ಪೋರ್ನ್ ನೋಡುತ್ತಿದ್ದ ಮಗನ ಕೈಯನ್ನೇ ಕತ್ತರಿಸಿ ಹಾಕಿದ ತಂದೆ!
Team Udayavani, Mar 6, 2018, 3:10 PM IST
ಹೈದರಾಬಾದ್: ಅಶ್ಲೀಲ ಚಿತ್ರ ನೋಡಬೇಡ ಎಂಬ ಮಾತು ಕೇಳದ ಮಗನೊಬ್ಬನ ಕೈಯನ್ನು ತಂದೆಯೇ ಕತ್ತರಿಸಿ ಹಾಕಿದ ಘಟನೆ ಜಲೆಪಲ್ಲಿ ಎಂಬಲ್ಲಿ ನಡೆದಿದೆ.
ವರದಿಯಾದಂತೆ ಮಹಮದ್ ಖಾಲಿದ್ ಖುರೇಷಿ ಎಂಬ ಯುವಕ ಸೆಕ್ಸ್ ಚಿತ್ರಗಳನ್ನು ನೋಡುವುದನ್ನೇ ಚಟವಾಗಿಸಿಕೊಂಡಿದ್ದ. ಈ ಕುರಿತು ಖಯ್ಯಂ ಖುರೇಷಿ ಹಲವು ಬಾರಿ ಎಚ್ಚರಿಕೆಯನ್ನೂ ನೀಡಿದ್ದರು ಎನ್ನಲಾಗಿದೆ.
ಚಟ ಬಿಡದ ಮಹಮದ್ ಮೊಬೈಲ್ನಲ್ಲಿ ಸೆಕ್ಸ್ ಚಿತ್ರ ವೀಕ್ಷಿಸುತ್ತಾ ಮೈಮರೆತಿದ್ದ ವೇಳೆ ರೋಷಾವೇಶ ತೋರಿದ ಖಯ್ಯಂ ಕತ್ತಿಯಿಂದ ಕೈಯನ್ನೇ ಕತ್ತರಿಸಿ ಹಾಕಿದ್ದಾನೆ.
ಗಾಯಾಳು ಮಹಮದ್ನನ್ನು ಉಸ್ಮಾನಿಯಾ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬಲಕೈಯ ಎಲ್ಲಾ ಬೆರಳುಗಳು ತುಂಡಾಗಿವೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಖಯ್ಯಂ ಖುರೇಷಿಯನ್ನು ವಶಕ್ಕೆ ಪಡೆದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tirupati Tragedy: ಸಾವಿನ ಸಂಖ್ಯೆ ಹೆಚ್ಚಳ ಸಾಧ್ಯತೆ; ಪ್ರತ್ಯಕ್ಷದರ್ಶಿಗಳು ಹೇಳಿದ್ದೇನು?
Bhopal: ಉಗ್ರರನ್ನು ಇರಿಸಲಾಗಿದ್ದ ಕೇಂದ್ರ ಕಾರಾಗೃಹದ ಬಳಿ ಚೀನಾ ನಿರ್ಮಿತ ಡ್ರೋನ್ ಪತ್ತೆ…
Odisha: ‘ಪ್ರವಾಸಿ ಭಾರತೀಯ ದಿವಸ್’ ಉದ್ಘಾಟಿಸಿದ ಪ್ರಧಾನಿ ಮೋದಿ; ವಿಶೇಷ ರೈಲಿಗೂ ಚಾಲನೆ
CID Crime Serial ಪ್ರಭಾವ…ಅಣ್ಣನನ್ನು ಯಾಮಾರಿಸಲು ಅಪಹರಣದ ನಾಟಕವಾಡಿ ಸಿಕ್ಕಿಬಿದ್ದ ತಮ್ಮ!
Google Map: ಗೂಗಲ್ ಮ್ಯಾಪ್ ನಂಬಿ ಗಡಿ ದಾಟಿದ ಪೊಲೀಸರನ್ನೇ ಹಿಡಿದು ಹಾಕಿದ ಗ್ರಾಮಸ್ಥರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.