ಹ್ಯುಂಡೈ 20ನೇ ವಾರ್ಷಿಕೋತ್ಸವ
Team Udayavani, Feb 3, 2018, 1:12 PM IST
ನವದೆಹಲಿ: ದೇಶದ ಎರಡನೇ ಅತಿ ಹೆಚ್ಚು ಪ್ಯಾಸೆಂಜರ್ ಕಾರುಗಳ ತಯಾರಕ ಸಂಸ್ಥೆ ಎನಿಸಿರುವ ಹ್ಯುಂಡೈ ಮೋಟರ್ ಇಂಡಿಯಾ ಲಿ., (ಎಚ್‌ಎಂಐಎಲ್) ಗ್ರೇಟರ್ ನೋಯ್ಡಾದಲ್ಲಿ ನಡೆಯಲಿರುವ ಆಟೋ ಎಕ್ಸ್‌ಪೋ-2018ರಲ್ಲಿ ತನ್ನ 15 ಅದ್ಭುತ ಕಾರುಗಳನ್ನು ಪ್ರದರ್ಶಿಸಲಿದೆ.
“ಎಕ್ಸ್‌ಪಿರೀಯನ್ಸ್ ಹ್ಯುಂಡೈ’ ಥೀಮ್ ಅಡಿಯಲ್ಲಿ ನವೀನ ಹಾಗೂ ಆಧುನಿಕ ತಂತ್ರಜ್ಞಾನ ಒಳಗೊಂಡಿರುವ ಭವಿಷ್ಯದ ಕಾರುಗಳನ್ನು ನೋಡುವ ಅವಕಾಶ ಕಾರು ಪ್ರಿಯರಿಗೆ ಲಭ್ಯವಾಗಲಿದೆ. ಈ ಬಗ್ಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ವೈಕೆ ಕ್ಹೂ ಮಾತನಾಡಿ, ಹ್ಯುಂಡೈ ಭಾರತದಲ್ಲಿ ಕಾರುಗಳ ಉತ್ಪಾದನೆ ಮಾರಾಟವನ್ನು ಆರಂಭಿಸಿ 20 ವರ್ಷಗಳಾಗಿವೆ.
ಈ ಶುಭ ಸಂದರ್ಭದಲ್ಲಿ ಗ್ರಾಹಕರಿಗೆ ಅನುಕೂಲವಾಗುವ ಪರಿಸರ ಸ್ನೇಹಿ, ಚಲನಶೀಲತೆ ಮತ್ತು ಸಂಪರ್ಕ ತಂತ್ರಜ್ಞಾನಗಳುಳ್ಳ 15 ಟ್ರೆಂಡ್ ಸೆಟ್ಟರ್ ವಾಹನಗಳು ಆಟೋ ಎಕ್ಸ್‌ಪೋದ ಹಾಲ್ ನಂ.3ರ ಪೆವಿಲಿಯನ್‌ನಲ್ಲಿ ಪ್ರದರ್ಶನಗೊಳ್ಳಲಿವೆ.
ಹ್ಯುಂಡೈ ಸಂಸ್ಥೆ ಟೋ ಕ್ಸ್‌ಪೋದಲ್ಲಿ ಇಕೋ ಫ್ರೆಂಡ್ಲಿ, ಮೊಬಿಲಿಟಿ, ರೋಬೋಟಿಕ್, ಕೊನ, ಅವಾರ್ಡ್, ಕ್ರೀಡೆ, ಕಿಡ್ಸ್, ರಸ್ತೆ ಸುರಕ್ಷತೆ ಹಾಗೂ ಜೈ ಹೋ ಎಂಬ 9 ಎಕ್ಸ್‌ಪೀರಿಯೆನ್ಸ್ ಝೋನ್‌ಗಳನ್ನು ರಚಿಸಿದ್ದು, ಇಲ್ಲಿಗೆ ಭೇಟಿ ನೀಡುವ ಗ್ರಾಹಕರು ವಿಶಿಷ್ಟ ಅನುಭವ ಪಡೆಯಲಿದ್ದಾರೆ ಎಂದು ಕ್ಹೂ ವಿವರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PM Modi; ಮಹಾಕುಂಭದ ಸಂದೇಶ ಏಕತೆ, ಸಮಾಜದಿಂದ ದ್ವೇಷವನ್ನು ಹೊರಹಾಕುವುದು
Delhi; ಸೋಲಿನ ಭಯದಿಂದ ಬಿಜೆಪಿ ಆಪರೇಶನ್ ಕಮಲ ಆರಂಭಿಸಿದೆ: ಅರವಿಂದ ಕೇಜ್ರಿವಾಲ್
Jhansi: ತರಗತಿಯಲ್ಲಿ ಅಶ್ಲೀಲ ವಿಡಿಯೋ ನೋಡಿದ ಶಿಕ್ಷಕ; ಗಮನಿಸಿದ ವಿದ್ಯಾರ್ಥಿಗೆ ಥಳಿತ
RBI: ಯುಪಿಐ ಮೂಲಕ ಡಿಜಿಟಲ್ ವ್ಯಾಲೆಟ್ ಹಣ ಬಳಕೆಗೆ ಅಸ್ತು
THAAD System: ಹೌತಿ ದಾಳಿ ತಡೆಗೆ ಇಸ್ರೇಲ್‌ನಿಂದ “ಥಾಡ್’ ವ್ಯವಸ್ಥೆ ಬಳಕೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.