Hyderabad: ಡೆಲಿವರಿ ಬಾಯ್‌ಗಳಾದ ಎಂಜಿನಿಯರಿಂಗ್‌ ಪ್ರೊಫೆಸರ್!

ತೆಲಂಗಾಣ ಎಂಜಿನಿಯರಿಂಗ್‌ ಸೀಟು ಕಡಿತ ಕಾರಣ

Team Udayavani, Nov 1, 2024, 12:11 PM IST

19

ಎಐ, ಡೇಟಾ ಸೈನ್ಸ್‌ನತ್ತ ವಿದ್ಯಾರ್ಥಿಗಳ ಒಲವು

ಹೈದರಾಬಾದ್‌: 2020ರ ಬಳಿಕ ತೆಲಂಗಾ ಣದಲ್ಲಿ ಶೇ.70ರಷ್ಟು ಎಂಜಿನಿ ಯರಿಂಗ್‌ ಸೀಟುಗಳಿಗೆ ಕತ್ತರಿ ಬಿದ್ದಿದ್ದು, ಎಂಜಿನಿಯರಿಂಗ್‌ ಕೋರ್ಸ್‌ಗಳನ್ನು ಬೋಧಿಸುತ್ತಿದ್ದ ಅನೇಕ ಪ್ರೊಫೆಸರ್‌ಗಳ ಬದುಕು ಬೀದಿಪಾಲಾಗುವಂತಾಗಿದೆ. ಅನೇಕ ಪ್ರೊಫೆಸರ್‌ಗಳು ಬದುಕು ಕಟ್ಟಿಕೊಳ್ಳಲು ‘ಡೆಲವರಿ ಬಾಯ್‌’ಗಳಾಗಿ ಕಾರ್ಯನಿರ್ವಹಿಸುತ್ತಿದ್ದರೆ, ಹಲವರು ಬಜ್ಜಿ ಬೋಂಡಾ ವ್ಯಾಪಾರಿಗಳಾಗಿದ್ದಾರೆ.

ಹೌದು, ಪ್ರಸಕ್ತ ತೆಲಂಗಾಣ 86,943 ಎಂಜಿನಿಯರಿಂಗ್‌ ಸೀಟು ಹೊಂದಿದೆ. ಈ ಪೈಕಿ 61,587 ಸೀಟು ಕಂಪ್ಯೂಟರ್‌ ಸೈನ್ಸ್‌ನಲ್ಲಿದ್ದರೆ, ಸಿವಿಲ್‌ -ಮೆಕಾನಿಕಲ್‌ ವಿಭಾಗದಲ್ಲಿ ತಲಾ 7,458, ಎಲೆಕ್ಟ್ರಿಕಲ್‌-ಎಲೆಕ್ಟ್ರಾ ನಿಕ್ಸ್‌ನಲ್ಲಿ ತಲಾ 4,751 ಸೀಟು ಗಳಿವೆ. ಇದಲ್ಲದೆ ಪ್ರತೀ ವರ್ಷವೂ ಎಂಜಿ ನಿ ಯರಿಂಗ್‌ನಲ್ಲಿ ಶೇ.25 ಸೀಟು ಖಾಲಿ ಉಳಿಯುತ್ತಿವೆ. ರಾಜ್ಯದ 175 ಬಿಟೆಕ್‌ ಕಾಲೇಜುಗಳಲ್ಲಿ ಎಂಜಿನಿಯ ರಿಂಗ್‌ ಸೀಟು ಶೇ.70ರಷ್ಟು ಕಡಿತಗೊಳಿ ಸಲಾಗಿದೆ. 2020ರ ಬಳಿಕ ಎಐ, ಡೇಟಾ ಸೈನ್ಸ್‌, ಸೈಬರ್‌ ಸೆಕ್ಯೂರಿಟಿ ಕ್ಷೇತ್ರಗಳತ್ತ ವಿದ್ಯಾರ್ಥಿ ಗಳ ಒಲವು ಹೆಚ್ಚಿದೆ. ಹೀಗಾಗಿ ಎಂಜಿನಿಯರಿಂಗ್‌ ಸೀಟು ಕಡಿತ ಗೊಂಡು ಪ್ರೊಫೆಸರ್‌ಗಳು ಹೊರ ಬಿದ್ದಿದ್ದಾರೆ. ದಿನಂಪ್ರತಿ 500 ರೂ., 1000 ರೂ.ಗಳ ಸಂಪಾದನೆಗೂ ಪರದಾಡುವ ಸ್ಥಿತಿಗೆ ಅವರು ತಲುಪಿದ್ದಾರೆ.

ಟಾಪ್ ನ್ಯೂಸ್

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ

RSS; ಶಿಸ್ತು, ಧೈರ್ಯ ತುಂಬಲು ಆರೆಸ್ಸೆಸ್‌ನಲ್ಲಿ ಲಾಠಿ ಬಳಕೆ: ಮೋಹನ್‌ ಭಾಗವತ್‌

ಸಾವರ್ಕರ್‌ ಹೆಸರಿನ ಕಾಲೇಜು: ಕಾಂಗ್ರೆಸ್‌, ಬಿಜೆಪಿ ಜಟಾಪಟಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ

RSS; ಶಿಸ್ತು, ಧೈರ್ಯ ತುಂಬಲು ಆರೆಸ್ಸೆಸ್‌ನಲ್ಲಿ ಲಾಠಿ ಬಳಕೆ: ಮೋಹನ್‌ ಭಾಗವತ್‌

RSS; ಶಿಸ್ತು, ಧೈರ್ಯ ತುಂಬಲು ಆರೆಸ್ಸೆಸ್‌ನಲ್ಲಿ ಲಾಠಿ ಬಳಕೆ: ಮೋಹನ್‌ ಭಾಗವತ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

crime

Kasaragod: ಘರ್ಷಣೆಯಿಂದ ಮೂವರಿಗೆ ಗಾಯ

1-weewq

Baindur: ಬಟ್ಟೆ ವ್ಯಾಪಾರಿ ನಾಪತ್ತೆ

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

missing

ಬರಿಮಾರು ವ್ಯಕ್ತಿ ನಾಪತ್ತೆ; ನದಿ ಕಿನಾರೆಯಲ್ಲಿ ಪಾದರಕ್ಷೆ, ಮೇವಿನ ಕಟ್ಟು ಪತ್ತೆ

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.