Madras HC: ಆಲಿಂಗನ, ಚುಂಬನ ಹರೆಯದ ಪ್ರೇಮಿಗಳಲ್ಲಿ ಸಾಮಾನ್ಯ
Team Udayavani, Nov 16, 2024, 7:25 AM IST
ಚೆನ್ನೈ: ಹರೆಯದ ಪ್ರೇಮಿಗಳ ನಡುವೆ ಆಲಿಂಗನ ಮತ್ತು ಚುಂಬನ ಸಾಮಾನ್ಯ ಪ್ರಕ್ರಿಯೆಗಳು ಎಂದು ಹೇಳಿರುವ ಮದ್ರಾಸ್ ಹೈಕೋರ್ಟ್ ಯುವಕನ ವಿರುದ್ಧ ವಿಧಿಸಲಾಗಿದ್ದ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ರದ್ದು ಮಾಡಿದೆ.
ನ್ಯಾ| ಆನಂದ್ ವೆಂಕಟೇಶ್ ನ.4ರಂದು ಈ ತೀರ್ಪು ನೀಡಿದ್ದು, ದೂರುದಾರೆ ಮತ್ತು ಆರೋಪಿ ಇಬ್ಬರೂ ಸಹ ಹದಿಹರೆಯದ ಕೊನೆಯ ದಿನಗಳಲ್ಲಿದ್ದು, ಪರಸ್ಪರ ಪ್ರೀತಿಯಲ್ಲಿದ್ದಾಗ ಇವು ಸಾಮಾನ್ಯ ಪ್ರಕ್ರಿಯೆಗಳು ಎಂದು ಹೇಳಿದ್ದಾರೆ.
ಏನಿದು ಪ್ರಕರಣ?: 19 ವರ್ಷದ ಯುವತಿಯೊಬ್ಬರು ತನ್ನ ಪ್ರೇಮಿ ವಿರುದ್ಧ ಪೊಲೀಸರಿಗೆ ದೂರು ನೀಡಿ ದ್ದರು. ತನ್ನನ್ನು ತಬ್ಬಿಕೊಂಡಿದ್ದಲ್ಲದೆ ಆತ ನನಗೆ ಮುತ್ತು ನೀಡಿದ್ದಾನೆ. ಆದರೆ ಮದುವೆಗೆ ನಿರಾಕರಿಸುತ್ತಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದರು. ಈ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan ಶರಣಾದ ಚಿತ್ರ ಸೇನಾ ಕಚೇರಿಯಿಂದ ತೆರವು: ಕಾಂಗ್ರೆಸ್ ಕಿಡಿ
Farmers; ಬಟೋಂಗೆ ತೋ ಲುಟೋಂಗೆ: ಒಗ್ಗಟ್ಟಿಗೆ ಟಿಕಾಯತ್ ಕರೆ
T.M.Krishna ಅವರನ್ನು ಸುಬ್ಬುಲಕ್ಷ್ಮೀ ಪ್ರಶಸ್ತಿ ಪುರಸ್ಕೃತ ಎಂದು ಕರೆಯಬಾರದು: ಸುಪ್ರೀಂ
Inflation; 3 ತಿಂಗಳ ಕನಿಷ್ಠಕ್ಕೆ: ನವೆಂಬರ್‌ನಲ್ಲಿ ಶೇ.1.89ಕ್ಕಿಳಿಕೆ
Maharashtra; ಸಚಿವ ಸ್ಥಾನ ಕೈ ತಪ್ಪಿದ ಹಿನ್ನೆಲೆ: ಭುಜಬಲ್ ಅಸಮಾಧಾನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.