ನಾನು ಆತ್ಮಹತ್ಯೆಗೆ ನಿರ್ಧರಿಸಿದ್ದೆ:ಎ.ಆರ್. ರೆಹಮಾನ್
Team Udayavani, Nov 5, 2018, 10:45 AM IST
ಮುಂಬಯಿ: ತಾವು 25 ವರ್ಷದವರಾಗುವವರೆಗೂ ತಮ್ಮಲ್ಲಿ ಆತ್ಮಹತ್ಯೆಯ ಭಾವನೆ ಮೈದೋರಿತ್ತು. ಆದರೆ, ಆ ವೇಳೆ ಎದುರಿಸಿದ ಕಷ್ಟಗಳು ಮನಸ್ಸನ್ನು ಗಟ್ಟಿಗೊಳಿಸಿದವು. ಆನಂತರ, ನಿರ್ಭಯದಿಂದ ಜೀವನ ಮುಂದುವರಿಸಿದ್ದಾಗಿ ವಿಶ್ವವಿಖ್ಯಾತ ಸಂಗೀತ ನಿರ್ದೇಶಕ, ಆಸ್ಕರ್ ಪ್ರಶಸ್ತಿ ವಿಜೇತ ಎ.ಆರ್. ರೆಹಮಾನ್ ತಿಳಿಸಿದ್ದಾರೆ.
ಶನಿವಾರ ತಮ್ಮ ಆತ್ಮಕಥೆ, ನೋಟ್ಸ್ ಆಫ್ ಎ ಡ್ರೀಮ್: ದ ಆಥರೈಸ್ಡ್ ಬಯೋಗ್ರಫಿ ಆಫ್ ಎ.ಆರ್.ರೆಹಮಾನ್ ಬಿಡುಗಡೆ ವೇಳೆ ಮಾತನಾಡಿದ ಅವರು, “”ಚಿಕ್ಕ ವಯಸ್ಸಿನಲ್ಲಿ ತಂದೆ ತೀರಿ ಹೋದಾಗ ಬದುಕು ಅತಂತ್ರವಾಗಿತ್ತು. ನಂತರ ಸಾವು ಅಂತಿಮ ಸತ್ಯ. ಅದನ್ನು ಮೊದಲೇ ಸಂಧಿಸುವ ಅವಶ್ಯಕತೆಯಿಲ್ಲ ಎಂದು ಬದುಕಲು ನಿರ್ಧರಿಸಿದೆ” ಎಂದಿದ್ದಾರೆ. ಜತೆಗೆ, ದಿಲೀಪ್ ಕುಮಾರ್ ಎಂಬ ನನ್ನ ಮೂಲ ಹೆಸರನ್ನು ನಾನು ದ್ವೇಷಿಸುತ್ತಿದ್ದೆ. ಅದು ನನ್ನ ವ್ಯಕ್ತಿತ್ವಕ್ಕೆ ಹೊಂದುವುದಿಲ್ಲ ಎಂಬ ಭಾವನೆ ಬರುತ್ತಿತ್ತು ಎಂದೂ ಅವರು ಹೇಳಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
2025ರ ಸಾರ್ವತ್ರಿಕ ರಜೆ ಪಟ್ಟಿಗೆ ಸಂಪುಟ ಅಸ್ತು;19 ಸಾರ್ವತ್ರಿಕ,20 ಪರಿಮಿತ ರಜೆಗೆ ಅನುಮೋದನೆ
50 crores ಆಮಿಷ ಸುಳ್ಳಿನ ಕಂತೆ; ಸೂಕ್ತ ಸಾಕ್ಷಿ ನೀಡಿ ಇಲ್ಲವೇ ED ತನಿಖೆಗೊಪ್ಪಿಸಿ: ಬಿಜೆಪಿ
MUDA ಹಗರಣ: ನ.23ಕ್ಕೆ ಸಿಎಂ ಮೇಲ್ಮನವಿ ವಿಚಾರಣೆ
MUDA: ಇ.ಡಿ.ಯಿಂದ ಮಾಜಿ ಅಧ್ಯಕ್ಷ ಮರಿಗೌಡ ಸುದೀರ್ಘ 9 ಗಂಟೆ ವಿಚಾರಣೆ
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.