ಉ.ಪ್ರ: ಮಾಜಿ ಸೈನಿಕನ ಮನೆಯಲ್ಲಿ ಅಪಾರ ಪ್ರಮಾಣದ ಸ್ಫೋಟಕ ಪತ್ತೆ
Team Udayavani, Feb 27, 2017, 12:29 PM IST
ಬಂದಾ, ಉತ್ತರ ಪ್ರದೇಶ : ಬಂದಾ ಜಿಲ್ಲೆಯ ಪತ್ರಾಹಾ ಎಂಬ ಗ್ರಾಮದಲ್ಲಿನ ಮಾಜಿ ಸೈನಿಕನೋರ್ವ ಮನೆಯ ಮೇಲೆ ನಡೆಸಲಾದ ದಾಳಿಯಲ್ಲಿ ಅಪಾರ ಪ್ರಮಾಣದ ಸ್ಫೋಟಕಗಳು ಪತ್ತೆಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಖಚಿತ ಮಾಹಿತಿಯನ್ನು ಆಧರಿಸಿ ಪೊಲೀಸರು ಹರಿ ಶಂಕರ್ ಕುಶವಾಹಾ ಎಂಬ ಮಾಜಿ ಸೈನಿಕನ ಮನೆಗೆ ದಾಳಿ ನಡೆಸಿದಾಗ ಅಲ್ಲಿ ನಾಲ್ಕು ಚೀಲಗಳಲ್ಲಿ ತುಂಬಿಸಿಡಲಾಗಿದ್ದ 200 ಕಿಲೋ ಅಮೋನಿಯಂ ನೈಟ್ರೇಟ್ ಪತ್ತೆಯಾಯಿತು. ಪೊಲೀಸರು ತನ್ನ ಮನೆಯತ್ತ ಬರುವುದನ್ನು ಕಾಣುತ್ತಲೇ ಕುಶವಾಹಾ ಅಲ್ಲಿಂದ ಪರಾರಿಯಾದರು ಎಂದು ಎಎಸ್ಪಿ ಮಾಯಾರಾಮ್ ವರ್ಮಾ ಹೇಳಿದ್ದಾರೆ.
ಕ್ವಾರಿಗಳಲ್ಲಿ, ಶಿಲೆ ಕಲ್ಲುಗಳನ್ನು ನ್ಪೋಟಿಸುವುದಕ್ಕೆ ಸಾಮಾನ್ಯವಾಗಿ ಅಮೋನಿಯಂ ನೈಟ್ರೇಟ್ ಬಳಸಲಾಗುತ್ತದೆ. ಕುಶವಾಹಾ ಅವರಿಗೆ ಅಮೋನಿಯಂ ನೈಟ್ರೇಟ್ ಶೇಖರಿಸಿಡುವ ಯಾವುದೇ ಲೈಸನ್ಸ್ ಅಥವಾ ಗುತ್ತಿಗೆ ಇರಲಿಲ್ಲ ಎಂದು ವರ್ಮಾ ತಿಳಿಸಿದ್ದಾರೆ.
ತಲೆ ಮರೆಸಿಕೊಂಡಿರುವ ಆರೋಪಿ ಕುಶವಾಹಾ ಅವರಿಗಾಗಿ ಪೊಲೀಸರೀಗ ವ್ಯಾಪಕ ಶೋಧದಲ್ಲಿ ತೊಡಗಿದ್ದು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!
India: ಹಿರಿಯ ನಾಗರಿಕರ ಭದ್ರತೆಗೆ ಶೀಘ್ರ ಹೊಸ ನೀತಿ: ಕೇಂದ್ರ
Madras HC: ಆಲಿಂಗನ, ಚುಂಬನ ಹರೆಯದ ಪ್ರೇಮಿಗಳಲ್ಲಿ ಸಾಮಾನ್ಯ
MUST WATCH
ಹೊಸ ಸೇರ್ಪಡೆ
Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ
Bhairathi Ranagal Review: ರೋಣಾಪುರದ ರಣಬೇಟೆಗಾರ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.