Hyderabad airport : ದುಬೈ ಪ್ರಯಾಣಿಕನ ಬಳಿ 1 ಕೋಟಿ ವಿದೇಶಿ ಕರೆನ್ಸಿ
Team Udayavani, Jan 9, 2019, 5:56 AM IST
ಹೈದರಾಬಾದ್ : ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ಬುಧವಾರ ಪ್ರಯಾಣಿಕರೋರ್ವರಿಂದ 1 ಕೋಟಿ ರೂ. ಗಳಿಗೂ ಮೀರಿದ ಏಳು ದೇಶಗಳ ಕರೆನ್ಸಿ ಇರುವುದನ್ನು ಪತ್ತೆ ಹಚ್ಚಿ ವಶಪಡಿಸಿಕೊಳ್ಳಲಗಿದೆ ಎಂದು ಸಿಐಎಸ್ಎಫ್ ಹೇಳಿದೆ.
ಪ್ರಯಾಣಿಕರ ಬ್ಯಾಗುಗಳನ್ನು ಪರಿಶೀಲಿಸಿದಾಗ ದುಬೈಗೆ ಹೊರಟಿದ್ದ ಪ್ರಯಾಣಿಕನ ಚೀಲದಲ್ಲಿ ಅಂದಾಜು 1.25 ಕೋಟಿ ರೂ ಮೌಲ್ಯದ ಏಳು ದೇಶಗಳ ದಾಖಲೆ ಇಲ್ಲದ ಕರೆನ್ಸಿಗಳು ಪತ್ತೆಯಾದವು.
ಯುಎಇ ಧಿರಾಮ್ ಗಳು, ಸೌದಿ ರಿಯಾಲ್ ಗಳು, ಕುವೆಟಿ ದಿನಾರ್ಗಳು ಮತ್ತು ಅಮೆರಿಕನ್ ಡಾಲರ್ಗಳು ವಿದೇಶಿ ಕರೆನ್ಸಿಗಳಲ್ಲಿ ಇದ್ದವು.
ಸಿಐಎಸ್ಎಫ್ ಅಧಿಕಾರಿಗಳು ಪ್ರಯಾಣಿಕನನ್ನು ಮತ್ತು ಆತನ ಬಳಿ ಇದ್ದ ಕರೆನ್ಸಿಯನ್ನು ಕಸ್ಟಮ್ಸ ಅಧಿಕಾರಿಗಳಿಗೆ ಒಪ್ಪಿಸಿದರು. ತನಿಖೆ ನಡೆಯುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.