ʼಬ್ಯೂಟಿ ಪಾರ್ಲರ್ ಹೋಗಬೇಡ..” ಎಂದ ಗಂಡನ ಮಾತಿಗೆ ಸಿಟ್ಟಾಗಿ ನೇಣಿಗೆ ಶರಣಾದ ಪತ್ನಿ
Team Udayavani, Apr 29, 2023, 11:26 AM IST
ಮಹಿಳೆಯ ಗಂಡ ಬಲರಾಮ್
ಇಂದೋರ್: ಗಂಡ – ಹೆಂಡತಿ ಅಂದ್ಮೇಲೆ ಅಲ್ಲಿ ಒಂದಷ್ಟು ಮನಸ್ತಾಪಗಳು ಸಾಮಾನ್ಯ. ಕ್ಷುಲಕ ಕಾರಣಕ್ಕೆ ಮಹಿಳೆಯೊಬ್ಬಳು ತನ್ನ ಬದುಕನ್ನೇ ಅಂತ್ಯವಾಗಿಸಿಕೊಂಡ ಘಟನೆ ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆದಿರುವುದು ವರದಿಯಾಗಿದೆ.
ರೀನಾ ಯಾದವ್ (34) ಮೃತ ಮಹಿಳೆ.
ಬಲರಾಮ್ ರೀನಾ ಯಾದವ್ ಎಂಬ ಮಹಿಳೆ ಜೊತೆ 15 ವರ್ಷದ ಹಿಂದೆ ಮದುವೆಯಾಗಿದ್ದಾರೆ. ಆಗಾಗ ಮನೆಯಲ್ಲೇ ಇರುತ್ತಿದ್ದ ಪತಿ ಬಲರಾಮ್ ತನ್ನ ಪತ್ನಿ ರೀನಾ ಅವರಿಗೆ ಬ್ಯೂಟಿ ಪಾರ್ಲರ್ ಹೋಗುವುದನ್ನು ನಿಲ್ಲಿಸಿ ಎಂದಿದ್ದಾರೆ. ಇದೇ ಕಾರಣದಿಂದ ಸಿಟ್ಟಾಗಿದ್ದ ಪತ್ನಿ ರೀನಾ ಯಾದವ್ ಫ್ಯಾನಿಗೆ ಕೊರಳೊಡ್ಡಿ ನೇಣಿಗೆ ಶರಣಾಗಿದ್ದಾರೆ ಎಂದು ವರದಿ ತಿಳಿಸಿದೆ.
ಘಟನೆ ಬಳಿಕ ಪೊಲೀಸರಿಗೆ ಪತಿಯೇ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಮೃತದೇಹವನ್ನು ಪೋಸ್ಟ್ ಮಾರ್ಟಂಗೆ ತೆಗೆದುಕೊಂಡು ಹೋಗಿದ್ದಾರೆ.
ಮೃತ ಮಹಿಳೆಯ ಕುಟುಂಬಸ್ಥರು ಬಲರಾಮ್ ಅವರ ಮೇಲೆ ಅವರು ನಿತ್ಯ ಜಗಳವಾಡುತ್ತಿದ್ದರು ಎಂದು ಆರೋಪಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Train ಜನಶತಾಬ್ದಿ ಎಕ್ಸ್ಪ್ರೆಸ್ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.