರ್ತಿ ಸೆಲೆ ಮೋದಿ
Team Udayavani, Oct 16, 2017, 6:25 AM IST
ನವದೆಹಲಿ: ಉತ್ತಮ ವಾಗ್ಮಿàಯತೆ, ವರ್ಚಸ್ಸಿನಿಂದಲೇ ದೇಶದ ಜನರನ್ನು ಸೆಳೆದಿರುವ ಪ್ರಧಾನಿ ನರೇಂದ್ರ ಮೋದಿ, ಭಾರತದ ಕೋಟ್ಯಂತರ ಯುವ ಜನಾಂಗದ ಸ್ಫೂರ್ತಿಯ ರಾಜಕೀಯ ನಾಯಕರಾಗಿ ಹೊರಹೊಮ್ಮಿದ್ದಾರೆ.
“ಹಿಂದೂಸ್ತಾನ್ ಟೈಮ್ಸ್’ ನಡೆಸಿರುವ ಈ ಸಮೀಕ್ಷೆಯಲ್ಲಿ ಮೋದಿ ಈ ಸ್ಥಾನ ಅಲಂಕರಿಸುತ್ತಿದ್ದಾರೆ. ಈ ಹಿರಿಮೆಗೆ ಅವರು ಭಾಜನರಾಗುತ್ತಿರುವುದು ಇದು ಐದನೇ ಬಾರಿ. ಇದೇ ಪಟ್ಟಿಯಲ್ಲಿ ರಾಹುಲ್ ಗಾಂಧಿ (ಶೇ. 8.9) ದ್ವಿತೀಯ ಸ್ಥಾನದಲ್ಲಿದ್ದರೆ, ಸೋನಿಯಾ ಗಾಂಧಿ (ಶೇ. 8.7) ಮೂರನೇ ಸ್ಥಾನದಲ್ಲಿದ್ದಾರೆ.
ಯುವ ಜನರನ್ನು ಸ್ಫೂರ್ತಿಗೊಳಿಸಬಲ್ಲ ಜೀವಮಾನ ಸಾಧಕರ ಪಟ್ಟಿಯಲ್ಲಿಯೂ ಮೋದಿ (ಶೇ. 34.6) ಅಗ್ರಸ್ಥಾನ ದಲ್ಲಿ ರಾರಾಜಿಸಿದ್ದಾರೆ. ಈ ಪಟ್ಟಿಯ ಎರಡನೇ ಸ್ಥಾನದಲ್ಲಿ ಅಮೆರಿಕದ ಖ್ಯಾತ ಉದ್ಯಮಿ ಬಿಲ್ ಗೇಟ್ಸ್ (ಶೇ. 25.5), ತೃತೀಯ ಸ್ಥಾನದಲ್ಲಿ ಪ್ರತಿಷ್ಠಿತ ಗೂಗಲ್ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ, ಭಾರತೀಯ ಮೂಲದ ಸುಂದರ್ ಪಿಚೈ (ಶೇ. 11) ಇದ್ದಾರೆ. ಯುವಜನರನ್ನು ಸ್ಫೂರ್ತಿಗೊಳಿಸುವ, ಸಿನಿಮಾ ನಟರು, ಸಾಧಕರ ಬಗ್ಗೆಯೂ “ಹಿಂದೂಸ್ತಾನ್ ಟೈಮ್ಸ್’ ಸಮೀಕ್ಷೆ ನಡೆಸಿದ್ದು, ಆ ವಿಭಾಗಗಳ ಪಟ್ಟಿ ಇಂತಿದೆ.
ಸಿನಿಮಾ ನಟರು
1. ಸಲ್ಮಾನ್ ಖಾನ್ 18.3%
2. ಶಾರೂಖ್ ಖಾನ್ 15.3%
3. ಅಕ್ಷಯ್ ಕುಮಾರ್ 13.3%
4. ಅಮಿತಾಭ್ ಬಚ್ಚನ್ 13.20%
ಕ್ರೀಡಾಪಟುಗಳು
1. ವಿರಾಟ್ ಕೊಹ್ಲಿ 29.7%
2. ರೋಜರ್ ಫೆಡರರ್ 13.9%
3. ಕ್ರಿಶ್ಚಿಯಾನೊ ರೊನಾಲ್ಡೊ 10.9%
4. ಪಿ.ವಿ. ಸಿಂಧು 10.5%
ಮಾದಕ ಮಹಿಳೆ
1. ದೀಪಿಕಾ ಪಡುಕೋಣೆ 33%
2. ಪ್ರಿಯಾಂಕಾ ಚೋಪ್ರಾ 22.9%
3. ಅಲಿಯಾ ಭಟ್ 22.9%
ಮಾದಕ ಪುರುಷ
1. ರಣಬೀರ್ ಕಪೂರ್ 32.7%
2. ರಣವೀರ್ ಸಿಂಗ್ 21.6%
3. ಕ್ರಿಶ್ಚಿಯಾನೊ ರೊನಾಲ್ಡೊ 8.9%
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Jaipur: ಶ್ರೀಮಂತ ಪುರುಷರನ್ನು ಮೋಡಿ ಮಾಡುವ ʼಕಿಲಾಡಿ ವಧುʼ; ಇವಳು ಪೀಕಿದ್ದು ಕೋಟಿ ಕೋಟಿ ಹಣ
Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್ ಹೆಸರಲ್ಲಿ ವಂಚನೆ!
Punjab ಪೊಲೀಸರ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.